ಒಂದು ಕಾಲದಲ್ಲಿ ಯಾವುದಾದರೂ ಸ್ಟೇಜ್ ಶೋಗಳಲ್ಲಿ, ಶಾಲಾ ಕಾಲೇಜಿನ ಕಾರ್ಯಕ್ರಮಗಳಲ್ಲಿ, ಸಭೆ – ಸಮಾರಂಭಗಳಲ್ಲಿ, ಸ್ಪರ್ಧೆಗಳಲ್ಲಿ ಡ್ಯಾನ್ಸ್, ಡ್ರಾಮ, ಹಾಡು ಹೀಗೆ ಬೇರೆ ಬೇರೆ ಪ್ರತಿಭೆ ಇರುವವರು ಆ ಮೂಲಕ ತಮ್ಮ ಪ್ರತಿಭೆಗಳ ಪ್ರದರ್ಶನ ಮಾಡುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಮಾತ್ರ ಅವರಿಗೆ ತಮ್ಮ ಪ್ರತಿಭೆಗಳನ್ನು ಜನರ ಮುಂದೆ ತೋರಿಸಲು ಸಾಧ್ಯವಾಗುತಿತ್ತು. ಆದರೆ ಈಗ ಹಾಗಲ್ಲ, ಈ ಸೋಶಿಯಲ್ ಮೀಡಿಯಾ ಬಂದ ಮೇಲೆ ಅನೇಕ ಪ್ರತಿಭೆಗಳು ಹುಟ್ಟಿಕೊಂಡಿವೆ.
ಚೂರುಪಾರು ಆಕ್ಟಿಂಗ್, ಅದೇ ರೀತಿ ಡ್ಯಾನ್ಸ್ ಗೊತ್ತಿರುವವರಿಗೂ ಇದು ಉತ್ತಮ ವೇದಿಕೆಯಾಗಿದೆ. ಎಷ್ಟೋ ಮಂದಿ ಈ ಸೋಶಿಯಲ್ ಮೀಡಿಯಾದಿಂದ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ. ಕ್ರಿಯೇಟಿವ್ ವಿಡಿಯೋ ಮಾಡುವ ಮೂಲಕ, ಡೈಲಾಗ್ ಹೇಳುವ ಮೂಲಕ, ಹಾಡು ಹಾಡುವ ಮೂಲಕ, ಕುಕಿಂಗ್ ಮೂಲಕ, ಡೈಲಾಗ್ ಅಥವಾ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಹೀಗೆ ಅನೇಕ ರೀತಿಯಲ್ಲಿ.
ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸ್ಟಾರ್ ಗಳಾಗಿದ್ದಾರೆ. ಇಂತಹ ವಿಡಿಯೋ ಅಪ್ಲೋಡ್ ಮಾಡುವಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಪ್ರಮುಖ ಸ್ಥಾನದಲ್ಲಿದೆ. ಹಿಂದೊಮ್ಮೆ ಟಿಕ್ ಟಾಕ್ ಮೂಲಕ ಅನೇಕರು ಫೇಮಸ್ ಆಗಿದ್ದರು. ಅದು ಬ್ಯಾನ್ ಆದ ಮೇಲೆ ಈ ರೀಲ್ಸ್ ಆ ಸ್ಥಾನವನ್ನು ತುಂಬಿದೆ. ಈ ರೀಲ್ಸ್ ನಲ್ಲಿ ಅನೇಕ ಸ್ಟಾರ್ ಗಳಿದ್ದಾರೆ. ಅದರಲ್ಲಿ ಈ ಕಾಫಿನಾಡಿನ ಬೆಡಗಿ ಭೂಮಿಕಾ ಬಸವರಾಜ್ ಕೂಡ ಒಬ್ಬರು.
ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ರೀಲ್ಸ್ ಮಾಡುವ ಇವರು ಹುಡುಗರ ಫೆವರಿಟ್ ರೀಲ್ಸ್ ಸ್ಟಾರ್. ಇವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಟ್ಟು 257 ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ. ಇವರ ಫಾಲೋವರ್ಸ್ ಸಂಖ್ಯೆ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಬರೋಬ್ಬರಿ 9 ಲಕ್ಷದ 45 ಸಾವಿರ ಫಾಲೋವರ್ಸ್ ಇದ್ದಾರೆ. ಇವರ ಫೇಸ್ ಟು ಫೇಸು ಹಾಡಿಗೆ ಮಾಡಿರುವ ಸ್ಟೆಪ್ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇವರು ಸೀರೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಇವರ ಮೈಮಾಟಕ್ಕೆ, ಅಭಿನಯಕ್ಕೆ,ಸೌಂದರ್ಯಕ್ಕೆ, ಅದೇ ರೀತಿ ಕಣ್ಣಿನ ಎಕ್ಸ್ ಪ್ರೆಷನ್ ಗೆ ಹುಡುಗರು ಸೋತು ಹೋಗಿದ್ದಾರೆ. ಇವರ ಅನೇಕ ವಿಡಿಯೋಗಳನ್ನು ನೋಡಿದ ಪಡ್ಡೆ ಹುಡುಗರ ನಿದ್ದೆಯೇ ಹಾರಿ ಹೋಗಿದೆ. ಇವರ ರೀಲ್ಸ್ ನೋಡಿದರೆ ಯಾರಿಗೂ ಬೋರ್ ಆಗುವುದಿಲ್ಲ. ಇನ್ನು ಕೇವಲ ಸೀರೆಯಲ್ಲಿ ಮಾತ್ರ ಅಲ್ಲ, ಆಗಾಗ್ಗೆ ಮಾರ್ಡನ್ ಡ್ರೆಸ್ ನಲ್ಲಿ ಕೂಡ ರೀಲ್ಸ್ ಮಾಡುತ್ತಿರುತ್ತಾರೆ.
ಇದೀಗ ಸಿಂಗಲ್ ಸ್ಟ್ರೈಬ್ ಇರುವ ಕಪ್ಪು ಬಣ್ಣದ ಹಾ-ಟ್ ಡ್ರೆಸ್ ನಲ್ಲಿ ಹೆಲೋ ಹೆಲೋ ಅನ್ನುವ ಟ್ರೆಂಡಿ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈ ಕಾಸ್ಟ್ಯೂಮ್ ನಲ್ಲಿ ಚಿಕ್ಕ ಮಗಳೂರಿನ ಸುಂದರಿ ಭೂಮಿಕಾ ಬಸವರಾಜ್ ಸಖತ್ ಹಾ-ಟಾಗಿ ಕಾಣಿಸಿಕೊಂಡಿದ್ದಾರೆ. ಇವರ ಫ್ಯಾನ್ ಗಳು ಕಾಮೆಂಟ್ ಮೇಲೆ ಕಾಮೆ ಹಾಕುತ್ತಿದ್ದಾರೆ. ಭೂಮಿಕಾ ಬಸವರಾಜ್ ಅವರ ರೀಲ್ಸ್ ಎಷ್ಟರಮಟ್ಟಿಗೆ ಫೇಮಸ್ ಆಗಿದೆ ಅಂದರೆ ಅವರ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ.
ಯಾವ ಹೀರೋಯಿನ್ ಗಳಿಗೂ ಕಮ್ಮಿ ಇಲ್ಲದಂತಹ ಮೈ ಮಾಟ ಹಾಗೂ ಸೌಂದರ್ಯ ಹೊಂದಿರುವ ಭೂಮಿಕಾ ಬಸವರಾಜ್ ಮುಂದಿನ ದಿನಗಳಲ್ಲಿ ಸಿನಿಮಾ ಅಥವಾ ಕಿರುತೆರೆಯಲ್ಲಿ ಚಾನ್ಸ್ ಪಡೆದುಕೊಂಡರೂ ಅಚ್ಚರಿ ಇಲ್ಲ. ನಿಮಗೆ ಭೂಮಿಕಾ ಬಸವರಾಜ್ ಅವರ ರೀಲ್ಸ್ ಎಷ್ಟು ಇಷ್ಟ, ಅವರ ಯಾವ ಕಾಸ್ಟ್ಯೂಮ್ ನಿಮಗೆ ಇಷ್ಟ ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram