ಮುರುಘಾ ಮಠದ ಶಿವಕುಮಾರ ಮುರುಗ ಶರಣ ಸ್ವಾಮಿ ಮೇಲೆ ಈಗಾಗಲೇ ಅ-ತ್ಯಾಚಾರದ ದೂರು ದಾಖಲಾಗಿದ್ದು ದಿನದಿಂದ ದಿನಕ್ಕೆ ಈ ಪ್ರ’ಕರಣದ ಬಗ್ಗೆ ಹೆಚ್ಚು ಮಾಹಿತಿಗಳು ತೆರೆದುಕೊಳ್ಳುತ್ತಿವೆ. ಈಗಾಗಲೇ ಸಂ’ತ್ರಸ್ತ ಬಾಲಕಿಯನ್ನು ಮರು ವಿಚಾರಣೆ ನಡೆಸಲಾಗಿದೆ. ಈ ಸಮಯದಲ್ಲಿ ಬಾಲಕಿ ಹೇಳಿರುವ ಹೇಳಿಕೆ ಸ್ವಾಮಿಯ ವಿರುದ್ಧ ಇನ್ನಷ್ಟು ಸಾಕ್ಷಿಯನ್ನು ಗಟ್ಟಿಗೊಳಿಸಿದೆ.
ಸಂತ್ರಸ್ತ ಬಾಲಕಿ ಮರು ಹೇಳಿಕೆಯಲ್ಲಿ ಹೇಳಿದ್ದೇನು? ಮುರುಘಾ ಮಠದ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಏಳನೇ ತರಗತಿಯಿಂದ ಓದುತ್ತಿದ್ದ ಬಾಲಕಿ ತನ್ನ ಎರಡನೆಯ ಹೇಳಿಕೆಯನ್ನು ನೀಡಿದ್ದಾರೆ. ಇದರಲ್ಲಿ ಸಂಪೂರ್ಣವಾಗಿ ನಡೆದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ‘ನಾನು 7ನೇ ತರಗತಿಯಲ್ಲಿ ಇರುವಾಗ ಇಲ್ಲಿ ಫಸ್ಟ್ ಟೈಮ್ ನನ್ನ ಮೇಲೆ ಅ-ತ್ಯಾಚಾರ ನಡೆದಿದ್ದು.
ಓದೋದಕ್ಕೆ ಬಂದೆ ಒಮ್ಮೆ ಏಳನೇ ತರಗತಿಯಲ್ಲಿ ಇರುವಾಗ ನನಗೆ ಹುಷಾರಿರಲಿಲ್ಲ ಆಗ ವಾರ್ಡನ್ ರಶ್ಮಿ ಅಕ್ಕ ನನ್ನನ್ನ ನಿನಗೆ ಹುಷಾರಿಲ್ಲ ಅಲ್ವಾ ಸ್ವಾಮೀಜಿ ನಿನಗೆ ಹಣ್ಣನ್ನು ಕೊಡುತ್ತಾರೆ ಹೋಗು ಎಂದು ಅವರ ಕೋಣೆಗೆ ಕಳುಹಿಸಿ ಹಿಂದಿನಿಂದ ಹಾಕಿಕೊಂಡರು ಸ್ವಾಮೀಜಿ ಕುಡಿತಾ ಕುತಿದ್ರು. ನನಗೆ ಒಂದು ಹಣ್ಣನ್ನ ಕೊಟ್ರು. ಅದನ್ನ ತಿಂದು ನನಗೆ ಮ-ತ್ತು ಬಂದಂತೆ ಆಯ್ತು.
ಎಚ್ಚರವಾದಾಗ ನನ್ನ ಮೈ ಮೇ’ಲೆ ಬ’ಟ್ಟೆ ಇರಲಿಲ್ಲ ತಕ್ಷಣವೇ ಬಟ್ಟೆ ಹಾಕಿಕೊಂಡು ಸ್ವಾಮೀಜಿ ರೂಮಿನಿಂದ ಹೊರಬಂದೆ. ಅದೇ ತರಗತಿಯಲ್ಲಿ ಇರುವಾಗ ಇನ್ನೊಮ್ಮೆ ಸ್ವಾಮೀಜಿ ನನ್ನನ್ನು ಕರೆಯುತ್ತಿದ್ದಾರೆ ಎಂದು ವಾರ್ಡನ್ ರಶ್ಮಿ ಅಕ್ಕ ಹೇಳಿ ಸ್ವಾಮೀಜಿ ಅವರ ರೂಮಿಗೆ ನನ್ನನ್ನ ಕಳುಹಿಸಿದ್ರು. ಆಗ ಮೊದಲು ನಡೆದ ಘಟನೆಯನ್ನು ಯಾರಿಗಾದರೂ ಹೇಳಿದ್ದೀಯಾ ಎಂದು ಸ್ವಾಮೀಜಿ ಕೇಳಿದ್ರು ನಾನು ಇಲ್ಲ ಎಂದೆ ನಂತರ ಸ್ನಾನ ಮಾಡಲು ಹೋಗಿ ಬೆನ್ನು ಉಜ್ಜಲು ಬರುವಂತೆ ನನ್ನನ್ನು ಕೇಳಿದರು.
ನಂತರ ನನ್ನ ಬ’ಟ್ಟೆ ಬಿ’ಚ್ಚಲು ಹೇಳಿದರು. ನಾನು ಎಷ್ಟೇ ಬೇಡ ಬೇಡ ಎಂದು ಕಾಲಿಗೆ ಬಿದ್ದರೂ ಚಾ’ಕು ತೋರಿಸಿ ನನ್ನನ್ನು ಬೆದರಿಸಿದ್ದರು. ಇದಾದ ಬಳಿಕ ಮತ್ತೆ 9ನೇ ತರಗತಿಯಲ್ಲಿ ಸ್ವಾಮೀಜಿ ನಿನ್ನನ್ನು ಕರೆಯುತ್ತಿದ್ದಾರೆ ಎಂದು ವಾರ್ಡನ್ ರಶ್ಮಿಕ ನನ್ನನ್ನು ಕಳುಹಿಸಿದರು ನಾನು ಹೋಗಲ್ಲ ಎಂದಿದ್ದಕ್ಕೆ ಚೆನ್ನಾಗಿ ಬೈದ್ರು. ನನಗೆ ಆಗ ಚಾಕ್ಲೇಟ್ ಕೊಟ್ರು.
ಎಷ್ಟೇ ಬೇಡ ಅಂದ್ರು ತಿನ್ನುವಂತೆ ಬಲವಂತ ಮಾಡಿದ್ರು ನಂತರ ಏನು ನಡೆಯಿತು ಅನ್ನೋದು ನನಗೆ ಗೊತ್ತಾಗಲಿಲ್ಲ ಎತ್ತು ನೋಡಿದಾಗ ಬಹಳ ಸುಸ್ತಾಗಿತ್ತು. ಅದೇ ವರ್ಷ ಮತ್ತೊಮ್ಮೆ ಇದೇ ರೀತಿ ಆಗಿತ್ತು. ನಂತರ ನಾನು ಮತ್ತು ನನ್ನ ಸ್ನೇಹಿತ ಹಾಸ್ಟೆಲ್ನಿಂದ ಬಂದು ಕೊನೆಗೆ ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಗೆ ದಾಖಲಿಸಿ, ಇದೀಗ ಸ್ವಾಮೀಜಿ ವಿಚಾರಣೆಗೆ ಒಳಪಟ್ಟಿದ್ದಾರೆ’.
ಈ ರೀತಿಯಾಗಿ ಸಂತ್ರಸ್ತ ಬಾಲಕಿ ಸ್ವಾಮೀಜಿ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ವಿಚಾರಣೆಯಲ್ಲಿ ಶರಣರು ನನಗೆ ವಾರ್ಡನ್ ರಶ್ಮಿ ಗೊತ್ತೇ ಇಲ್ಲ ಎಂಬುದಾಗಿ ಹೇಳಿದರು ಆದರೆ ಅವರ ಈ ಕಾ-ಮದಾ-ಹವನ್ನು ತೀರಿಸುವುದಕ್ಕೆ ರಶ್ಮಿ ಅವರೇ ಸೇತುವೆಯಾಗಿದ್ರು ಅನ್ನುವುದು ಸಂತ್ರಸ್ತ ಬಾಲಕಿಯ ಮಾತಿನಿಂದ ತಿಳಿದು ಬಂದಿದೆ. ಈ ಹೇಳಿಕೆಯ ಆಧಾರದ ಮೇಲೆ ಸ್ವಾಮೀಜಿಯ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ.