ಸ್ನೇಹಿತರೆ, ತಮ್ಮ ಅಮೋಘ ಅಭಿನಯದ ಮೂಲಕ ಹಲವಾರು ವರ್ಷಗಳಿಂದ ಕನ್ನಡ ಹಾಗೂ ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿರುವಂತಹ ನಟಿ ತನಿಷಾ ಕುಪ್ಪಂದ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಯಾವುದೇ ಪಾತ್ರ ನೀಡಿದರು. ಅದರೊಳಗೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ತಮ್ಮ ಶ್ರಮಕ್ಕೂ ಮೀರಿದಂತಹ ಜೀವ ತುಂಬುವ ಕೆಲಸ ಮಾಡುತ್ತಾರೆ.
ಈ ನಟಿ ಸದ್ಯ ಶೂಟಿಂಗ್ನಲ್ಲಿ ಎಷ್ಟೇ ಬ್ಯುಸಿ ಇದ್ದರು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾಲ ಆಕ್ಟಿವ್ ಆಗಿರುವಂತಹ ತನಿಶಾ ಕುಪ್ಪಂದ ಹಾಟ್ ವಿಡಿಯೋ ಒಂದನ್ನು ಶೂಟ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣವನ್ನೇ ನಡುಗಿಸುತ್ತಿದ್ದು, ನಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಅಷ್ಟಕ್ಕೂ ಆ ವಿಡಿಯೋ ಯಾವುದು ಯಾವ ಹಾಡಿಗೆ ತನಿಷಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೆ ಆಗಸ್ಟ್ 10ನೇ ತಾರೀಕು 1990ರಂದು ಬೆಂಗಳೂರಿನಲ್ಲಿ ಜನಿಸಿದಂತಹ ನಟಿ ತನಿಷ ಕುಪ್ಪಂದ ಎಸ್ ಆರ್ ವಿ ಎಸ್ ನ್ಯಾಷನಲ್ ಸ್ಕೂಲ್ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿ.
ಎನ್ ಎಂ ಕೆ ಆರ್ ವಿ ವಿಮೆನ್ಸ್ ಕಾಲೇಜ್ ಬೆಂಗಳೂರಿನಲ್ಲಿ ಬಿಬಿಎಂ ಪದವಿಯನ್ನು ಪಡೆದುಕೊಂಡು ಅನಂತರಾ ಮಾಡಲಿಂಗ್ ನಲ್ಲಿ ಮುಂದುವರಿಯಬೇಕು ಎಂದು ಆಸಕ್ತಿ ತೋರಿ ಕಾಲೇಜು ದಿನಗಳಿಂದಲೂ ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ ತನಿಶಾ ಕುಪ್ಪಂದ ಆನಂತರ ಕನ್ನಡದ ಪ್ರಖ್ಯಾತ ಕಿರುತರೆ ಧಾರಾವಾಹಿ ಓಂ ಶಕ್ತಿ ಓಂ ಶಾಂತಿ ಎಂಬ ಸೀರಿಯಲ್ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭ ಮಾಡುತ್ತಾರೆ.
ಹೀಗೆ ಅಶ್ವಿನಿ ನಕ್ಷತ್ರ, ಹಳ್ಳಿ ದುನಿಯಾ, ನೀಲಿ, ಪ್ರೀತಿ ಎಂದರೇನು, ಸಾಕ್ಷಿ, ಮಂಗಳಗೌರಿ ಮದುವೆ, ವಾರಸ್ದಾರ ಸೇರಿದಂತೆ ಸಾಕಷ್ಟು ಕನ್ನಡ ಸೀರಿಯಲ್ನಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಇನ್ನು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳಿನಲ್ಲಿಯೂ ತಮ್ಮ ನಟನೆಯ ಚಾಪನ್ನು ಪರಿಚಯಿಸಿರುವಂತಹ ತನಿಶಾ ಕುಪ್ಪಂದ ಚಿನ್ನ ತಿರಯಿ ಸಿನಿಮಾ, ಸುರ್ಯು, ಉದ್ಯೋಗಂ ಸೇರಿದಂತೆ ಹತ್ತಕ್ಕೂ ಹೆಚ್ಚು ಸೀರಿಯಲ್ಗಳಿಗೆ ಬಣ್ಣ ಹಚ್ಚಿದ್ದಾರೆ.
ಇನ್ನು ಕನ್ನಡದ ಪಾರಿಜಾತ ಸಿನಿಮಾದ ಮೂಲಕ ಬೆಳ್ಳಿತರೆಗೂ ಪ್ರವೇಶ ಮಾಡಿ ಬರೋಬ್ಬರಿ 9 ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಒಂದಾದ ನಂತರ ಮತ್ತೊಂದು ಸೀರಿಯಲ್ ನಲ್ಲಿ ನಟಿಸುತ್ತಾ ಸಕ್ಕತ್ತ ಬ್ಯುಸಿಯಾಗಿರುವ ತನಿಶಾ ಕುಪ್ಪಂದ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಅಭಿಮಾನಿಗಳೊಡನೆ ಸಂವಾದ ನಡೆಸುತ್ತಲೇ ಇರುತ್ತಾರೆ.
ಹೌದು ಗೆಳೆಯರೇ 123k ಇಂಸ್ಟಾಗ್ರಾಂ ಫಾಲೋವರ್ಗಳನ್ನು ಹೊಂದಿರುವಂತಹ ನಟಿ ತನಿಷಾ ಕುಪ್ಪಂದ ಒನ್ ಟು ತ್ರೀ ಬ್ಯಾಂಗ್ ಎಂಬ ಇಂಗ್ಲೀಷ್ ಬಿಜಿಎಂಗೆ ಸಕ್ಕತ್ ಹಾಟ್ ಅದ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಇವರ ಸ್ಟಂಟ್ ನೋಡಿದಂತಹ ಅಭಿಮಾನಿಗಳು ಲೈಕ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನೀವು ಸಹ ಈ ಪುಟದಲ್ಲಿ ಇರುವಂತಹ ವಿಡಿಯೋ ಮೂಲಕ ತನಿಷಾ ಅವರ ಹೊಸ ವಿಡಿಯೋ ಹೇಗಿತ್ತು? ಎಂಬುದನ್ನು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
View this post on Instagram