ಸ್ನೇಹಿತರೆ, ಹಿಂದಿಲ್ಲ ಹೇಗೆ ಒಂದು ಧಾರಾವಾಹಿ ಅಥವಾ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳಬೇಕೆಂದರೆ ರಸ್ತೆಯಲ್ಲಿ ನಡೆಯುವ ನಾಟಕಗಳಲ್ಲಿ ಭಾಗವಹಿಸುತ್ತ ತಮ್ಮೊಳಗಿರುವಂತಹ ಅತ್ಯದ್ಭುತ ಕಲೆಯನ್ನು ಜನರ ಮುಂದೆ ಇಟ್ಟರೆ ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತಿತ್ತು.
ಆದರೆ ಈಗ ಹಾಗಿಲ್ಲ ತಮ್ಮ ಕೈಯಲ್ಲಿರುವಂತಹ ಮೊಬೈಲ್ ಫೋನನ್ನು ಬಳಸಿ ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಒಳಗೆ ಅಡಗಿರುವಂತಹ ಕಲೆಯನ್ನು ಹೊರ ಹಾಕಿದರೆ ಸಾಕು ಅವಕಾಶಗಳೆಂಬುದು ತಂತಾನೆ ಹರಸಿ ನಮ್ಮತ ಬರುತ್ತದೆ. ಹೀಗೆ ಸೋಶಿಯಲ್ ಮೀಡಿಯಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೌಟ್ಯೂಬ್ ನಂತಹ ಜಾಲಗಳಲ್ಲಿ ತಮ್ಮ ಖಾತೆ ತೆರೆದು ಆಕ್ಟಿಂಗ್ ವಿಡಿಯೋಗಳನ್ನು ಹಾಕಿ ಇದರಿಂದ ಸಾಕಷ್ಟು ಉಪಯೋಗ ಪಡೆದುಕೊಂಡಂತಹ ಜನರು ನಮ್ಮ ಮಧ್ಯೆ ಇದ್ದಾರೆ.
ಅದರಂತೆ ಕೆಲವೊಮ್ಮೆ ಯೋಚಿಸದೆ ಮಾಡುವ ಸಣ್ಣಪುಟ್ಟ ತಪ್ಪಿನಿಂದಾಗಿ ಸೋಶಿಯಲ್ ಮೀಡಿಯಾದಿಂದ ತಮ್ಮ ಜೀವಕ್ಕೆ ಹಾ’ನಿಯನ್ನು ಉಂಟು ಮಾಡಿಕೊಂಡಂತಹ ಜನರು ಇದ್ದಾರೆ. ಇದೆಲ್ಲವೂ ನಮ್ಮ ಅರಿವಿನಿಂದ ಯಾವ ರೀತಿ ಉಪಯೋಗಿಸುತ್ತೇವೆ ಅದರ ಮೇಲೆ ಅವಲಂಬನೆ ಆಗಿರುತ್ತದೆ. ಅದರಂತೆ ನಾವಿವತ್ತು ತಮ್ಮ ರಿಯಲ್ಸ್ ವಿಡಿಯೋ ಮೂಲಕ ಬಹಳ ಜನಪ್ರಿಯತೆ ಪಡೆದು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವಂತಹ ಹುಡುಗಿ ಓರ್ವಳ ಪರಿಚಯ ಮಾಡಿಸಲಿದ್ದೇವೆ.
ನಿಮಗೂ ಕೂಡ ಈಕೆಯ ಕುರಿತು ಮಾಹಿತಿ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಷ್ಟೇ ಹುಡುಗಿ ಒಬ್ಬಳು ಪ್ರಾಂಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಬಹು ದೊಡ್ಡ ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗುವ ಮೂಲಕ ಎಲ್ಲೆಡೆಯಿಂದ ಇವರ ಆಕ್ಟಿಂಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದವು.
ಹೌದು ಗೆಳೆಯರೇ ಸಾಮಾಜಿಕ ಜಾಲತಣದ ಬಳಕೆದಾರರು ನೆಟ್ಟಿಗರನ್ನು ತಮ್ಮತ್ತ ಸೆಳೆದುಕೊಳ್ಳುವ ಸಲುವಾಗಿ ಸಾಕಷ್ಟು ಡ್ಯಾನ್ಸ್, ಲಿಪ್ಸಿಂಕ್ ಹಾಗೂ ತಮ್ಮ ಅಂದದ ಮೈಮಠದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಸಾವಿರಾರುಗಟ್ಟಲೆ ಫಾಲ್ಲೋರ್ಸ್ ಗಳನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.
ಅದರಂತೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಯಾರಾದರೂ ಒಬ್ಬರು ವಿಶೇಷವಾದ ವಿಡಿಯೋವನ್ನು ಮಾಡಿದರೆ ಅದು ಬಹುದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗುವ ಮೂಲಕ ಪ್ರತಿಯೊಬ್ಬರೂ ಕೂಡ ಆ ಒಂದು ವಿಡಿಯೋಗೆ ರೀಲ್ಸ್ ಮಾಡ ತೊಡಗುತ್ತಾರೆ. ಹೀಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಫ್ರಾಂಕ್ ವಿಡಿಯೋ ಒಂದು ಬಾರಿ ಮಠದಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಹುಡುಗಿ ಸೀರೆಯನ್ನು ಉಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ.
ಹುಡುಗ ಬಂದು ಸೊಂಟ ಪಾಟಾ ಏನು ಇಲ್ವಲ್ಲ, ಐರನ್ ಏನಾದರೂ ಮಾಡಿದ್ಯಾ ಹೇಗೆ? ಎಂದು ಕೇಳುತ್ತಾನೆ. ಇದನ್ನು ಕೇಳಿದಂತಹ ಹುಡುಗಿಗೆ ನಾಚಿಕೆಯಾಗಿ ಉತ್ತರ ಕೊಡಲಾರದೆ ಗುರಾಯಿಸಿ ನೋಡುತ್ತಾಳೆ. ಈ ವಿಡಿಯೋ ಸದ್ಯ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ನೀವು ಕೂಡ ಈ ಪುಟದ ಮುಖಾಂತರ ಬಾರಿ ಟ್ರೆಂಡ್ ಆಗುತ್ತಿರುವ ವಿಡಿಯೋ ಹೇಗಿದೆ? ಎಂಬುದನ್ನು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.