PhotoGrid Site 1662958152316

ಶ್ವೇತಾ ಶ್ರೀವಾತ್ಸವ್ ಹಾಟ್ ಲುಕ್ ಗೆ ಅಕ್ಷರಶಃ ನಡುಗಿದ ಸೋಷಿಯಲ್ ಮೀಡಿಯಾ! ವಿಡಿಯೋ ನೋಡಿ ಊಟ ನಿದ್ದೆ ಮರೆತ ಅಭಿಮಾನಿಗಳು ನೋಡಿ!!

ಸುದ್ದಿ

ಸಿನಿಮಾ ನಟ ನಟಿಯರ ಬದುಕು ಸಾರ್ವಜನಿಕ ಬದುಕಾಗಿರುತ್ತದೆ. ಸೆಲೆಬ್ರಿಟಿಗಳು ಏನು ಮಾಡಿದರೂ ಕೂಡ ಸುದ್ದಿಯಲ್ಲಿರುತ್ತಾರೆ. ಸಿನಿ ಲೋಕ ಇಲ್ಲಿ ಸಾಕಷ್ಟು ಜನರು ಹೊಟ್ಟೆ ಪಾಡಿಗಾಗಿ ಸಕ್ರಿಯಾರಾಗಿದ್ದಾರೆ. ಕೆಲವರು ಈ ಲೋಕವನ್ನು ಫ್ಯಾಷನ್ ಆಗಿ ತೆಗೆದುಕೊಂಡರೆ, ಇನ್ನು ಕೆಲವರು ತಮ್ಮ ಬದುಕು ಸಾಗಿಸಲು ಈ ಸಿನಿ ಲೋಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಅಷ್ಟೇನು ಹೆಸರು ಸಂಪಾದನೆ ಮಾಡಲಿಲ್ಲದಿದ್ದರೂ ಕೆಲವು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದುಕೊಂಡವರು ಅನೇಕರು.

ಅಂತಹವರ ಸಾಲಿಗೆ ಸೇರುವುದೇ ನಟಿ ಶ್ವೇತಾ ಶ್ರೀವಾತ್ಸವ್. ಕೆಲವೇ ಕೆಲವು ಸಿನಿಮಾಗಳ ಮೂಲಕ ಸಿನಿಮಾರಂಗದಲ್ಲಿ ನೆಲೆ ಕಂಡುಕೊಂಡು, ಇಂದು ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಶ್ವೇತಾ ಶ್ರೀವಾತ್ಸವ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್. ತಮ್ಮ ವೈಯುಕ್ತಿಕ ಬದುಕಿನ ಕುರಿತು ಅಪ್ಡೇಟ್ ಕೊಡುತ್ತಿರುತ್ತಾರೆ.

ಅದರ ಜೊತೆಗೆ ರೀಲ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವುದನ್ನು ಕಾಣುತ್ತಿರುತ್ತೇವೆ. ಆದರೆ ಇದೀಗ ಇವರ ಮತ್ತೊಂದು ರೀಲ್ಸ್ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಶ್ವೇತಾ ಶ್ರೀವಾತ್ಸ ವ್ ಅವರ ಹಿನ್ನಲೆಯನ್ನು ಗಮನಿಸಿದರೆ, ಈ ನಟಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದರು.

ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಶ್ವೇತಾ, ಪತ್ರಿಕೋದ್ಯಮದಲ್ಲಿಯೂ ಅನುಭವವಿದೆ. ಕಥಕ್ ನೃತ್ಯ, ವೀಣಾ ವಾದನ, ಧಾರಾವಾಹಿ ಹೀಗೆ ಎಲ್ಲ ವಿಭಾಗಗಳಲ್ಲಿ ಜ್ಞಾನ ಪಡೆದಿರುವ ಶ್ವೇತಾ ನಿಜಕ್ಕೂ ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಶ್ವೇತಾ ಶ್ರೀವಾತ್ಸವ್ ಅವರು ಜನಿಸಿದ್ದು ಸೆಪ್ಟೆಂಬರ್ 4, 1987 ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

ಪ್ರಾರಂಭದ ದಿನಗಳಲ್ಲಿ ಅನೇಕ ಟಿವಿ ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಅದಲ್ಲದೇ, ಕನ್ನಡ, ತೆಲುಗು, ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಸಿಂಪಲ್ಲಾಗ್‌ ಒಂದು ಲವ್ ಸ್ಟೋರಿಯ ಮನಸ್ಸು ಗೆದ್ದವರು. ಈಗಾಗಲೇ, ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಕಿರಗೂರಿನ ಗಯ್ಯಾಳಿಗಳು, ಫೇರ್‌ ಅಂಡ್‌ ಲವ್ಲಿ, ಚಿತ್ರಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಅಂದಹಾಗೆ, ಮಗಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿರುವ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರ ಮಗಳ ಹೆಸರು ಅಶ್ಮಿತಾ, ಈಕೆಯು ಸ್ಟಾರ್ ಕಿಡ್ಸ್ ಆಗಿದ್ದಾಳೆ. ಇನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ ಹೊಂದಿದ್ದು, ಅಶ್ಮಿತಾಗೆ ಆರು ತಿಂಗಳು ತುಂಬಿದಾಗ ಆಕೆಗಾಗಿ ಶ್ವೇತಾ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದರು.

ಸದ್ಯಕ್ಕೆ ಸಾಕಷ್ಟು ಫ್ಯಾನ್ ಫಾಲ್ಲೋರ್ಸ್ ರನ್ನು ಹುಟ್ಟುಹಾಕಿಕೊಂಡಿದ್ದಾಳೆ. ಆದರೆ ಇದೀಗ ಶ್ವೇತಾ ಶ್ರೀವಾತ್ಸವ್ ಅವರ ರೀಲ್ಸ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ನಟಿ ಶ್ವೇತಾ ಶ್ರೀವಾತ್ಸವ್ ಅವರು ತುಂಬಾ ಗ್ಲಾಮರಸ್. ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.

ಹೊಸ ರೀಲ್ಸ್ ವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಹಳದಿ ಬಣ್ಣದ ಉಡುಗೆ ತೊಟ್ಟಿರುವ ಶ್ವೇತಾರವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಶ್ವೇತಾರವರ ಈ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಶ್ವೇತಾ ಶ್ರೀವಾತ್ಸವ್ ಅವರ ರೀಲ್ಸ್ ವಿಡಿಯೋನೋಡಬೇಕೆಂದರೆ ಈ ಕೆಳಗಿನ ವಿಡಿಯೋ ನೋಡಿ.

 

View this post on Instagram

 

A post shared by Shwetha Srivatsav (@shwethasrivatsav)

Leave a Reply

Your email address will not be published. Required fields are marked *