PhotoGrid Site 1662101693505

ಹುಡುಗಿಯರಿಗೆ ಪ್ರಾಂಕ್ ಮಾಡುವ ನೆಪದಲ್ಲಿ ಎಲ್ಲೆಲ್ಲೋ ಕೈ ಹರಿಬಿಟ್ಟ ಯುವಕ! ಮುಂದೆನಾದ ಗೊತ್ತಾ? ಐನಾತಿ ಯುವಕ ನೋಡಿ ವಿಡಿಯೋ!!

ಸುದ್ದಿ

ಮನುಷ್ಯನ ಬಳಿ ಅದೆಷ್ಟೇ ಹಣ ಇರಲಿ, ಅಂತಸ್ತಿರಲಿ ಜೀವನದಲ್ಲಿ ಯಾವುದೇ ವಿಷಯಕ್ಕೂ ತೊಂದರೆ ಇಲ್ಲದಿದ್ದರೂ ಜೀವನದಲ್ಲಿ ನೆಮ್ಮದಿ ಇಲ್ಲದಿದ್ದರೆ ಮಾತ್ರ ಏನೇ ಇದ್ರೂ ಯಾವ ಪ್ರಯೋಜನವೂ ಇಲ್ಲ. ಕೋಟ್ಯಾಧಿಪತಿಯಾಗಿದ್ದವನು ಕೂಡ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇಲ್ಲದೆ ಇದ್ದಾಗ ಆತ ಎಲ್ಲವನ್ನು ಕಳೆದುಕೊಂಡವನಂತೆ ಇರುತ್ತಾನೆ. ಇನ್ನು ಮನುಷ್ಯನಿಗೆ ಆರೋಗ್ಯ ಅನ್ನೋದು ಬಹಳ ಮುಖ್ಯ ಆರೋಗ್ಯವೇ ಭಾಗ್ಯ ಅಂತ ಹಿರಿಯರು ಸುಮ್ಮನೆ ಹೇಳಿಲ್ಲ.

ಮನುಷ್ಯನಿಗೆ ಆರೋಗ್ಯವಿದ್ದರೆ ಬೇರೆನೇ ಇರದೆ ಇದ್ದರೂ ಜೀವನ ನಡೆಸಬಹುದು ಆದರೆ ಎಷ್ಟೇ ಶ್ರೀಮಂತನಾಗಿದ್ದರೂ ಆರೋಗ್ಯವೇ ಇಲ್ಲದಿದ್ದರೆ ಆತನ ಜೀವನ ಕಷ್ಟಕರವಾಗಿರುತ್ತದೆ. ಇದು ನಾವು ನಮ್ಮದೇ ಆದ ಕೆಲಸ ಒತ್ತಡ ಸಾಧನೆ ಮಾಡಬೇಕು, ಹಣ ಗಳಿಸಬೇಕು ಎಂಬ ಕನಸುಗಳ ಬೆನ್ನೇರಿ ಹೊರಟಿದ್ದೇವೆ. ಈ ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಆಗಲಿ ಮನಸ್ಸಿನ ನೆಮ್ಮದಿಯ ಬಗ್ಗೆ ಆಗಲಿ ಗಮನವೇ ಇರುವುದಿಲ್ಲ ಒತ್ತಡದಲ್ಲಿಯೇ ದಿನವೂ ಕೆಲಸ ಮಾಡುತ್ತೇವೆ.

ದಿನದಲ್ಲಿ ಹೆಚ್ಚು ಸಮಯ ಕೆಲಸಕ್ಕೆ ಮೀಸಲಾಗಿಡುವ ಹಲವರು ಆರೋಗ್ಯದ ಸಮಸ್ಯೆಯನ್ನು ಕೂಡ ಎದುರಿಸುತ್ತಾರೆ. ಹಾಗಾದರೆ ಇದೆಲ್ಲವನ್ನ ಸರಿಪಡಿಸಿಕೊಳ್ಳುವುದು ಹೇಗೆ? ಆಯಸ್ಸು ವೃದ್ಧಿಗಾಗಿ ಮಾಡಬೇಕಾಗಿರುವುದು ಏನು? ಎಂಬಿತ್ಯಾದಿ ಪ್ರಶ್ನೆಗಳು ಮೂಡಿದಾಗ ಹಲವರು ಆಯ್ದುಕೊಂಡಿದ್ದು ಡಯಟ್ ಹಾಗೂ ವರ್ಕೌಟ್ ಮಾರ್ಗವನ್ನು! ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲ ಮನುಷ್ಯ ಖುಷಿಯಾಗಿರುವುದಕ್ಕೆ ಆತನ ಮುಖದಲ್ಲಿ ಮೂಡುವ ನಗುವೆ ಕಾರಣ.

ನಾವು ಇಂದು ನಗುವುದನ್ನು ಮರೆತಿದ್ದೇವೆ. ಹೌದು, ಮನಸಾರೆ ನಗುವುದನ್ನು ಜನರು ಮರೆತಿದ್ದಾರೆ ತಮ್ಮದೇ ಆದ ಕೆಲಸ ಒತ್ತಡದ ಬದುಕಿನಲ್ಲಿ ನಗುತ್ತಾ ಇನ್ನೊಬ್ಬರನ್ನು ನಗಿಸುತ್ತಾ ಮನಸ್ಸಿನಲ್ಲಿ ಸಂತೋಷವನ್ನು ತಂದುಕೊಳ್ಳುವವರೇ ಇಲ್ಲ. ಹಾಗಾಗಿ ನಗೆಯ ಕ್ಲಾಸ್ ಗಳೂ ಕೂಡ ಆರಂಭವಾಗಿವೆ! ಹೌದು, ಇಂದು ದುಡ್ಡು ಕೊಟ್ಟು ನಗುವ ಪರಿಸ್ಥಿತಿಗೆ ಬಂದಿದ್ದೇವೆ. ಅದಕ್ಕಾಗಿ ಮನುಷ್ಯ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಿದ್ದಾನೆ.

ಹೌದು, ಇಂದು ಅದೆಷ್ಟು ಜನರು ಒಬ್ಬರೇ ಕುಳಿತು ನಗುತ್ತಾರೆ ಅದಕ್ಕೆ ಸೋಶಿಯಲ್ ಮೀಡಿಯಾ ಕಾರಣ. ಬೇರೆಯವರ ಜೊತೆ ಮಾತನಾಡಿ ಹರಟೆ ಹೊಡೆದು, ನಗುತ್ತಾ ನಗಿಸುವ ರೀತಿ ನೀತಿಗಳೆ ಬದಲಾಗಿ ಹೋಗಿವೆ. ಹಾಗಾಗಿಯೇ ಇಂದು ಹೆಚ್ಚು ಹೆಚ್ಚು ಸ್ಟ್ಯಾಂಡ್ ಅಪ್ ಕಾಮಿಡಿ ಶೋಗಳು ಕೂಡ ಬರುತ್ತವೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ಇತರರಿಗೆ ಫ್ರಾಂಕ್ ಮಾಡುವುದರ ಮೂಲಕ ಜನರನ್ನ ನಗಿಸುತ್ತಾರೆ.

ಈ ಹಿಂದೆ ಟಿವಿ ಮಾಧ್ಯಮದಲ್ಲಿಯೂ ಕೂಡ ಫ್ರಾಂಕ್ ವಿಡಿಯೋಗಳು ಪ್ರಸಾರವಾಗುತ್ತಿದ್ದವು. ಆದರೆ ಇದೀಗ ಸಾಮಾನ್ಯ ಜನರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಫ್ರಾಂಕ್ ಮಾಡುವ ವಿಡಿಯೋಗಳನ್ನು ಮಾಡಿ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಇದರಿಂದ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತಾರೆ. ಇತ್ತೀಚಿಗೆ ಹರ್ಷಿತ್ ಫ್ರ್ಯಾಂಕ್ ವಿಡಿಯೋಗಳು ಯೂಟ್ಯೂಬ್ ನಲ್ಲಿ ತುಂಬಾ ಸೌಂಡ್ ಮಾಡುತ್ತಿವೆ.

ಇವರು ಮಾಡುವ ವಿಡಿಯೋ ಕೆಲವು ನಿಜಕ್ಕೂ ಮಜವಾಗಿದ್ದರೆ ಇನ್ನೂ ಕೆಲವು ಜನರಿಂದ ಉಗಿಸಿಕೊಳ್ಳುವಂತ ವಿಡಿಯೋಗಳೆ ಆಗಿರುತ್ತವೆ! ಇತ್ತೀಚಿಗೆ ಹರ್ಷಿತ್ ಫ್ರಾಂಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಈ ವಿಡಿಯೋ ನೋಡಿ ಕೆಲವರು ಬೈದುಕೊಂಡರೆ ಕೆಲವರು ಕಾಮಿಡಿಯಾಗಿದೆ ಅಂತ ಕಮೆಂಟ್ ಮಾಡಿದ್ದಾರೆ. ಹಾಗಿದ್ದರೆ ಈ ಫ್ರಾಂಕ್ ವಿಡಿಯೋಗಳಲ್ಲಿ ಏನಿತ್ತು ಗೊತ್ತಾ.

ಈ ವಿಡಿಯೋಗಳಲ್ಲಿ ಹುಡುಗನ ಫೋನಿನಲ್ಲಿ ಮಾತನಾಡುತ್ತಾ ಬಂದು ಕಾರನ್ನು ಮುಟ್ಟಿದ ಹಾಗೆ ಅಥವಾ ಇತರ ವಸ್ತುಗಳನ್ನು ಮುಟ್ಟಿದ ರೀತಿಯಲ್ಲಿ ಹುಡುಗಿಯರು ನಿಂತಿದ್ದಾಗ ಅವರ ಸೊಂಟವನ್ನು ಮುಟ್ಟುತ್ತಾನೆ. ಹೀಗೆ ಅಪರಿಚಿತ ವ್ಯಕ್ತಿ ಒಬ್ಬ ತಮ್ಮ ಸೊಂಟವನ್ನು ಹೀಗೆ ಮುಟ್ಟಿ ಹೋಗಿದ್ದಕ್ಕೆ ಹುಡುಗಿಯರು ಶಾಕ್ ಆಗುತ್ತಾರೆ. ಜೊತೆಗೆ ಆ ವ್ಯಕ್ತಿಯನ್ನು ಪ್ರಶ್ನಿಸುತ್ತಾರೆ. ನಾನೇನು ಮಾಡಿಲ್ಲ ನನಗೇನು ಗೊತ್ತಿಲ್ಲ ಎನ್ನುವಂತೆ ಆಕ್ಟ್ ಮಾಡುವ ಆ ವ್ಯಕ್ತಿ ನಂತರ ಎದುರಿನಲ್ಲಿ ಇರುವ ಕ್ಯಾಮರಾ ತೋರಿಸಿ ಇದು ಕೇವಲ ಕಾಮಿಡಿಗಳು ಅಷ್ಟೇ ಅಂತ ಹುಡುಗಿಯರನ್ನು ಸಮಾಧಾನ ಮಾಡುತ್ತಾನೆ. ಈಗಾಗಲೇ ಲಕ್ಷಗಟ್ಟಲೆ ವ್ಯೂಸ್ ಪಡೆದಿರುವ ಈ ಕಾಮಿಡಿ ಫ್ರಾಂಕ್ ವಿಡಿಯೋ ತುಣುಕು ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *