PhotoGrid Site 1663997867115

ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್ ಅವತಾರ ನೋಡಿ ಅಮಲಿನಲ್ಲಿ ತೆಲಾಡಿದ ಕ್ಯಾಮರಾ ಮ್ಯಾನ್! ಸೊಳ್ಳೆ ಪರೆದೆಯಂತಿರುವ ಬಟ್ಟೆಯಲ್ಲಿ ನಟಿಯನ್ನು ನೋಡಿ ಶಾಕ್ ಆದ ಜನತೆ! ಇಲ್ಲಿವೆ ನೋಡಿ ಫೋಟೋಸ್!!

ಸುದ್ದಿ

ಕೆಲವು ನಟಿಯರು ಇಂದು ಸಿನಿಮಾಗಳಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ ಇದರ ಜೊತೆಗೆ ಹೆಚ್ಚು ಹೆಚ್ಚು ಫೇಮ್ ಗಳಿಸುತ್ತಾರೆ. ಅಧಿಕ ಅಭಿಮಾನಿಗಳು ಕೂಡ ಇವರನ್ನ ಫಾಲೋ ಮಾಡುತ್ತಾರೆ. ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಅಮಲ ಪೌಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಹಲವಾರು ಫೋಟೋಗಳನ್ನ ಹಾಗೂ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.

ಹೌದು, ಸಿನಿಮಾ ನಟಿಯರು ಸಿನಿಮಾ ನಟನೆಯನ್ನು ಹೊರತುಪಡಿಸಿ ಯಾವುದೇ ಬ್ರೇಕ್ ತೆಗೆದುಕೊಂಡ್ರು ಅದು ಸುದ್ದಿಯಾಗುತ್ತೆ. ಅವರು ಎಲ್ಲಿಗೇ ಹೋದರೂ ಜನರ ಒಂದು ಕಣ್ಣು ಅವರನ್ನ ಫಾಲೋ ಮಾಡುತ್ತೆ. ಅಂದಹಾಗೆ ನಟಿ ಅಮಲಾ ಪೌಲ್ ಇನ್ಸ್ಟಾಗ್ರಾಮ್ ನ ತಮ್ಮ ಖಾತೆಯಲ್ಲಿ ತಮ್ಮ ಇತ್ತೀಚಿನ ಮಾಲ್ಟಿವ್ ಪ್ರವಾಸದ ಸಖತ್ ಹಾಟ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಈ ಫೋಟೋಗಳನ್ನ ನೋಡಿ ಅಮಲಾ ಪೌಲ್ ಅಭಿಮಾನಿಗಳು ಹೌಹಾರಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 4.5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅಮಲಾ ಪೌಲ್ ತಮ್ಮ ಆಹಾರ ವಿಚಾರಗಳನ್ನ ಫಿಟ್ನೆಸ್ ವಿಷಯಗಳನ್ನು ಹಾಗೂ ಪ್ರವಾಸದ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಕೇರಳದ ಕೃಷ್ಣ ಸುಂದರಿ ಅಮಲಾಪುರ ಹೆಚ್ಚಾಗಿ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿಗಳಿಸಿದವರು ಇನ್ನು ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ಹೆಬ್ಬುಲಿ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡವರು.

ಅಮಲಾ ಅವರದು ಬಹಳ ಬೋಲ್ಡ್ ವ್ಯಕ್ತಿತ್ವ ಹಾಗಾಗಿ ಅವರ ಮಾತುಗಳು ಅವರ ನಡೆ-ನುಡಿ ಸಾಕಷ್ಟು ವಿವಾದಗಳಿಗೂ ಕೂಡ ಕಾರಣವಾಗುತ್ತದೆ. ತಮ್ಮ ವೈಯಕ್ತಿಕ ಜೀವನದ ಕೆಲವು ವಿಷಯಗಳಿಗೆ ಸಂಬಂಧಪಟ್ಟ ಹಾಗೆ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಮಲಾ ಪೌಲ್ ಅವರ ವೈಯಕ್ತಿಕ ಜೀವನ ನೋಡುವುದಾದರೆ ನಿರ್ಮಾಪಕ ಎಎಲ್ ವಿಜಯ್ ಅವರನ್ನು 2014ರಲ್ಲಿ ಮದುವೆಯಾಗಿದ್ದರು.

ನಂತರ 2017ರಲ್ಲಿ ಇವರ ದಾಂಪತ್ಯ ಜೀವನ ಕೊನೆಗೊಂಡಿತ್ತು. ಇತ್ತೀಚಿಗೆ ಅವರು ಎರಡನೇ ಮದುವೆಯಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ ಮುಂಬೈ ಮೂಲದ ಗಾಯಕ ಭಾವನೀಂದರ್ ಸಿಂಗ್ ಅವರ ಜೊತೆ ಅಮಲಾ ಪೌಲ್ ಇದ್ದ ಫೋಟೋಗಳು ವೈರಲ್ ಆಗಿದ್ದವು. ಆದರೆ ಆತನಿಗೆ ಕಿರುಕುಳ ಕೊಡುತ್ತಿದ್ದಾನೆ ಅಂತ ಪೊಲೀಸ್ ಠಾಣೆ ಮೆಟ್ಟಲು ಏರಿದ್ದರು ಅಮಲಾ ಪೌಲ್. ಹಾಗಾಗಿ ಈ ಸಂಬಂಧಕ್ಕೂ ಕೂಡ ತೆರೆ ಬಿದ್ದಿದೆ.

ಅಮಲಾ ಪೌಲ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಈಗಲೂ ಅವರ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಇದೀಗ ಅತಿರನ್ ಖ್ಯಾತಿಯ, ನಿರ್ದೇಶಕ ವಿವೇಕ್ ಅವರ ’ದಿ ಟೀಚರ್’ ಪ್ರಾಜೆಕ್ಟ್ ನ ಭಾಗವಾಗಲಿದ್ದಾರೆ ಅಮಲ ಪೌಲ್. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಇನ್ನು ಬಿಡುಗಡೆಗೆ ಸಿದ್ಧ ಆಗಿರುವ ಮಣಿರತ್ನಂ ಅವರ ಪೊನ್ನಿನ್ ಸೆಲ್ವನ್ ಸಿನಿಮಾದ ಆಫರ್ ಅನ್ನು ಅಮಲಾ ಪೌಲ್ ನಿರಾಕರಿಸಿದ್ದರಂತೆ. ಈ ಬಗ್ಗೆಯೂ ಕೂಡ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

PhotoGrid Site 1663997887586

ನಟಿ ಅಮಲಾ ಪೌಲ್ ಸದ್ಯ ಮಾಲ್ಡೀವ್ಸ್ ಟ್ರಿಪ್ ನಲ್ಲಿದ್ದಾರೆ. ಅಲ್ಲಿಂದ ಸಾಕಷ್ಟು ಹಾಟ್ ಫೋಟೋಗಳನ್ನ ಶೇರ್ ಮಾಡುತ್ತಿದ್ದಾರೆ. ಕೃಷ್ಣ ಸುಂದರಿಯ ಬಿಕಿನಿ ಫೋಟೋಗಳು ಹಾಗೂ ಇತರ ಹಾಟ್ ಫೋಟೋಗಳು ಯುವಕರ ನಿದ್ದೆಗೆಡಿಸಿವೆ. ಅಮಲಾ ಪೌಲ್ ಅವರ ಫೋಟೋಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಅವರ ಇನ್ಸ್ಟಾ ಫಾಲೋವರ್ಸ್ ಕೂಡ ಹೆಚ್ಚಾಗಿದ್ದಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚಿನ ಫೋಟೋಗಳ ಜೊತೆಗೆ ನಟಿ ಅಮಲಾ ಪೌಲ್ ಅವರ ಆಕರ್ಷಣೀಯವಾದ ರೀಲ್ ಗಳನ್ನೂ ಕೂಡ ನೋಡಬಹುದು.

Leave a Reply

Your email address will not be published. Required fields are marked *