ವಿಚ್ಛೇದನ ಆದ ಮಹಿಳೆಯರು ಎಲ್ಲೇ ಸಿಕ್ಕರೂ ಬಿಡದೆ ತಾಳಿ ಕಟ್ಟಿ ಬಿಡಿ! ಇವರನ್ನು ಮದುವೆ ಆಗುವುದರಿಂದ ನಿಮಗೆ ಆಗುವ ಲಾಭ ಅಷ್ಟಿಷ್ಟಲ್ಲ! ಇವರು ಅದೆಷ್ಟು ಲಕ್ಕಿ ಗೊತ್ತಾ ನೋಡಿ!!

ಸುದ್ದಿ

ಮದುವೆ ಅನ್ನೋದು ಎಂತಹ ಪವಿತ್ರ ಬಂಧ ಅಲ್ವಾ? ಗಂಡ ಹೆಂಡತಿ ಒಬ್ಬರನ್ನ ಒಬ್ಬರು ಒಪ್ಪಿ, ಪ್ರೀತಿಸಿ ಮದುವೆಯಾಗಿ ಏನೇ ಕಷ್ಟ ಸುಖ ಬಂದರೂ ಇಬ್ಬರೂ ಹಂಚಿಕೊಂಡು ಜೀವನ ನಡೆಸುತ್ತಾರೆ. ಎಷ್ಟು ಸಂಬಂಧಗಳು ಪ್ರೀತಿಯಿಂದ ಇದ್ದಾವೆಯೋ ಅಷ್ಟೇ ಕಷ್ಟದಲ್ಲಿರುವ ಸಂಬಂಧಗಳು ಕೂಡ ಇವೆ. ಗಂಡ ಹೆಂಡತಿ ಒಬ್ಬರನ್ನೊಬ್ಬರು ಪ್ರೀತಿಸುವುದು ಹಾಗಿರಲಿ ಮುಖ ನೋಡಿಕೊಳ್ಳಲಾಗದ ಸ್ಥಿತಿಯಲ್ಲಿರುವವರು ಕೂಡ ಇದ್ದಾರೆ.

ಹೌದು, ಗಂಡ ಹೆಂಡತಿಯ ನಡುವೆ ಬಿರುಕು ಮಾಡೋದಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ. ಕೆಲವರಂತೂ ಸಿಲ್ಲಿ ಕಾರಣಗಳಿಗೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಬೇರೆ ಬೇರೆ ಆಗುವ ಸಾಧ್ಯತೆಯು ಇರುತ್ತದೆ. ಇನ್ನು ಅರೆಂಜ್ ಮ್ಯಾರೇಜ್ ನಂತಹ ಸಂಬಂಧಗಳಲ್ಲಿ ಗಂಡ ಹೇಳಿದ ಮಾತನ್ನು ಹೆಂಡತಿ ಕೇಳಲೇಬೇಕು. ಅದೇನಾದರೂ ತಪ್ಪಿದರೆ ಆತ ಹೆಂಡತಿಗೆ ಎಲ್ಲಿಲ್ಲದ ಕಿ,ರು,ಕುಳ ನೀಡಿರುವ ದಾಖಲೆಗಳು ಸಾಕಷ್ಟಿವೆ.

ಇಂದಿಗೂ ನಮ್ಮಲ್ಲಿ ಡೌ-ರಿ ಕೇ-ಸ್ ಗಳು, ಹೆಣ್ಣಿಗೆ ದೈ-ಹಿಕವಾಗಿ ಮಾನಸಿಕವಾಗಿ ಕಿ-ರುಕು-ಳ ನೀಡುವ ಘಟನೆಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಇನ್ನು ಮದುವೆಯಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಬದುಕುವುದಕ್ಕೂ ಕಷ್ಟಪಡುವ ಸಾಕಷ್ಟು ಮಹಿಳೆಯರಿದ್ದಾರೆ. ನಿಜಕ್ಕೂ ಅಂಥವರನ್ನು ನೋಡಿದರೆ ಬೇಸರ ಎನಿಸುತ್ತೆ.

ಹೀಗೆ ಚಿಕ್ಕ ವಯಸ್ಸಿನಲ್ಲಿ ಗಂಡನಿಂದ ವಿ-ಚ್ಛೇದನ ಪಡೆದುಕೊಂಡ ಅಥವಾ ಗಂಡನನ್ನು ಕಳೆದುಕೊಂಡು ವಿಧವೆಯಾಗಿರುವ ಮಹಿಳೆಯರಿಗೆ ಜೀವನ ಕೊಡಲು ಮುಂದಾಗುವ ಗಂಡಸರು ನಿಜಕ್ಕೂ ಗ್ರೇಟ್. ಹೌದು ಸಾಕಷ್ಟು ಜನ ಯಾವುದೇ ಸ್ವಾರ್ಥವಿಲ್ಲದೆ ಇಂತಹ ಮಹಿಳೆಯರನ್ನು ಕೂಡ ಮದುವೆಯಾಗಲು ಇಷ್ಟಪಡುತ್ತಾರೆ. ಹಾಗೆ ಮಾಡಿದ್ದೆ ಆದಲ್ಲಿ ಆತ ನಿಜಕ್ಕೂ ಸುಖಪುರುಷ, ಯೋಗ ಪುರುಷ ಎನಿಸಿಕೊಳ್ಳುತ್ತಾನೆ.

ಯಾಕೆಂದರೆ ಈಗಾಗಲೇ ಒಂದು ಸಂಸಾರದಲ್ಲಿ ಕಷ್ಟ ಸುಖ ನೋವು ನಲಿವುಗಳನ್ನ ಕಂಡ ಮಹಿಳೆ ಇನ್ನೊಂದು ಸಂಬಂಧಗಳನ್ನ ಜೋಡಿಸಿಕೊಳ್ಳಲು ಮುಂದಾದರೆ ಆ ಸಂಬಂಧವನ್ನು ಆಕೆ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಗಂಡನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆತನ ಮನೆಯವರನ್ನು ಕೂಡ ಬಹಳ ಪ್ರೀತಿಯಿಂದ ಕಾಣುತ್ತಾಳೆ.

ಹೌದು, ಮದುವೆಯಾಗಿ ಗಂಡನನ್ನ ಕಳೆದುಕೊಂಡ ಮಹಿಳೆ ಅಥವಾ ವಿ-ಚ್ಛೇದಿತ ಮಹಿಳೆ ಮನಸ್ಸಿನಲ್ಲಿ ನಿಜಕ್ಕೂ ಉತ್ತಮ ಭಾವನೆ ಇರುತ್ತೆ ಆಕೆ ಬಹಳ ಸಾಫ್ಟ್ ನೇಚರ್ ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಇನ್ನೊಂದು ಸಂಬಂಧದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ. ಗಂಡನ ಏಳಿಕೆಗಾಗಿ ಸಾಕಷ್ಟು ಕಷ್ಟ ಪಡುತ್ತಾಳೆ. ಹಾಗಾಗಿ ಯಾವುದೇ ಕಾರಣಕ್ಕೂ ವಿ-ಚ್ಛೇದಿತ ಅಥವಾ ವಿಧವೆ ಮಹಿಳೆ ನಿಮಗೆ ಸಿಕ್ಕರೆ ತಪ್ಪದೇ ಅವರನ್ನು ಒಪ್ಪಿಸಿ ಮದುವೆಯಾಗುವುದರಿಂದ ನಿಮ್ಮ ಜೀವನವು ಬಹಳ ಉತ್ತಮವಾಗಿರುತ್ತದೆ.

Leave a Reply

Your email address will not be published. Required fields are marked *