ರಾತ್ರಿ ವೇಳೆ ಹೆಂಗಸರ ಬಳಿ ಈ ಒಂದು ವಸ್ತುವನ್ನು ನಾಚಿಕೆ ಬಿಟ್ಟು ಕಾಡಿ ಬೇಡಿಯಾದರೂ ಪಡೆಯಿರಿ! ಇದರಿಂದ ನೀವು ಶ್ರೀಮಂತರಾಗುವುದು ಖಂಡಿತ ನೋಡಿ!!

ಸುದ್ದಿ

ಗಂಡ ಹೆಂಡತಿ ಎನ್ನುವುದು ಬಹಳ ಪವಿತ್ರವಾದ ಸಂಬಂಧ ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಪತಿ-ಪತ್ನಿ ಸಂಬಂಧಕ್ಕೆ ಬಹಳ ಮಹತ್ವ ನೀಡಲಾಗುತ್ತೆ. ಹಿಂದಿನ ಕಾಲದಲ್ಲಿ ಈಗಿನ ಹಾಗೆ ಲವ್ ಮ್ಯಾರೇಜ್ ಗೆ ಹೆಚ್ಚಿನ ಮಹತ್ವ ಇರಲಿಲ್ಲ. ಸಾಮಾನ್ಯವಾಗಿ ಗುರು ಹಿರಿಯರು ನೋಡಿ ನಿಶ್ಚಯಿಸಿ ಗಂಡು ಹೆಣ್ಣಿಗೆ ಮದುವೆ ಮಾಡುತ್ತಿದ್ದರು ಹಿರಿಯರ ಆಸೆಯಂತೆಯೇ ಗಂಡು-ಹೆಣ್ಣು ಮದುವೆಯಾಗಿ ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳುತ್ತಾ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಇಲ್ಲೂ ಸಾಕಷ್ಟು ಲೋಪ ದೋಷಗಳು ಇದ್ದವು.

ಹೌದು, ಹಿಂದಿನ ಕಾಲದಲ್ಲಿ ಹೆಂಗಸರು ಗಂಡನ ಬಳಿ ಎಲ್ಲಾ ವಿಷಯಗಳನ್ನ ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಗಂಡಸರು ಅಷ್ಟೇ ಹೆಣ್ಣಿನ ಮಾತಿಗೆ ಹೆಚ್ಚು ಕಿವಿ ಕೊಡುತ್ತಿರಲಿಲ್ಲ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಲು ಇರಲಿಲ್ಲ ಹಾಗಾಗಿ ಸಂಸಾರ ನಡೆಯುತ್ತಿತ್ತೇ ಹೊರತು ಅಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಇಂತಹ ಪದಗಳಿಗೆ ಅರ್ಥವೇ ಇರಲಿಲ್ಲ. ಕಾಲಕ್ರಮೇಣ ಗಂಡು-ಹೆಣ್ಣು ಒಬ್ಬರನ್ನೊಬ್ಬರು ಮೊದಲೇ ಅರ್ಥ ಮಾಡಿಕೊಂಡು ನಂತರ ಮದುವೆಯಾಗುವುದಕ್ಕೆ ಆರಂಭಿಸಿದರು.

ಅಂದರೆ ಲವ್ ಮ್ಯಾರೇಜ್ ಪದ್ದತಿ ಹೆಚ್ಚು ಹುಟ್ಟಿಕೊಂಡಿತು. ಇಲ್ಲಿ ಮನೆಯವರ ಒಪ್ಪಿಗೆಗಿಂತಲು ಹೆಚ್ಚಾಗಿ ಗಂಡು-ಹೆಣ್ಣು ಒಬ್ಬರನ್ನ ಒಪ್ಪುವುದು ಬಹಳ ಮುಖ್ಯವಾಗುತ್ತದೆ. ಇಬ್ಬರೂ ಮೊದಲೇ ಪ್ರೀತಿಸಿದರೆ, ಅರ್ಥ ಮಾಡಿಕೊಂಡರೆ ಸಂಸಾರ ಚೆನ್ನಾಗಿರುತ್ತದೆ ಎನ್ನುವ ಕಾರಣಕ್ಕೆ ಪ್ರೀತಿಸಿ ಮದುವೆಯಾಗುತ್ತಾರೆ. ಹಾಗಂತ ಇಂತಹ ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲ ಎಂದೇನೂ ಇಲ್ಲ. ಆದರೂ ಅರ್ಥ ಮಾಡಿಕೊಳ್ಳುವ ಶಕ್ತಿ ಇಬ್ಬರಲ್ಲಿಯೂ ಹೆಚ್ಚಿರುತ್ತೆ ಎಂದು ಹೇಳಬಹುದು.

ಇನ್ನು ಗಂಡನಾದವನು ಹೆಂಡತಿಯ ಬಳಿ ಎಲ್ಲಾ ವಿಷಯವನ್ನು ಕೇಳಿ ಅವರನ್ನು ಅರ್ಥ ಮಾಡಿಕೊಂಡು ಅದನ್ನು ತಿಳಿದುಕೊಳ್ಳಬೇಕು. ಅವರ ಆಸೆ ಕನಸುಗಳನ್ನು ಈಡೇರಿಸಲು ಪ್ರಯತ್ನಿಸಬೇಕು. ಯಾಕೆಂದರೆ ಹೆಣ್ಣು ಎಲ್ಲ ವಿಷಯವನ್ನು ಎಲ್ಲರ ಬಳಿ ಹೇಳಿಕೊಳ್ಳುವುದಿಲ್ಲ ತಮ್ಮಲ್ಲಿ ಇರುವ ಗುಟ್ಟನ್ನ ರಟ್ಟಾಗುವುದಕ್ಕೆ ಬಿಡುವುದಿಲ್ಲ. ಗಂಡನಾದವನು ಅದೆಷ್ಟೇ ಮಾತನಾಡದೆ ಇದ್ದರೂ ಕೂಡ ಹೆಂಡತಿಯ ಬಳಿ ಅದರಲ್ಲೂ ರಾತ್ರಿಯ ವೇಳೆ ಇದೊಂದು ವಿಷಯವನ್ನು ಕೇಳಿ ಪಡೆದರೆ ಆತ ಸುಖ ಜೀವನ ನಡೆಸುವುದು ಮಾತ್ರವಲ್ಲದೆ ಆರ್ಥಿಕವಾಗಿಯೂ ಸದೃಢನಾಗುತ್ತಾನೆ. ಅದು ಯಾವ ವಸ್ತು ಗೊತ್ತಾ ಹೇಳ್ತೀವಿ ಮುಂದೆ ಓದಿ.

ಹೌದು, ಪತ್ನಿಯಾದವಳು ಗಂಡನ ಬಳಿ ತನಗೆ ಇದು ಬೇಕು ಅದು ಬೇಕು ಎಂದು ಬಾಯಿಬಿಟ್ಟು ಹೇಳುವುದಿಲ್ಲ. ಅದರಲ್ಲಿಯೂ ದೈಹಿಕ ಸುಖ, ಪ್ರೀತಿ ಪ್ರೇಮದ ಬಗ್ಗೆ ಎಂದೂ ಮಾತನಾಡುವುದಿಲ್ಲ. ಹಾಗಂತ ಆಕೆಗೂ ಆಸೆ ಇರೋದಿಲ್ಲ ಎಂದಲ್ಲ. ನಾಚಿಕೆಯಿಂದಾಗಿ ಅದನ್ನು ಹೇಳಿಕೊಳ್ಳುವುದಿಲ್ಲ. ಅದರಲ್ಲೂ ಈಗಂತೂ ಗಂಡ ಹೆಂಡತಿಯ ಜಗಳದಲ್ಲಿ ಪ್ರೀತಿಗೆ ಕೊರತೆ ಕಾಣಿಸುತ್ತೆ. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಮಾತನ್ನು ಜನ ಮರೆತೆ ಬಿಟ್ಟಿದ್ದಾರೆ.

ಒಮ್ಮೊಮ್ಮೆ ಜಗಳ ಪಾಡಿದರೆ ವಾರಗಟ್ಟಲೆ ಮಾತು ಬಿಡುವ ಗಂಡ ಹೆಂಡತಿಯರೂ ಇದ್ದಾರೆ. ಗಂಡನಾದವನು ಹೆಂಡತಿಯ ಬಳಿ ರಾತ್ರಿ ಸಮಯದಲ್ಲಿ ಪ್ರೀತಿಯನ್ನ ಕೇಳಿ ಪಡೆಯಬೇಕು ತನ್ನ ಪತಿಯ ಬಗ್ಗೆ ಆಗಾಧವಾದ ಪ್ರೀತಿಯನ್ನು ಹೊಂದಿರುವ ಹೆಂಡತಿ ಗಂಡ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಪ್ರೀತಿಯಿಂದ ಒಂದೆರಡು ಮಾತುಗಳನ್ನು ಹಾಡಿದರೆ ಕರಗಿ ಹೋಗುತ್ತಾಳೆ. ತನ್ನ ಸರ್ವಸ್ವವನ್ನು ಆತನಿಗೆ ಅರ್ಪಿಸುತ್ತಾಳೆ.

ಹಾಗಾಗಿ ನಿಮ್ಮ ಅಹಂಕಾರ ಹಮ್ಮು ಬಿಮ್ಮುಗಳನ್ನ ಬಿಟ್ಟು ಹೆಂಡತಿಯ ಬಳಿ ಪ್ರೀತಿಯನ್ನು ದಯಪಾಲಿಸಬೇಕಾಗಿ ಕೇಳಿಕೊಳ್ಳಿ ಆಕೆ ತಪ್ಪದೇ ನಿಮಗೆ ಶರಣಾಗುತ್ತಾಳೆ. ಗಂಡ ಹೆಂಡತಿಯ ಸಂಸಾರ ಸುಖವಾಗಿದ್ದರೆ ಮನೆಯಲ್ಲಿ ಯಾವುದೇ ಸಮಸ್ಯೆಯೂ ಇರುವುದಿಲ್ಲ ಇನ್ನು ಯಜಮಾನನಾದವನು, ಹೆಂಡತಿಯ ಸಪೋರ್ಟ್ ಒಂದಿದ್ರೆ ಸಾಕು, ಎಂತಹ ಸವಾಲನ್ನಾದರೂ ಕೂಡ ಗೆಲ್ಲಬಲ್ಲನು.

Leave a Reply

Your email address will not be published. Required fields are marked *