ಈದೀಗ ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು, ಹೆತ್ತವರು, ವೃದ್ಧರು, ಸೆಲೆಬ್ರಿಟಿಗಳು ಹೀಗೆ ಪ್ರತಿಯೊಬ್ಬರು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಟೈಂ ಪಾಸ್ ಮಾಡೋಕೆ ಅದೇ ರೀತಿ ತಮ್ಮಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಯಾವ ಕಷ್ಟವೂ ಇಲ್ಲ. ಕೈ ಲೊಂದು ಮೊಬೈಲ್ ಇದ್ದರೆ ಆಯ್ತು. ಹೌದು, ಕೆಲವೇ ವರ್ಷಗಳ ಕೆಳಗೆ ಹೆಚ್ಚಿನ ಜನರ ಟ್ಯಾಲೆಂಟ್ ಗಳು ನಾಲ್ಕು ಗೋಡೆಗಳ ನಡುವೆ ಮಾತ್ರ ಇರುತಿತ್ತು.
ಕೆಲವರಿಗಷ್ಟೆ ವೇದಿಕೆ ಮೇಲೆ ಹೋಗಿ ತಮ್ಮ ಪ್ರತಿಭೆಗಳನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಲು ಸಾಧ್ತವಾಗುತಿತ್ತು. ಆದರೆ ಈಗ ಹಾಗಲ್ಲ. ಈ ಸೋಶಿಯಲ್ ಮೀಡಿಯಾದಿಂದ ಯಾವ್ಯಾವುದೋ ಮೂಲೆಯಲ್ಲಿದ್ದವರು ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ಗಳಾಗಿದ್ದಾರೆ. ಅದರಿಂದಾಗಿ ಧಾರವಾಹಿ,ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಗೂ ಸೆಲೆಕ್ಟ್ ಆಗಿದ್ದಾರೆ.
ಹೌದು, ಈ ಇನ್ಸ್ಟಾಗ್ರಾಂ ರೀಲ್ಸ್, ಶಾರ್ಟ್ಸ್ ಮುಂತಾದ ಆಪ್ ಗಳಲ್ಲಿ ವಿಡಿಯೋ ಕ್ರಿಯೇಟ್ ಮಾಡಿ ತಮ್ಮಲ್ಲಿ ಇರುವ ಟ್ಯಾಲೆಂಟ್ ಗಳನ್ನು ಪರಿಚಯಿಸುತ್ತಿದ್ದಾರೆ. ಅದು ಡ್ಯಾನ್ಸ್ ಆಗಿರಬಹುದು, ಅಥವಾ ಡ್ರಾಮಾ, ಹಾಡು,ನಟನೆ ಹೀಗೆ ನಾನಾ ರೀತಿಯ ವಿಡಿಯೋ ಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ. ಆದರೆ ಇಂತಹ ವಿಡಿಯೋ ಗಳಲ್ಲಿ ಕೆಲವೊಂದು ಚಾಲೆಂಜ್ ಗಳು ಕೂಡ ಇರುತ್ತವೆ. ವ್ಯಾಯಾಮಗಳು, ಡ್ಯಾನ್ಸ್ ಗಳು ಚಾಲೆಂಜ್ ಕ್ರಿಯೇಟ್ ಮಾಡಿ ಒಬ್ಬರಿಗೊಬ್ಬರು ಅಪ್ಲೋಡ್ ಮಾಡುತ್ತಾರೆ.
ಇನ್ನು ಇತ್ತೀಚೆಗೆ ಕೇವಲ ಹುಡುಗ ಹುಡುಗಿ ಮಾತ್ರ ಅಲ್ಲ ಅಮ್ಮ ಮಗಳ ರೀಲ್ಸ್ ಗಳು ಬಹಳ ವೈರಲ್ ಆಗುತ್ತಿವೆ. ಹೌದು, ಆ ರೀಲ್ಸ್ ಗಳನ್ನು ನೋಡುವಾಗ ಅವರು ಅಮ್ಮ ಮಗಳಾ ಎಂದು ಪ್ರಶ್ನೆ ಮೂಡುವಂತೆ ಇರುತ್ತವೆ. ಮಗಳಿಗಿಂತ ಅಮ್ಮನೇ ಒಂದು ಹೆಜ್ಹೆ ಮುಂದಿರುತ್ತಾರೆ. ಅದು ಎಷ್ಟೊ ತಾಯಿ ಮಗಳು ಡ್ಯಾನ್ಸ್ ಮಾಡುವ, ಹಾಡು ಹೇಳುವ,ಕಾಮೆಡಿ ಮಾಡುವ ರೀಲ್ಸ್ ಗಳಡ ನೋಡುತ್ತಲೇ ಇರುತ್ತೇವೆ.
ಆದರೆ ಇದೀಗ ಒಂದು ತಾಯಿ ಮಗಳ ವಿಡಿಯೋ ಭಾರೀ ವೈ’ರಲ್ ಆಗುತ್ತಿದೆ. ಅಷ್ಟೇ ಅಲ್ಲ ಟ್ರೋಲ್ ಪೇಜ್ ಗಳಿಗೂ ಆಹಾರವಾಗಿದೆ. ಹೌದು, ತಾಯಿ ಮಗಳು ಇಬ್ಬರೂ ಮೊಣಕಾಲೂರಿ ನೆಲದ ಮೇಲೆ ಕೂತು ಹಾಗೆಯೆ ಎರಡೂ ಕಾಲನ್ನು ಎತ್ತಿ ಗೋಡೆ ಮೇಲೆ ಇಟ್ಟು ಅರ್ಧ ಸರ್ವಂಗಾಸನ ರೀತಿ ಮಾಡಿದ್ದಾರೆ. ಈ ವೇಳೆ ಅವರ ಸೊಂ-ಟದಿಂದ ಟಿ ಶರ್ಟ್ ಕೆಳಗೆ ಬಂದು ಸೊಂ’ಟ ಪೂ’ರ್ತಿ ಕಾಣಿಸಿದೆ. ಇಬ್ಬರೂ ಕೂಡ ಮೈ ಮೇಲೆ ಪ್ರಜ್ಞೆ ಇಲ್ಲದವರಂತೆ ರೀಲ್ಸ್ ಮಾಡಿದ್ದಾರೆ.
ಇದೇ ಕಾರಣಕ್ಕೆ ಈ ರೀಲ್ಸ್ ಟ್ರೋಲ್ ಆಗಿದೆ. ಸೋಶಿಯಲ್ ಮೀಡಿಯಾ ದಲ್ಲಿ ಯಾರೇ ಆಗಲಿ ವಿಡಿಯೋ ಅಪ್ಲೋಡ್ ಮಾಡುವಾಗ ಅಥವಾ ರೀಲ್ಸ್ ಮಾಡುವಾಗ ತುಂಬಾನೇ ಜಾಗರೂಕರಾಗಿರಬೇಕು. ಅತಿರೇಕವಾಗಿ ಮಾಡಿದರೆ ಇದೇ ರೀತಿ ಎಲ್ಲರೂ ನೋಡಿ ನಗುವಂತೆ ಆಗುತ್ತದೆ. ಕೆಲವರು ತಮ್ಮ ವಿಡಿಯೋ ವೈರಲ್ ಆಗಲಿ ಅನ್ನುವ ಕಾರಣಕ್ಕೆ ಚಿತ್ರ ವಿಚಿತ್ದವಾಗಿ ರೀಲ್ಸ್ ಮಾಡುತ್ತಾರೆ.
ಆದರೆ ವೈರಲ್ ಆಗುವ ಜೊತೆಗೆ ಹಿಗ್ಗಾ ಮುಗ್ಗಾ ಕೆಟ್ಟದಾಗಿ ಕಾಮೆಂಟ್ ಮಾಡುವಂತೆ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್ ನಲ್ಲಿ ಕ್ರಿಯೇಟಿವ್ ಆಗಿ ಅದೆಷ್ಟೊ ಮಂದಿ ರೀಲ್ಸ್ ಮಾಡುತ್ತಾರೆ, ಅವುಗಳನ್ನು ನೋಡಿದರೆ ಖುಷಿ ಸಿಗುತ್ತದೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram