ಸ್ನೇಹಿತರೆ, ಒಂದು ಮದುವೆ ಎಂದರೆ ಅಲ್ಲಿ ಗಂಡು ಹೆಣ್ಣಿನ ಜಾತಕದೊಂದಿಗೆ ಅವರ ಮನಸ್ಥಿತಿ ಹಾಗೂ ವಯಸ್ಸು ಎಲ್ಲವೂ ಸರಿಯಾದ ಮಟ್ಟದಲ್ಲಿರಬೇಕು. 40 ವರ್ಷದ ಆಂಟಿ 22 ವರ್ಷದ ಯುವಕನನ್ನು ಮದುವೆಯಾದರೆ ಅದು ನಮ್ಮ ಸಮಾಜದಲ್ಲಿ ವಿಶೇಷ ಮದುವೆ ಎಂದು ಕರೆಸಿಕೊಳ್ಳುತ್ತದೆ. ಇಂತಹ ಮದುವೆಗೆ ನಮ್ಮಲ್ಲಿ ಯಾವುದೇ ರೀತಿಯಾದಂತಹ ಬೆಲೆಯು ಇರುವುದಿಲ್ಲ.
ಹೀಗೆ ಮದುವೆಯಾಗುವಾಗ ಹೆಣ್ಣು ಗಂಡಿನ ಮನಸ್ಥಿತಿಯೊಂದಿಗೆ ವಯಸ್ಸು ಸಹ ಜೋಡಣೆ ಆಗಿರಬೇಕು. ಈ ಕಾರಣದಿಂದ ನಮ್ಮ ಹಿರಿಯರು ಮದುವೆಯಾಗುವ ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷ ಆಗಿದ್ದರೆ ಮಾತ್ರ ಮದುವೆ ಮಾಡಿಸುತ್ತಿದ್ದರು. ಆದರೆ ಇಲ್ಲೊಬ್ಬ ಮುದುಕ ತನಗೆ 60 ವರ್ಷ ವಯಸ್ಸಾಗಿದೆ ಎನ್ನುವುದನ್ನು ಮರೆತು ಸುಂದರವಾದ ಆಂಟಿ ಸಿಕ್ಕಲೆಂದು ತನ್ನ ಸರ್ವಸ್ವವನ್ನು ಧಾರೆ ಎರೆದಿದ್ದ.
ಆದರೆ ಕೊನೆಗೆ ಆಂಟಿ ಎಂತಹ ಕೆಲಸ ಮಾಡಿ ಹೋಗಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ 60 ವರ್ಷದ ರೂಪ್ ದಾಸ್ ಎಂಬ ಮುದುಕನಿಗೆ ಮದುವೆಯಾಗಿ ಹೆಂಡತಿ ವಯೋ ಸಹಜ ಕಾಯಿಲೆಯಿಂದ ತೀ’ರಿಹೋಗಿರುತ್ತಾಳೆ.
ಮಕ್ಕಳು ಮೊಮ್ಮಕ್ಕಳೆಲ್ಲ ಮದುವೆ ಮಾಡಿಕೊಂಡು ವಿದೇಶಕ್ಕೆ ಹಾರಿ ಹೋದ ಕಾರಣ ಮುದುಕ ಮನೆಯಲ್ಲಿ ಒಬ್ಬನೇ ಕಾಲ ಕಳೆಯಬೇಕಾದಂತಹ ಪ್ರಸಂಗ ಎದುರಾಗಿರುತ್ತದೆ. ಈ ಸಂದರ್ಭದಲ್ಲಿ ಅವನಿಗೆ ತನ್ನೊಡನೆ ಯಾರಾದರೂ ಸಂಗಾತಿ ಇದ್ದರೆ ಚೆನ್ನಾಗಿರುತ್ತಿತ್ತು ಎಂಬ ಬಯಕೆ ಹುಟ್ಟಲು ಶುರುವಾಗುತ್ತದೆ. ಅದರಂತೆ ಮ್ಯಾಟ್ರಿಮೋನಿಯಲ್ಲಿ 3000 ಕೊಟ್ಟು ರಿಜಿಸ್ಟ್ರೇಷನ್ ಮಾಡಿಸಿಕೊಂಡು.
ಒಂದು ಖಾತೆಯನ್ನು ತೆರೆದು ತನ್ನ ಅಂದದ ಫೋಟೋವನ್ನು ಪ್ರೊಫೈಲ್ ಗೆ ಶೇರ್ ಮಾಡುತ್ತಾನೆ. ಇದನ್ನು ಕಂಡಂತಹ 35 ವರ್ಷದ ಸುಂದರ ಆಂಟಿ ಮದುವೆಯಾಗುವುದಾಗಿ ತಿಳಿಸುತ್ತಾಳೆ. ಹೌದು ಗೆಳೆಯರೇ ಆಂಟಿಗೆ ಗಂಡ ಬಿಟ್ಟು ಹೋಗಿ ಆಕೆಯೂ ಒಬ್ಬಳೇ ಕಾಲ ಕಳೆಯುತ್ತಿರುತ್ತಾಳೆ. ಹೀಗೆ ಇಬ್ಬರು ಮುಂದಿನ ದಿನಗಳಲ್ಲಿ ಒಟ್ಟಿಗೆ ಸಮಯ ಕಲಿಯಲು ಆರಂಭಿಸಿದರು.
ಮುದುಕ ತನ್ನ ಮೊದಲ ಹೆಂಡತಿಗಿಂತ ಸುಂದರವಾದ ಹೆಂಡತಿ ಸಿಕ್ಕಿದ್ದಾಳೆಂದು ಬಹಳ ಖುಷಿಪಡುತ್ತಾನೆ. ಅಲ್ಲದೆ ಆಕೆ ಕೇಳಿದ್ದನ್ನೆಲ್ಲ ತಂದು ಕೊಡುತ್ತಿರುತ್ತಾನೆ. ಹೀಗೆ ಸ್ವರ್ಗದಲ್ಲಿ ತೇಲಾಡುತ್ತಿದಂತಹ ಮುದುಕನಿಗೆ ಆಶ್ಚರ್ಯಕರ ಸಂಗತಿ ಒಂದು ಕಾದಿತ್ತು. ಹೌದು ಗೆಳೆಯರೇ ಇನ್ನು ಮುಂದೆ ಮನೆಯ ಜವಾಬ್ದಾರಿ ನಿನ್ನದೆ, ನನ್ನ ಸರ್ವಸ್ವವೂ ನಿನ್ನದೇ ಎಂದು ಮುದುಕ ಜೋಶ್ ನಲ್ಲಿ ತನ್ನ ಆಸ್ತಿ ಪತ್ರವನ್ನೆಲ್ಲ ಆಕೆಯ ಹೆಸರಿನಲ್ಲಿ ರವಾನಿಸಿರುತ್ತಾನೆ.
ಅಲ್ಲದೆ ತನ್ನ ಮೊದಲ ಹೆಂಡತಿಯ ಒಡವೆಗಳನ್ನೆಲ್ಲ ಆಕೆಯ ಮೇಲೆ ಹಾಕಿರುತ್ತಾನೆ. ಜೊತೆಗೆ ಮನೆಯಲ್ಲಿ ಹಣ ಇಟ್ಟಿರುವಂತಹ ಲಾಕರಿನ ಕೀ ಕೂಡ ಅವಳಿಗೆ ನೀಡಿ ಮನೆಯ ಜವಾಬ್ದಾರಿಯನ್ನು ಒಪ್ಪಿಸಿರುತ್ತಾನೆ. ಆದರೆ ಆಂಟಿ ಮಾತ್ರ ಮುದುಕನಿಗೆ ಸರಿಯಾದ ಟೋಪಿ ಹಾಕಿದ್ದಾಳೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಮನೆಯಲ್ಲಿದ್ದ ಎಲ್ಲ ಬೆಲೆಬಾಳುವ ವಸ್ತುವನ್ನು ಎತ್ತಿಕೊಂಡು ಮನೆ ಬಿಟ್ಟು ಪ’ರಾರಿಯಾಗಿದ್ದಾಳೆ.
ವಯಸ್ಸಾದ ಕಾಲದಲ್ಲಿ ಕ್ಷಣಿಕ ಸುಖಕ್ಕಾಗಿ ಆಸೆಪಟ್ಟು ಇದ್ದಂತಹ ಆಸರೆಯನ್ನೆಲ್ಲಾ ಕಳೆದುಕೊಂಡನಲ್ಲ ಎಂದು ಮುದುಕ ಎದೆ ಬ’ಡೆದುಕೊಂಡು ಗೋಳಾಡಿದ್ದಾನೆ. ಆಂಟಿ ಮಾಡಿರುವ ಖತ.ರ್ನಾಕ್ ಕೆಲಸದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.