ಸಾಮಾನ್ಯವಾಗಿ ಹುಡುಗಿಯರು ಅಂದ್ರೆ ಹುಡುಗರಿಗೆ ಬಹಳ ಆಕರ್ಷಣೆ ನಿಜವಾದ ಪ್ರೀತಿ ಮಾಡುವುದನ್ನು ಹೊರತುಪಡಿಸಿ ಹುಡುಗಿ ಆಗುವ ಹುಡುಗರ ಸಂಖ್ಯೆಯು ಹೆಚ್ಚು. ಕೆಲವು ಹುಡುಗಿಯರಂತು ನೋಡುವುದಕ್ಕೆ ಅದ್ಭುತವಾಗಿ ಇರುತ್ತಾರೆ. ಅವರ ಮೈಮಾಟ, ಮಾತು ನಡೆ ನುಡಿ ಎಲ್ಲವೂ ಹುಡುಗರನ್ನ ತುಂಬಾನೇ ಇಂಪ್ರೆಸ್ ಮಾಡುತ್ತವೆ. ಹಾಗಂದ ಮಾತ್ರಕ್ಕೆ ಹುಡುಗಿಯರಿಗೆ ಆಸೆ ಇರೋದಿಲ್ಲ ಎಂದೇನೂ ಇಲ್ಲ ತನ್ನನ್ನು ಇಷ್ಟಪಡುವ ಹುಡುಗ ಅಥವಾ ಮದುವೆಯಾಗುವ ಹುಡುಗ ಹೀಗೆ ಇರಬೇಕು ಎನ್ನುವ ಆಸೆಯೂ ಹುಡುಗಿಯರಿಗೆ ಇರುತ್ತೆ.
ಆದರೆ ಸಾಕಷ್ಟು ಜನ ಅದನ್ನು ಬಾಯಿಬಿಟ್ಟು ಹೇಳಿ ಕೊಳ್ಳುವುದಿಲ್ಲ ಅಷ್ಟೇ. ಅದಕ್ಕಾಗಿ ಹುಡುಗರನ್ನು ಆಯ್ಕೆ ಮಾಡುವಾಗ ಸಾಕಷ್ಟು ಮುತುವರ್ಜಿ ವಹಿಸುತ್ತಾರ್‍ಎ ಹುಡುಗಿಯರು. ಹಾಗಾಗಿ ಹುಡುಗರು ಕೂಡ ಹುಡುಗಿಯರನ್ನು ಇಂಪ್ರೆಸ್ ಮಾಡಲು ಕೆಲವು ರೂಲ್ಸ್ ಫಾಲೋ ಮಾಡಬೇಕು. ಹಾಗಾದರೆ ಹುಡುಗಿಯರನ್ನ ಮೆಚ್ಚಿಸಲು ಹುಡುಗರು ಹೇಗಿರಬೇಕು? ಹುಡುಗಿಯರಿಗೆ ಯುವಕರಲ್ಲಿ ಇಷ್ಟವಾಗುವ ಅಂಶ ಯಾವುದು?
ಇವೆಲ್ಲವುದರ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ ಮುಂದೆ ಓದಿ. ಹೌದು ಸ್ನೇಹಿತರೆ, ಹುಡುಗಿಯರಿಗೂ ಕೂಡ ಹುಡುಗರ ದೇಹ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತೆ. ತನ್ನ ಹುಡುಗನನ್ನ ನೋಡಿ ಇತರರು ಮೆಚ್ಚಿಕೊಳ್ಳಬೇಕು ಎನ್ನುವ ಅಭಿಲಾಷೆಯು ಇರುತ್ತೆ. ಹಾಗಾಗಿ ಹುಡುಗಿಯರು ಮೊದಲಿಗೆ ಯುವಕನ ಭುಜದ ಭಾಗವನ್ನು ನೋಡುತ್ತಾರೆ.
ಸಣಕಲು ಕಡ್ಡಿಯ ಹಾಗಿದ್ರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಯಾಕೆಂದರೆ ಯುವತಿಯರಿಗೆ ಹೆಚ್ಚಾಗಿ ಸದಾಕಾಲ ಹುಡುಗರ ಬುಜಕ್ಕೆ ಒರಗಿ ಮಲಗಿಕೊಳ್ಳುವುದು ಅಂದ್ರೆ ಬಹಳ ಇಷ್ಟ ಅವರ ನೋವುಗಳನ್ನೆಲ್ಲ ಮರೆಯಲು ತನ್ನ ಪ್ರೀತಿಸಿದ ಹುಡುಗನ ಭುಜಕ್ಕೆ ಒರಗಿ ಸ್ವಲ್ಪ ಸಮಯ ಕಳೆದರೂ ಸಾಕು ಅವರ ಎಲ್ಲಾ ನೋವುಗಳು ಮಾಯವಾಗುತ್ತವೆ. ಹಾಗಾಗಿ ಹುಡುಗರ ಭುಜದ ಭಾಗ ಹುಡುಗಿಯರಿಗೆ ಬಹಳ ಇಷ್ಟ.
ಇನ್ನು ಹುಡುಗರ ವ್ಯಕ್ತಿತ್ವ ಉತ್ತಮವಾಗಿರಬೇಕು ಆತನ ನಡೆ-ನುಡಿ ಎಲ್ಲವೂ ಸರಿಯಾಗಿರಬೇಕು ಇದರ ಜೊತೆಗೆ ಹುಡುಗರ ಕೆಲವು ಅಂಗಾಂಗಗಳು ಕೂಡ ದಷ್ಟಪುಷ್ಟವಾಗಿದ್ದರೆ ಹುಡುಗಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತೆ. ಇನ್ನು ಹುಡುಗರ ಅಗಲವಾದ ಎದೆಯ ಭಾಗ ಹುಡುಗಿಯರಿಗೆ ಇಷ್ಟ ಯಾಕಂದ್ರೆ ಮದುವೆಯಾದ ನಂತರ ಗಂಡನ ಎದೆಗೆ ಹೊರಗೆ ಮಲಗುವ ಮಹಿಳೆಯರು ತಮ್ಮ ಸುಖ, ನೆಮ್ಮದಿಯನ್ನು ಅಲ್ಲಿ ಕಂಡುಕೊಳ್ಳುತ್ತಾರೆ.
ಇನ್ನು ಹೆಣ್ಣಿನ ತುಟಿ ಕೆಂಪಾಗಿ ಆಕರ್ಷಕವಾಗಿದ್ದರೆ ಹುಡುಗರು ಅಟ್ರಾಕ್ಟ್ ಆಗುವುದು ಸಹಜ. ಅದೇ ರೀತಿ ತಾನು ಮೆಚ್ಚುವ ಹುಡುಗನ ತುಟಿಯು ಸುಂದರವಾಗಿರಬೇಕು ಅಂತ ಹುಡುಗಿಯರಿಗೆ ಆಸೆ ಇರುತ್ತೆ ಹುಡುಗರ ತುಟಿ ಕೆಂಪಾಗಿದ್ದರೆ ಹುಡುಗಿಯರಿಗೆ ಬಹಳ ಇಷ್ಟ. ಅದೇ ಹುಡುಗರ ತುಟಿ ದಪ್ಪವಾಗಿದ್ದು ಕಪ್ಪಾಗಿದ್ದರೆ ಹುಡುಗಿಯರಿಗೆ ಹೆಚ್ಚು ಇಷ್ಟವಾಗುವುದಿಲ್ಲ. ಅಷ್ಟೇ ಅಲ್ಲ ಹುಡುಗರ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿರಬೇಕು ಆಗ ಮಾತ್ರ ಹುಡುಗಿಯರು ಕ್ಲೀನ್ ಬೋಲ್ಡ್ ಆಗೋದಕ್ಕೆ ಸಾಧ್ಯ.
ಅದರಲ್ಲೂ ಇತ್ತೀಚಿಗೆ ಹುಡುಗರು ತಮ್ಮ ಬಟ್ಟೆಯ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ ಬಹಳ ಅಚ್ಚುಕಟ್ಟಾಗಿ ಡ್ರೆಸ್ ಮಾಡುತ್ತಾರೆ ಇದು ಹುಡುಗಿಯರಿಗೆ ತುಂಬಾನೇ ಇಷ್ಟವಾಗುತ್ತೆ. ತನ್ನ ಹುಡುಗ ಯಾವ ರೀತಿ ಡ್ರೆಸ್ ಮಾಡಿದರೆ ಚಂದ ಎನ್ನುವ ಕಲ್ಪನೆಯು ಹುಡುಗಿಯರಿಗೆ ಇರುತ್ತೆ. ಹಾಗಾಗಿ ಸುಂದರವಾಗಿ ಡ್ರೆಸ್ ಮಾಡುವ ಹುಡುಗರಿಗೆ ಹುಡುಗಿಯರು ಬಹಳ ಬೇಗ ಬೀಳುತ್ತಾರೆ. ಹಾಗಾದ್ರೆ ಇನ್ಯಾಕ್ ತಡ ಹುಡುಗರೇ ಹುಡುಗಿಯರನ್ನ ಇಂಪ್ರೆಸ್ ಮಾಡೋದಕ್ಕೆ ನಿಮ್ಮಲ್ಲಿ ಇದಿಷ್ಟೇ ಕ್ವಾಲಿಟಿ ಇದ್ರೆ ಸಾಕು ತಕ್ಷಣ ನಿಮಗೆ ಫಿದಾ ಆಗುತ್ತಾರೆ ನೋಡಿ.