PhotoGrid Site 1659091486326

ಸಿನೆಮಾದಲ್ಲಿ ಮಾತ್ರವಲ್ಲ, ಓದುವುದರಲ್ಲಿಯೂ ನಟಿ ಸಮಂತಾ ನಂಬರ್ ವನ್ ಕಣ್ರೀ! 10ನೇ ತರಗತಿಯಲ್ಲಿ ನಟಿ ಸಮಂತಾ ಪಡೆದ ಅಂಕಗಳು ಎಷ್ಟು ಗೊತ್ತಾ? ಅಬ್ಬಾ ಗ್ರೇಟ್ ಕಣ್ರೀ ನೋಡಿ!!

ಸುದ್ದಿ

ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕೇಳುತ್ತಿರುವ ಹೆಸರು ನಟಿ ಸಮಂತಾ ಪ್ರಭು. ಹೀರೋಯಿನ್ ಆಗಿ ಒಮ್ಮೆ ಹೆಸರು ಬೆಳೆಸಿಕೊಂಡರೆ ಸಾಕು ಮತ್ತೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವರದ್ದೇ ಹವಾ. ಸದ್ಯ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ, ಹೆಚ್ಚು ಗಾಸಿಪ್ ಗಳಿಗೆ ಟ್ರೋಲ್ ಗಳಿಗೆ ಹಾಗೂ ಹೆಸರನ್ನು ಕೂಡ ಮಾಡಿರುವ ನಟಿ ಅಂದ್ರೆ ಸಮಂತ. ಇತ್ತೀಚಿಗೆ ಸಮಂತ ಅವರ ವಿ’ಚ್ಛೇಧನದ ವಿಷಯ ಟಾಲಿವುಡ್ ತುಂಬಾ ಗುಲ್ಲೆಬ್ಬಿಸಿತ್ತು.

ನಂತರ ಅಧಿಕೃತವಾಗಿ ಸಮತ ಹಾಗೂ ನಾಗಚೈತನ್ಯ ಬೇರೆಯಾರಾದರೂ ಆದರೆ ಇದು ಸಮಂತಾ ಅವರ ವೃತ್ತಿ ಜೀವನದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರಿಲ್ಲ. ಸಮಂತಾ ಇನ್ನಷ್ಟು ಸಿನಿಮಾಗಳನ್ನ ಒಪ್ಪಿಕೊಂಡು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಹಲವಾರು ಜಾಹೀರಾತುಗಳಲ್ಲಿಯೂ ಕೂಡ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ಅವರು ಇಂದು ಜನಪ್ರಿಯ ನಟಿ ಮಾತ್ರವಲ್ಲ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯು ಕೂಡ ಹೌದು.

ಒಂದು ಸಿನಿಮಾಕ್ಕೆ ಆರರಿಂದ ಏಳು ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಟಾಲಿವುಡ್ ಸುಂದರಿ ಸಮಂತ ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಕೆಲವು ಸಿನಿಮಾಗಳನ್ನ ಒಪ್ಪಿಕೊಂಡಿರುವ ಸ್ಟಾರ್ ಹೀರೋಯಿನ್ ಸಮಂತಾ ಇತ್ತೀಚಿಗೆ ಕಾಫಿ ವಿತ್ ಕರಣ್ ಶೋನಲ್ಲಿಯೂ ಭಾಗವಹಿಸಿದ್ದರು. ಈ ವಿಶ್ವ ಸಮಯದಲ್ಲಿ ಸಂಬಂಧ ಅವರು ನೀಡಿದ ಕೆಲವು ಹೇಳಿಕೆಗಳು ತುಂಬಾನೇ ಸದ್ದು ಮಾಡಿತ್ತು.

ಇನ್ನು ಸಂಬಂಧ ಅವರು ಈವರೆಗೆ ಸಾಕಷ್ಟು ಟ್ರೋಲ್ ಗಳಿಗೂ ಗುರಿಯಾಗಿದ್ದಾರೆ. ಆದರೆ ಸಮಂತ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಬದಲು ಸಾಮಾಜಿಕ ಜಾಲತಾಣದಲ್ಲಿಯೂ ಇನ್ನಷ್ಟು ಹಾಟ್ ಫೋಟೋಗಳನ್ನ ಹಾಕಿ ಅಭಿಮಾನಿಗಳ ಬಳಗವನ್ನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಸಂಬಂಧಪಟ್ಟವರ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಇರಲಾಗುತ್ತಿದೆ ಇದಕ್ಕೆ ಕಾರಣವೂ ಇದೆ.

ಇಂದು ಈ ಮಟ್ಟಿಗೆ ಯಶಸ್ಸನ್ನ ಗಳಿಸಿರುವ ಸಮಂತ ಚಿಕ್ಕ ವಯಸ್ಸಿನಿಂದಲೂ ಓದುವುದರಲ್ಲಿಯೂ ಕೂಡ ಟಾಪರ್. ಚೆನ್ನೈನ ಸಿ ಎಸ್ ಐ ಸೇಂಟ್ ಸ್ಟಿಫನ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಸಮಂತ ಹತ್ತನೇ ತರಗತಿಯಲ್ಲಿ ಟಾಪರ್ ಆಗಿ ಹೊರಹೊಮ್ಮಿದರು. ಅದರಲ್ಲೂ ಅವರು ಗಣಿತಕ್ಕೆ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದು ಸಿಕ್ಕಾಪಟ್ಟೆ ಸೌಂಡ್ ಮಾಡಿದೆ.

ಜೊತೆಗೆ ಭೌತಶಾಸ್ತ್ರದಲ್ಲಿ ನೂರಕ್ಕೆ 95 ಅಂಕಗಳನ್ನು ಕೂಡ ಗಳಿಸಿದ್ದಾರೆ ಅದರಂತೆ ಈ ಉಳಿದ ಎಲ್ಲಾ ವಿಷಯಗಳಲ್ಲಿಯೂ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಉತ್ತಮ ಸ್ಟೂಡೆಂಟ್ ಅನ್ನೋದನ್ನ ಕೂಡ ಸಾಬೀತುಪಡಿಸಿದ್ದಾರೆ. ಒಟ್ಟಿನಲ್ಲಿ ಸಮಂತ ಅವರು ಈ ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾರೆ. ಸದ್ಯ ಸೌತ್ ನಲ್ಲೂ ನಾರ್ತ್ ನಲ್ಲೂ ಸಮಂತ ಅವರದ್ದೇ ಸುದ್ದಿ.

1659017615 Samantha df

ಗುಣಶೇಖರ್ ನಿರ್ದೇಶನದ ಶಾಕುಂತಲ ಎನ್ನುವ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ ಇದೀಗ ಯಶೋಧ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಇದು ಮಹಿಳಾ ಓರಿಯೆಂಟೆಡ್ ಸಿನಿಮಾ ವಾಗಿದ್ದು ಸಮಂತ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಜೊತೆಯಲ್ಲಿ ಬಾಲಿವುಡ್ ನಲ್ಲಿಯೂ ಕೂಡ ಎರಡು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ ಸಮಂತ. ಸದ್ಯ ಸಮಂತ ಅವರು ಕೋಟಿ ಆಸ್ತಿಯ ಒಡತಿ ಎಂಬುದು ಕೂಡ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *