ಸ್ನೇಹಿತರೆ, ಸಾಮಾಜಿಕ ಜಾಲತಾಣದಲ್ಲಿ ಸೀರೆಯುಟ್ಟು ಬಹಳನೇ ಹಾಟ್ ಆಗಿ ಸೊಂಟ ಬಳಕಿಸುವ ಮೂಲಕ ಸಕ್ಕತ್ ಫೇಮಸ್ ಆಗಿರುವ ನಟಿ ಕಮ್ ಟಿಕ್ ಟಾಕರ್ ಭೂಮಿಕಾ ಬಸವರಾಜ್ ಅವರ ಕುರಿತು ಯಾರಿಗೆ ತಾನೇ ಮಾಹಿತಿ ತಿಳಿದಿಲ್ಲ ಹೇಳಿ? ತಮ್ಮ ಲಿಪ್ಸಿನ್ ವಿಡಿಯೋಗಳು ಹಾಗೂ ಅತ್ಯದ್ಭುತ ಡ್ಯಾನ್ಸ್ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಹತ್ತಿರ ಹತ್ತಿರ ಒಂದು ಮಿಲಿಯನ್ ಅಂದರೆ 973k ಫಾಲೋವರ್ಸ್ಗಳನ್ನು ಹೊಂದಿರುವ ಪ್ರಖ್ಯಾತ ಟಿಕ್ ಟಾಕರ್.
ಇಂತಹ ಅದ್ಭುತ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವಂತಹ ಡ್ಯಾನ್ಸ್ ವಿಡಿಯೋ. ಒಂದು ಕೋಟಿಗೂ ಅಧಿಕ ವಿಕ್ಷಣೆ ಪಡೆದು ಭಾರಿ ಮಟ್ಟದಲ್ಲಿ ವೈರಲಾಗುತ್ತಿದೆ. ನಿಮಗೂ ಕೂಡ ಭೂಮಿಕ ಬಸವರಾಜ್ ಅವರ ಹೊಸ ರೇಲ್ ವಿಡಿಯೋ ಹೇಗಿದೆ ಎಂಬುದನ್ನು ನೋಡುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಚೀನಾದ ಪ್ರತಿಷ್ಠಿತ ಆಪ್ ಆದಂತಹ ಟಿಕ್ ಟಾಕ್ ಬ್ಯಾ’ನ್ ಆದ ಮೇಲೆ ಇನ್ಸ್ಟಾಗ್ರಾಮ್ ನಂತಹ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಭೆಗಳು ಗುರುತಿಸಿಕೊಂಡಿದ್ದಾರೆ. ಹೀಗೆ ಸಾಕಷ್ಟು ಫೇಮಸ್ ಟಿಕ್ ಟಾಕರ್ಗಳ ಪೈಕಿ ಭೂಮಿಕಾ ಬಸವರಾಜ್ ಕೂಡ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ.
ಹೌದು ಗೆಳೆಯರೇ ಕನ್ನಡದ ವೈರಲ್ ಹಾಡುಗಳಿಗೇ ಅಭಿನಯಿಸುವ ಮೂಲಕ ತಮ್ಮ ಹಾಟ್ ಮೈ ಮಾಟದಿಂದ ಸಾಕಷ್ಟು ಅಭಿಮಾನಿಗಳನ್ನು ಕೂಡ ಗಳಿಸಿದ್ದಾರೆ. ಹೌದು ಕಾಫಿ ನಾಡದ ಚಿಕ್ಕಮಗಳೂರಿನ 22 ವರ್ಷದ ಈ ಬೆಡಗಿ ಸೀರೆಯುಟ್ಟು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಹವಾ ಎಬ್ಬಿಸಿದ್ದಾರೆ ಎಂದರೆ ತಪ್ಪಾಗಲಾರದು.
ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗುವಂತಹ ಪ್ರತಿಯೊಂದು ಹಾಡಿಗೂ ಔಟ್ ಡೋರ್ ನಲ್ಲಿ ಅಂದರೆ ಪ್ರಕೃತಿ ಸೌಂದರ್ಯ ತುಂಬಿ ತುಳುಕುವಂತಹ ಜಾಗಗಳಿಗೆ ಹೋಗಿ ಸೀರೆಯನ್ನುಟ್ಟು ಹಾಡಿಗೆ ತಕ್ಕಂತಹ ಹೆಜ್ಜೆ ಹಾಕುವ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ಮನಸ್ಸಿಗೆ ಬಾಣ ಬಿಟ್ಟಿದ್ದಾರೆ.
ಇದೀಗ ಹಿಂದಿ ಹಾಡೊಂದಕ್ಕೆ ಸಕ್ಕತ್ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕಿರುವಂತಹ ನಟಿ ಭೂಮಿಕ ಬಸವರಾಜ್ ಅವರ ಈ ಒಂದು ವಿಡಿಯೋ ಭಾರಿ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಹೌದು ಗೆಳೆಯರೆ ಹಿಂದಿಯ ಫೇಸ್ ಟು ಫೇಸಂ ಎಂಬ ಹಾಡಿಗೆ ಭೂಮಿಕಾ ಬಸವರಾಜ್ ಹಸಿರು ಬಣ್ಣದ ಸೀರೆಯನ್ನುಟ್ಟು ಸೊಂಟ ಬಳಕಿಸುವ ಮೂಲಕ
ತಮ್ಮ ಮೈ ಮಾಟದ ಅಂದ ಚಂದವನ್ನು ಪ್ರದರ್ಶನ ಮಾಡಿದ್ದಾರೆ. ಇದನ್ನು ಕಂಡಂತಹ ನೆಟ್ಟಿಗರೂ ಕ್ಲೀನ್ ಬೋಲ್ಡ್ ಆಗಿದ್ದು ಈ ಒಂದು ರೀಲ್ಸ್ ವಿಡಿಯೋಗೆ ಲೈಕ್ ಗಳ ಸುರಿಮಳೆಯೇ ಹರಿದು ಬಂದಿದೆ ಎಂದರೆ ತಪ್ಪಾಗಲಾರದು. ನೀವು ಕೂಡ ಈ ಪುಟದಲ್ಲಿರುವಂತಹ ವಿಡಿಯೋ ಮೂಲಕ ಭೂಮಿಕಾ ಬಸವರಾಜ್ ಅವರ ಡಾನ್ಸ್ ಹೇಗಿದೆ? ಎಂಬುದನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ತಪ್ಪದೆ ನೋಡಿ ಹಾಗೂ ಈಕೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
View this post on Instagram