ದಕ್ಷಿಣ ಭಾರತಾದ ಸಿನಿಮಾಗಳಲ್ಲಿ ಸಾಕಷ್ಟ್ಯು ತಾರೆಯರು ಇಂದು ದೇಶಾದ್ಯಂತ ಚಿರಪರಿಚಿತರಾಗಿದ್ಡಾರೆ. ತಮ್ಮ ಅದ್ಭುತ ಅಭಿನಯ, ಸೌಂದರ್ಯದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಅಂತವರಲ್ಲಿ ಸೌತ್ ಇಂಡಿಯನ್ ಸಿನಿಮಾದಲ್ಲಿ ಅತ್ಯುತ್ತಮ ಹೆಸರು ಗಳಿಸಿರುವ ಸ್ಟಾರ್ ನಟಿ ಅಮಲಾ ಪೌಲ್ ಕೂಡ ಒಬ್ಬರು. ಮಲಯಾಳಂ, ತಮಿಳು, ತೆಲುಗು ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿರುವ ಅಮಲಾ ಪೌಲ.
ಅವರ ಸಿನಿಮಾ ಅಂದ್ರೆ ಅಬರ ಅಭಿಮಾನಿಗಳಿಗೆ ಅಚ್ಚುಮೆಚ್ಚು ಇನ್ನು ಕನ್ನಡದಲ್ಲಿ ನಟಿಸಿ ಶಹಬ್ಭಾಷ್ ಗಿರಿ ಗಿಟ್ಟಿಸಿಕೊಂಡ ನಟಿ ಅಮಲಾ ಮೌಲ್. ಸೌತ್ ನ ಕೃಷ್ಣ ಸುಂದರಿ ಅಮಲಾ ಪೌಲ್ ಬಹು ಬೇಡಿಕೆಯ ನಟಿಯು ಹೌದು. ಏನೇ ಇದ್ದರು ನೇರವಾಗಿ ಹೇಳುವ ಅಮಲಾ ಮೌಲ್ ಇತ್ತೀಚಿಗೆ ಮಿಟೂ ಆರೋಪ ಕೂಡ ಮಾಡಿದ್ದರು. ಮಲಯಾಳಂ ಚಿತ್ರರಂಗದಲ್ಲಿ ಅಮಲಾ ಪೌಲ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ನಟಿ ಅಮಲಾ ಪೌಲ್ ನಟಿಸಿದ್ರು. ಪರಭಾಷಾ ನಟಿ ಅಂತ ಯಾರೂ ಬೆರಳುಮಾಡಿ ತೋರಿಸದೇ ಇರುವ ಮಟ್ಟಕ್ಕೆ ಕನ್ನಡ ನಟಿಯಂತೆ ಅಭಿನಯ ಮಾಡಿದ್ದರುಅಮಲಾ. ಹಾಗಾಗಿ ಕನ್ನಡಿಗರ ಮನಸ್ಸಿನಲ್ಲಿಯೂ ಅಮಲಾ ಪೌಲ್ ಪರ್ಮನೆಂಟ್ ಪ್ಲೇಸ್ ಗಿಟ್ಟಿಸಿಕೊಂಡಿದ್ದಾರೆ.
ಸಿನಿಮಾ ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ನಟಿ ಅಮಲಾ ಪೌಲ್ ಸಕ್ರಿಯವಾಗಿ ಇರುತ್ತಾರೆ. ಸಾಕಷ್ಟು ಫೋಟೋಗಳನ್ನು ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುತ್ತಾರೆ. ಸಾಮಾನ್ಯವಾಗಿ ಬಿಡುವಿನ ವೇಳೆಯಲ್ಲಿ ನಾಯಕಿಯರು ವಿದೇಶ ಪ್ರವಾಸ ಮಾಡುವುದು ಸಹಜ. ಅಮಲಾ ಮೌಲ್ ಕೂಡ ಇದಕ್ಕೆ ಹೊರತಾಗಿಲ್ಲ.
ಆಗಾಗ ಸ್ನೇಹಿತರ ಜೊತೆ, ಒಂಟಿಯಾಗಿ ಪ್ರವಾಸ ಮಾಡುತ್ತಾರೆ. ಅಮಲಾ ಪೌಲ್ ಕೂಡ ಮಾಲ್ಡೀವ್ಸ್ ನಲ್ಲಿ ತೆರಪಿ ತೆಗೆದುಕೊಳ್ಳುತ್ತಿದ್ದಾರೆ. ಥೆರಪಿ ಎಂದ ಕೂಡಲೇ ಅವರಿಗೆ ಆರೋಗ್ಯದ ಸಮಸ್ಯೆ ಎಂದು ಊಹಿಸಬೇಡಿ. ಬೀಚ್ ನಲ್ಲಿ ವಿಶೇಷ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮಲಾ ಪೌಲ್ ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಜೊತೆಗೆ ಬೀಚ್ ಎನ್ನುವುದು ನನ್ನ ಅತ್ಯುತ್ತಮ ಥೆರಪಿಸ್ಟ್ ಎಂದು ಬರೆದುಕೊಂಡಿದ್ದಾರೆ. ನಟಿ ಅಮಲಾ ಪೌಲ್ ಅವರಿಗೆ ಇನ್ಸ್ಟಾ ಖಾತೆಯಲ್ಲಿ 4.5 ಮಿಲಿಯನ್ ನಷ್ಟು ಫಾಲೋವರ್ಸ್ ಇದ್ದಾರೆ. ಇದನ್ನು ನೋಡಿದರೇನೇ ಅಮಲಾ ಪೌಲ್ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟು ಫೇಮಸ್ ಅನ್ನೋದು ಅರ್ಥವಾಗುತ್ತೆ. ಇನ್ನು ಹಳದಿ ಬಣ್ಣದ ಸೆಲ್ವಾರ್ ನಲ್ಲಿ ವಿಶೇಶ ಫೋಸ್ ಕೊಟ್ಟಿದ್ದಾರೆ ಅಮಲಾ ಮೌಲ್.
ತನ್ನೊಂದಿಗೆ ಸ್ವಲ್ಪ ಸೂರ್ಯದ ಪ್ರಕಾಶವೂ ಇದೆ ಎನ್ನುವ ಅರ್ಹದ ಲೈನ್ ಬರೆದುಕೊಂಡಿದ್ದು ಪೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ನಟಿ ಅಮಲಾ ಪೌಲ್ ಇತ್ತೀಚಿಗೆ ಸಿನಿಮಾ ರಂಗದಲ್ಲಿ ತಾವು ಕಂಡ ಕೆಟ್ಟ ಅನುಭವಗಳನ್ನು ಕೂಡ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲಾಗಿತ್ತು. ಕಷ್ಟದ ಸಮಯದಲ್ಲಿಯೂ ಕಂಗೆಡದ ಗಟ್ಟಿಗಿತ್ತಿ ಅಮಲಾ ಪೌಲ್. ಅದೇನೇ ಇರಲಿ ಅಮಲಾ ಪೌಲ್ ಅವರಿಗೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇರುವುದಂತೂ ಸತ್ಯ. ಅತ್ಯುತ್ತಮ ಅಭಿನೇತ್ರಿ ಅಮಲಾ ಪೌಲ್ ಈಗಲೂ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಇಟ್ಟುಕೊಂಡಿದ್ದಾರೆ. ನಟಿ ಅಮಲಾ ಪೌಲ್ ನಿಮಗೂ ಇಷ್ಟವಾಗಿದ್ದರೆ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.