ಎರಡು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ರಾಜನಾಗಿ ಮೆರೆಯುತ್ತಿದ್ದ ಮನೋರಂಜನೆಯ ಆಪ್ ಎಂದರೆ ಅದು ಟಿಕ್ ಟಾಕ್. ಆದರೆ ಅದು ಬ್ಯಾನ್ ಆದಮೇಲೆ ಈ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಹಲವು ಪ್ರತಿಭೆ ಗಳು ಹುಟ್ಟಿಕೊಂಡಿವೆ. ರೀಲ್ಸ್ ಮಾಡುವ ಮೂಲಕ ಅನೇಕ ಮಂದಿ ರೀಲ್ಸ್ ಸ್ಟಾರ್ ಗಳಾಗಿದ್ದಾರೆ. ಅದರಲ್ಲಿ ಒಬ್ಬರು ಕಾಫಿನಾಡಿನ ಸುಂದರಿ ಕೊಡಗಿನ ಮುದ್ದು ಬೆಡಗಿ ಭೂಮಿಕಾ ಬಸವರಾಜ್.
ಹೆಚ್ಚಿನ ಮಂದಿ ಮಿನಿ ಡ್ರೆಸ್, ಪ್ಯಾಂಟ್ ಶರ್ಟ್ ಗಳಲ್ಲಿ ರೀಲ್ಸ್ ಮಾಡಿ ಜನರನ್ನು ಆಕರ್ಷಿಸಿದರೆ, ಈ ಭೂಮಿಕಾ ಬಸವರಾಜ್ ಮಾತ್ರ ಸೀರೆಯಲ್ಲಿ ರೀಲ್ಸ್ ಮಾಡುವ ಹುಡುಗರ ಹೃದಯ ಕದ್ದು ಬಿಟ್ಟಿದ್ದಾರೆ. ಸೀರೆ ಅಂದರೆ ಅದು ಸಿಂಪಲ್ ಉಡುಗೆ. ಆದರೆ ಭೂಮಿಕಾ ಬಸವರಾಜ್ ಅದರಲ್ಲಿಯೇ ಹಾಟ್ ಆಗಿ ಕಾಣಿಸುತ್ತಾರೆ. ಅದಕ್ಕೆ ಕಾರಣ ಅವರ ಬಳುಕುವ ಸೊಂಟ. ತನ್ನ ಸಣ್ಣ ಸೊಂಟದಲ್ಲಿ ಒಂದು ಬೆಳ್ಳಿಯ ಚೈನ್ ಹಾಕಿಕೊಂಡು ಸೀರೆಯ ಸೆರಗನ್ನು ಸೊಂಟದಲ್ಲಿ ತುರುಕಿ ಡ್ಯಾನ್ಸ್ ಮಾಡಿದರೆ ಇತ್ತ ಹುಡುಗರು ಅಬ್ಬಾ ಎಂದು ಆಕೆಯನ್ನು ನೋಡುತ್ತಲೇ ಕೂರುತ್ತಾರೆ.
ಹೀಗೆ ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಭೂಮಿಕಾ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.ಭೂಮಿಕಾರ ಸೀರೆ ಲುಕ್ಗೆ, ಮೈಮಾಟಕ್ಕೆ , ಮಾದಕ ನೋಟಕ್ಕೆ ಫ್ಯಾನ್ಸ್ ಪುಲ್ ಫಿದಾ ಆಗಿದ್ದಾರೆ.ಇನ್ನು ಭೂಮಿಕಾರ ಹೆಸರಿನಲ್ಲಿ ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ ಅಂದರೆ ಅವರ ಕ್ರೇಜ್ ಎಷ್ಟರ ಮಟ್ಟಿಗಿದೆ ಎಂದು ನೀವೇ ಯೋಚಿಸಿ.
ಹಿಂದಿ, ಕನ್ನಡ ಸೇರಿದಂತೆ ಫೇಮಸ್ ಹಾಡುಗಳಿಗೆ ತನ್ನದೆ ಶೈಲಿಯ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡೊದು ಹಾಗೂ ಅಭಿನಯಿಸಿ ಭೂಮಿಕಾ ಕನ್ನಡಿಗರ ಮನ ಗೆದ್ದಿದ್ದಾರೆ. ಇವರು ಒಂದು ವಿಡಿಯೋ ಅಪ್ಲೋಡ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಅದು ವೈರಲ್ ಆಗಿ ಲಕ್ಷಾಂತರ ವ್ಯೂವ್ಸ್ ಪಡೆಯುತ್ತಸಕತ್ ಚಿಕ್ಕಮಗಳೂರು ಮೂಲದ ಇವರು ಸದ್ಯ ಬಯೋಟೆಕ್ ವ್ಯಾಸಾಂಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರಿಗೆ ಹಾಡು ಹಾಡುವುದು, ನೃತ್ಯ ಮಾಡುವುದು, ಅಭಿನಯಿಸುವ ಹವ್ಯಾಸ ಇದೆಯಂತೆ.
ಇನ್ನು ಭೂಮಿಕಾ ಕೇವಲ ಸೀರೆಯಲ್ಲಿ ಮಾತ್ರ ಅಲ್ಲ ಮಾಡರ್ನ್ ಡ್ರೆಸ್ ನಲ್ಲಿ ಕೂಡ ಆಗಾಗ್ಗೆ ರೀಲ್ಸ್ ಮಾಡುತ್ತಾರೆ. ಮಾಡರ್ನ್ ಮತ್ತು ಟ್ರೆಡಿಶನಲ್ ಎರಡು ಮಾದರಿ ರೀಲ್ಸ್ ಮಾಡಿದರೂ ಅವರ ಟ್ರೆಡಿಶನಲ್ ಮಾದರಿ ರೀಲ್ಸ್ ನಷ್ಟು ಮಾಡರ್ನ್ ರೀಲ್ಸ್ ಗಳು ಅಷ್ಟು ಹಿಟ್ ಆಗಿಲ್ಲಾಂದ್ರೂ ಪಡ್ಡೆ ಹುಡುಗರ ನಿದ್ದೆಯನ್ನು ಮಾತ್ರ ಕೆಡಿಸುತ್ತದೆ. ಇದೀಗ ಭೂಮಿಕಾ ಬಸವರಾಜ್ ಅವರು ಬಿಳಿ ಬಣ್ಣದ ಹೂವಿನ ಚಿತ್ತಾರ ಇರುವ ಮಿನಿ ಶಾರ್ಟ್ ಫ್ರಾಕ್ ನಲ್ಲಿ ಸಕತ್ ಆಗಿ ರೀಲ್ಸ್ ಮಾಡಿದ್ದಾರೆ.
ಇದು ಕೂಡ ಇದೀಗ ವೈರಲ್ ಆಗಿದ್ದು ಹುಡುಗರು ವಾವ್ ಅನ್ನುತ್ತಿದ್ದಾರೆ. ಹೀಗೆ ಯಾವಾಗಲೂ ಭಿನ್ನ ಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಭೂಮಿಕಾ ಬಸವರಾಜ್ ಅವರು ಸಿನಿಮಾದಲ್ಲಿ ನಟಿಸುತ್ತಾರಾ ಅನ್ನುವುದು ಅವರ ಅಭಿಮಾನಿಗಳ ಪ್ರಶ್ನೆ. ಯಾಕಂದರೆ ಈ ಹಿಂದೆ ಇದೇ ರೀತಿ ಟಿಕ್ ಟಾಕ್, ರೀಲ್ಸ್ ಮಾಡಿ ಅನೇಕ ಮಂದಿ ಸಿನಿಮಾದಲ್ಲಿ, ಕಿರುತೆರೆಯಲ್ಲಿ ಮಿಂಚಿದ್ದಾರೆ.
ಇದೇ ರೀತಿ ನೋಡಲು ಸುಂದರವಾಗಿರುವ ಹಾಗೂ ಟ್ಯಾಲೆಂಟೆಡ್ ಆಗಿರುವ ಭೂಮಿಕಾ ಬಸವರಾಜ್ ಅವರು ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಬೇಕು ಅನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಎನು ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram