ಬಹುಶಃ ಸೋಶಿಯಲ್ ಮೀಡಿಯಾ ಯಾವಾಗ ಆರಂಭವಾಯ್ತು. ಯಾವಾಗ ಇಷ್ಟೋಂದು ಜನ ಇದಕ್ಕೆ ಎ-ಡಿಕ್ಟ್ ಆಗಿದ್ದಾರೆ ಅಂತ ಹೇಳೋದಕ್ಕೆ ಕಷ್ಟವಾಗಬಹುದು ಆದರೆ ಕಳೆದ ಎರಡು ಮೂರು ವರ್ಷಗಳಿಂದ ಈಚೆಗೆ ಸೋಶಿಯಲ್ ಮೀಡಿಯಾ ಬಳಕೆ ವಿಪರೀತವಾಗಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಫೋಟೋಗಳನ್ನು ಅಪ್ಲೋಡ್ ಮಾಡುವ ನೂರು ಜನ ಇದ್ರೆ ಅದನ್ನ ನೋಡುವುದಕ್ಕೆ, ಫಾಲೋ ಮಾಡುವುದಕ್ಕೆ ಲಕ್ಷಾಂತರ ಜನ ಇರುತ್ತಾರೆ. ಹಾಗಾಗಿ ಇಂದು ಸಾಕಷ್ಟು ಜನ ಸೋಶಿಯಲ್ ಮೀಡಿಯಾ ಸ್ಟಾರ್ ವೈರಲ್ ಸ್ಟಾರ್ ಎನಿಸಿಕೊಂಡಿದ್ದಾರೆ.
ಇಂದಿನ ಬಿಗ್ ಬಾಸ್ ಕನ್ನಡ ಓಟಿಟಿ ನೋಡಿದ್ರೆ ಸೋಶಿಯಲ್ ಮೀಡಿಯಾ ಪ್ರಭಾವ ಎಷ್ಟಿದೆ ಅನ್ನೋದು ಅರ್ಥವಾಗುತ್ತದೆ. ಯಾಕಂದ್ರೆ ಬಿಗ್ ಬಾಸ್ ಓಟಿಟಿ ಕನ್ನಡದಲ್ಲಿ ಸ್ಪರ್ಧಿಯಾಗಿ ಆಯ್ಕೆಗೊಂಡವರಲ್ಲಿ ಹೆಚ್ಚಿನವರು ಸೋಶಿಯಲ್ ಮೀಡಿಯಾದ ಮೂಲಕವೇ ಗುರುತಿಸಿಕೊಂಡವರು. ಸೋಶಿಯಲ್ ಮೀಡಿಯಾ ಎನ್ನುವುದು ಬಹಳ ಪ್ರಭಾವಿ ಮಾಧ್ಯಮ ಇಲ್ಲಿ ಒಳ್ಳೆಯದು ನಮ್ಮ ಬುದ್ಧಿವಂತಿಕೆಗೆ ಬಿಟ್ಟಿದ್ದು.
ಇನ್ನು ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರು ಹೆಂಗಳೆಯರು. ಯಾವ ಸಿನಿಮಾ ಸ್ಟಾರ್ ಕಡಿಮೆ ಇಲ್ಲದಂತೆ ಹಲವು ಯುವತಿಯರು ಇಂದು ಇನ್ಸ್ಟಾಗ್ರಾಮ್ ನಲ್ಲಿ ಫೋಟೋಶೂಟ್ ಅಥವಾ ರೀಲ್ ಗಳನ್ನ ಮಾಡುವುದರ ಮೂಲಕ ಫೇಮಸ್ ಆಗುತ್ತಿದ್ದಾರೆ. ಸಿನಿಮಾ ನಟಿಯರಂತೆ ದೇಹದ ಫಿಟ್ನೆಸ್ ಕಾಯ್ದುಕೊಳ್ಳುವುದು ಜಿಮ್ ಡಯಟ್ ಅವರಂತೆಯೇ ಡ್ರೆಸ್ಸಿಂಗ್ ಮಾಡುವುದು ಹೀಗೆ ಸೋಶಿಯಲ್ ಮೀಡಿಯಾದಲ್ಲಿ ತಾವೇ ಒಂದು ವೇದಿಕೆಯನ್ನು ಕ್ರಿಯೇಟ್ ಮಾಡಿಕೊಂಡು ಸ್ಟಾರ್ ಎನಿಸಿಕೊಳ್ಳುತ್ತಿದ್ದಾರೆ.
ಅದರಲ್ಲಿ ಕೆಲವರಂತೂ ಸೊಂಟ ಬಳುಕಿಸಿ ನೃತ್ಯ ಮಾಡುತ್ತಾ ಇದ್ರೆ ಬಡ್ಡೆ ಹುಡುಗರು ಮತ್ತೆ ಮತ್ತೆ ಆ ವಿಡಿಯೋ ರಿಪೀಟ್ ಮಾಡಿಕೊಂಡು ನೋಡಿದರೆ ಆಶ್ಚರ್ಯವೇನು ಇಲ್ಲ. ಇಂದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನ ಗಳಿಸಿಕೊಂಡಿರುವ ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜ್ ಅವರ ವಿಡಿಯೋಗಳನ್ನು ನೀವು ನೋಡಿದ್ರೆ ಖಂಡಿತ ಅವರ ಫಾಲೋವರ್ ಆಗಿರುತ್ತೀರಿ. ಯಾಕೆ ಅಂತ ಅವರ ವಿಡಿಯೋಗಳನ್ನು ಒಮ್ಮೆ ನೋಡಿ ಯಾವ ಸೆಲೆಬ್ರಿಟಿ ನಟಿಯರಿಗೂ ಕಡಿಮೆ ಇಲ್ಲದ ಹಾಗೆ ನೃತ್ಯ ಮಾಡುತ್ತಾರೆ.
ಬಾಲಿವುಡ್, ಕಾಲಿವುಡ್, ಟಾಲಿವುಡ್ ಅಷ್ಟೇ ಯಾಕೆ ಸ್ಯಾಂಡಲ್ ವುಡ್ ನಟಿಯರು ಕೂಡ ಇವರ ಮುಂದೆ ನಾಚಿಕೊಳ್ಳಬೇಕು. ಆಧುನಿಕ ಡ್ರೆಸ್ ನಲ್ಲಿಯೂ ಸಾಂಪ್ರದಾಯಿಕ ಹುಡುಗಿಯಲ್ಲೂ ಮಿಂಚುವ ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜ್ ಸೀರೆ ಉಟ್ಟು ನೃತ್ಯ ಮಾಡುತ್ತಾ ಇದ್ದರೆ ಸಕ್ಕತ್ ಹಾಟ್ ಆಗಿ ಕಾಣಿಸುತ್ತಾರೆ. ಬಿಂದು ಗೌಡ ಇತ್ತೀಚಿಗೆ ರವಿ ಬೋಪಣ್ಣ ಸಿನಿಮಾದ ಹಾಡೊಂದಕ್ಕೆ ಸೊಂಟ ಬಳುಕಿಸಿದ ಪರಿ ನಿಜಕ್ಕೂ ಅಮೋಘ.
ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜು ಅವರಿಗೆ ಲಕ್ಷಗಟ್ಟಲೇ ಫಾಲೋವರ್ಸ್ ಇದ್ದಾರೆ. ಅಲ್ಲದೇ ಟ್ರಾವೆಲಿಂಗ್ ನ್ನು ಹೆಚ್ಚುಇಷ್ಟಪಡುವ ಈ ಇಬ್ಬರೂ ಯುವತಿಯರೂ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನ್ನು ಕೂಡ ಹೊಂದಿದ್ದು ಅಲ್ಲಿಯೂ ಸಾಕಷ್ಟು ಸಬ್ ಸ್ಕ್ರೈಬರ್ಸ್ ಹೊಂದಿದ್ದಾರೆ. ಅಷ್ಟೇ ಅಲ್ಲ ಪ್ರಮೋಶನಲ್ ವಿಡಿಯೋಗಳನ್ನು ಮಾಡುವುದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅರ್ನಿಂಗ್ ಕೂಡ ಮಾಡುತ್ತಾರೆ! ಇತ್ತೀಚಿಗೆ ಭೂಮಿಕಾ ಬಸವರಾಜ್ ಹಾಗೂ ಬಿಂದುಗೌಡ ಇಬ್ಬರು ಸಮುದ್ರ ತೀರದಲ್ಲಿ ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ. ಶಾರ್ಟ್ ಡ್ರೆಸ್ ನಲ್ಲಿ ಇವರಿಬ್ಬರೂ ಮ್ಯೂಸಿಕ್ ಗೆ ಸ್ಟೆಪ್ ಹಾಕ್ತಾ ಇದ್ರೆ, ಪಾಪ ಹುಡುಗರಿಗೆ ಟೆಂಪ್ಟ್ ಆಗದೆ ಇರೋಕೆ ಸಾಧ್ಯನಾ.
View this post on Instagram