ಸ್ನೇಹಿತರೆ ಆಸೆ ಅನ್ನೋದು ಯಾರಿಗೆ ಇರುವುದಿಲ್ಲ ಹೇಳಿ. ಒಬ್ಬೊಬ್ಬರಿಗೂ ಒಂದೊಂದು ಮೇಲೆ ಆಸೆ ಇರುತ್ತೆ ಕೆಲವರಿಗೆ ಮನುಷ್ಯನ ವಿಷಯದಲ್ಲಿ ಆಸಕ್ತಿ ಇದ್ದರೆ ಕೆಲವರಿಗೆ ವಸ್ತುಗಳ ಮೇಲೆ ಆಸೆ ಇರುತ್ತೆ ಸಾಮಾನ್ಯವಾಗಿ ಮನುಷ್ಯ ತನ್ನ ಬಳಿ ಇಲ್ಲದ ವಸ್ತುಗಳ ಮೇಲೆ ಆಸೆ ಪಡುವುದು ಹೆಚ್ಚು. ನನಗೆ ಅದು ಬೇಕು ಇದು ಬೇಕು ಅಂತ ಯಾವಾಗಲೂ ಹಾತೊರೆಯುತ್ತಿರುತ್ತಾನೆ.
ಅದೇ ರೀತಿ ಮನುಷ್ಯರ ವಿಷಯಕ್ಕೆ ಬಂದರೆ ಒಬ್ಬ ಹುಡುಗ ಅಥವಾ ಹುಡುಗಿ ತಮ್ಮ ಜೀವನವನ್ನು ಕಳೆಯಲು ನಮ್ಮ ಜೊತೆಗೆ ಇರುವ ಹುಡುಗ ಅಥವಾ ಹುಡುಗಿ ಹೀಗೆ ಇರಬೇಕು ಎಂಬ ಕನಸನ್ನು ಕಟ್ಟಿಕೊಂಡಿರುತ್ತಾರೆ. ಸಾಮಾನ್ಯವಾಗಿ ಹುಡುಗರು ತಾನು ಇಷ್ಟಪಡುವ ಹುಡುಗಿ ಹೀಗೆ ಇರಬೇಕು ಎನ್ನುವ ಬೇಡಿಕೆ ಇಡೋದನ್ನು ಗಮನಿಸಿದ್ದೇವೆ.
ಆಕೆ ನೋಡಲು ಸುಂದರವಾಗಿರಬೇಕು, ಉತ್ತಮ ಗುಣ ಹೊಂದಿರಬೇಕು ಫಿ-ಗರ್ ಚೆನ್ನಾಗಿರಬೇಕು. ಬಿಳಿಯ ಬಣ್ಣವನ್ನು ಹೊಂದಿರಬೇಕು ಹೀಗೆ ಒಂದೇ ಎರಡೇ ಹುಡುಗರ ಬೇಡಿಕೆಯ ಲಿಸ್ಟ್ ದೊಡ್ಡದಾಗುತ್ತಾ ಹೋಗುತ್ತೆ. ಹಾಗಂತ ಹುಡುಗಿಯರು ಕೂಡ ಕಡಿಮೆ ಏನೂ ಇಲ್ಲ ಎಲ್ಲರೂ ಓಪನ್ ಆಗಿ ತಮ್ಮ ಆಸೆಯನ್ನು ಹೇಳಿಕೊಳ್ಳದೆ ಇದ್ದರೂ ಕೂಡ ಹುಡುಗಿಯರಿಗೂ ತನ್ನನ್ನ ಇಷ್ಟಪಡುವ ಹುಡುಗ ಹೀಗೆ ಇರಬೇಕು ಎನ್ನುವ ಮಹಾದಾಸೆ ಇರುತ್ತೆ.
ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡಬಾರದು ಅದು ಶಾಶ್ವತ ಅಲ್ಲ ಹಾಗಾಗಿ ಆಂತರಿಕ ಸೌಂದರ್ಯವನ್ನು ಮಾತ್ರ ನೋಡಬೇಕು ಅಂತ ಹೇಳುವುದೇನೋ ಸರಿ. ಆದರೆ ನಿಜಕ್ಕೂ ಜನ ಆಕರ್ಷಿತರಾಗುವುದೇ ಬಾಹ್ಯ ಸೌಂದರ್ಯವನ್ನು ನೋಡಿ. ಹುಡುಗಿಯರಿಗೆ ಹುಡುಗರ ಈ ಮೂರು ದೇಹದ ಭಾಗಗಳು ಬಲು ಇಷ್ಟ ಹುಡುಗರನ್ನ ನೋಡಿದ ಕೂಡಲೇ ಮೊದಲು ಈ ಭಾಗಗಳನ್ನು ನೋಡುತ್ತಾರೆ ಅದು ಚೆನ್ನಾಗಿದ್ದರೆ ಆ ಹುಡುಗ ಜೀವನಪರ್ಯಂತ ಫಿಕ್ಸ್.
ಮೊದಲನೆಯದಾಗಿ ಹುಡುಗಿಯರಿಗೆ ಹುಡುಗರ ಎ-ದೆ ಭಾಗ ಅಗಲವಾಗಿರಬೇಕು. ಹಾಗೆ ಅಗಲವಾದ ಎ-ದೆ ಹೊಂದಿರುವ ವ್ಯಕ್ತಿ ಬೋಲ್ಡ್ ಆಗಿಯೂ ಇರುತ್ತಾನೆ ಎಂದು ಹೇಳಲಾಗುತ್ತೆ. ತನ್ನನ್ನ ಪ್ರೀತಿಸುವ ಹುಡುಗನ ಎದೆಯ ಮೇಲೆ ಕೈಯಾಡಿಸುತ್ತಾ ಮಲಗಿಕೊಳ್ಳೋದು ಅಂದ್ರೆ ಹುಡುಗಿಯರಿಗೆ ಬಹಳ ಇಷ್ಟ ಇದರಿಂದ ತನ್ನ ಎಲ್ಲಾ ನೋವುಗಳನ್ನು ಕೂಡ ಹುಡುಗಿಯರು ಮರೆಯುತ್ತಾರೆ.
ಅಲ್ಲದೆ ಅಗಲವಾದ ಎ-ದೆ ಹೊಂದಿರುವ ಹುಡುಗರು ನೋಡಲು ಕೂಡ ಆಕರ್ಷಕವಾಗಿರುತ್ತಾರೆ. ಇನ್ನು ಎರಡನೆಯದಾಗಿ ಹುಡುಗರ ಭುಜ ಬಲಿಷ್ಠವಾಗಿರಬೇಕು ನರಪೇತಳನಂತೆ ಇದ್ದರೆ ಯಾವ ಹುಡುಗಿಯರು ಇಷ್ಟಪಡುವುದಿಲ್ಲ. ಹುಡುಗನ ಬಾಹುಬಲ ಗಟ್ಟಿಯಾಗಿದ್ದರೆ ಆತ ಎಂತಹ ಕಷ್ಟದಲ್ಲಿ ಆದರೂ ಹೆಂಡತಿಯನ್ನು ದುಡಿದು ಸಾಕಬಲ್ಲ ಅಂತೆಯೇ ದಷ್ಠ-ಪುಷ್ಠವಾದ ಭುಜಕ್ಕೆ ಹೊರಗೆ ತಮ್ಮ ನೋವುಗಳನ್ನೆಲ್ಲ ಮರೆಯಲು ಹುಡುಗಿಯರು ಇಷ್ಟಪಡುತ್ತಾರೆ.
ಹಾಗಾಗಿ ಆಕರ್ಷಕವಾದ ಭುಜ ಹೊಂದಿರುವ ಹುಡುಗರು ಹುಡುಗಿಯರಿಗೆ ಬೇಗ ಆಕರ್ಷಿತರಾಗುತ್ತಾರೆ. ಇನ್ನು ಮೂರನೆಯದಾಗಿ ಹುಡುಗಿಯರಿಗೆ ಹುಡುಗರ ತುಟಿಯು ಕೂಡ ಚೆನ್ನಾಗಿರಬೇಕು ಹುಡುಗರ ತುಟಿ ಕಪ್ಪಾಗಿದ್ದರೆ ಹುಡುಗಿಯರಿಗೆ ಅಷ್ಟು ಇಷ್ಟವಾಗುವುದಿಲ್ಲ. ಇದೆಲ್ಲದರ ಜೊತೆಗೆ ಹುಡುಗರಿಗೆ ಡ್ರೆಸ್ಸಿಂಗ್ ಸ್ಟೈಲ್ ಉತ್ತಮವಾಗಿರಬೇಕು ಜೊತೆಗೆ ಅವರ ವ್ಯಕ್ತಿತ್ವ ಕೂಡ ಅಷ್ಟೇ ಚೆನ್ನಾಗಿರಬೇಕು. ಇವಿಷ್ಟಿದ್ದರೆ ಹುಡುಗಿಯರು ಹುಡುಗರನ್ನು ಮುಗಿಬಿದ್ದು ಮದುವೆಯಾಗುತ್ತಾರೆ.