ಕಾಲ ಮುಂದುವರೆದಿದೆ. ಎಲ್ಲರೂ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿದ್ದಾರೆ. ಹಿರಿಯರು ಕೂಡ ಈಗ ಇದನ್ನೇ ಹೇಳುತ್ತಾರೆ! ಹೌದು ಈಗ ಗಂಡು-ಹೆಣ್ಣು ಎನ್ನುವ ಭೇದವು ಇಲ್ಲ ಹೆಣ್ಣು ಮಕ್ಕಳು ಕೂಡ ಎಲ್ಲ ಕ್ಷೇತ್ರದಲ್ಲಿಯೂ ಮುಂದುವರೆದಿದ್ದಾರೆ. ಆದರೆ ಸಮಾಜ ಜನರ ವಿಚಾರ ಎಲ್ಲವೂ ಎಷ್ಟೇ ಮುಂದುವರೆದಿರಬಹುದು ಎಷ್ಟೇ ಬದಲಾಗಿರಬಹುದು, ಆದರೆ ಅಂದು ಇಂದು ಎಂದೆಂದೂ ಹುಡುಗಿಯರ ಮನಸ್ಸನ್ನು ಓದುವ ಪ್ರಯತ್ನದಲ್ಲಿ ಮಾತ್ರ ಯಾರು ಸಫಲರಾಗಿಲ್ಲ ಬಿಡಿ.
ಅಥವಾ ಹೆಣ್ಣಿನ ಮನಸ್ಸನ್ನು ಓದುವ ಯಂತ್ರವನ್ನು ಯಾರು ಕಂಡುಹಿಡಿದಿಲ್ಲ! ಅಂದ ಹಾಗೆ ಹೆಣ್ಣುಮಕ್ಕಳು ಸುಮ್ಮನಿದ್ದಾಗ ಸಾಕಷ್ಟು ವಿಚಾರಗಳ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾರೆ. ನಗ್ತಾ ಇದ್ರು ಬೇರೆಯವರ ಜೊತೆ ಸಂವಹನದಲ್ಲಿ ಇದ್ದರೂ ಅವರ ಯೋಚನೆ ಮಾತ್ರ ಬೇರೆಯದೇ ಆಗಿರುತ್ತೆ. ಒಂದೇ ಸಮಯದಲ್ಲಿ ನೂರು ವಿಷಯಗಳ ಬಗ್ಗೆ ಯೋಚನೆ ಮಾಡುವ ಸಾಮರ್ಥ್ಯ ಹೆಣ್ಣು ಮಕ್ಕಳಲ್ಲಿ ಇದೆ.
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸ್ನಾನಕ್ಕೆ ಹೋದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಗಂಡು ಮಕ್ಕಳಷ್ಟು ಬೇಕಾ ಸ್ನಾನ ಮಾಡಿ ಹೊರ ಬರುವುದಿಲ್ಲ. ಇದಕ್ಕೆ ಒಂದು ಮುಖ್ಯ ಕಾರಣ ಏನು ಗೊತ್ತಾ! ಹುಡುಗಿಯರು ಸ್ನಾನ ಮಾಡುವಾಗ ಹಲವಾರು ವಿಚಾರಗಳ ಬಗ್ಗೆ ಯೋಚನೆಯಲ್ಲಿ ಮಗ್ನರಾಗುತ್ತಾರೆ. ಹಾಗಾಗಿ ಅವರ ಸ್ನಾನ ಸ್ವಲ್ಪ ನಿಧಾನವೇ ಅನ್ನಿ. ಹಾಗಾದ್ರೆ ಹೆಣ್ಣು ಮಕ್ಕಳು ಸ್ನಾನ ಮಾಡುವಾಗ ಯಾವೆಲ್ಲ ವಿಚಾರದ ಬಗ್ಗೆ ಹೆಚ್ಚು ಯೋಚಿಸುತ್ತಾರೆ ಎಂಬುದನ್ನ ನೋಡೋಣ.
ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳನ್ನು ಮೂಡುತ್ತವೆ. ಮೊದಲನೇದಾಗಿ ಹೆಣ್ಣು ಮಕ್ಕಳು ತಾವು ಸ್ನಾನ ಮಾಡುವಾಗ ತಮ್ಮ ಋತುಚಕ್ರದ ಬಗ್ಗೆ ಯೋಚಿಸುತ್ತಾರೆ. ಯಾವಾಗ ಈ ತಿಂಗಳಿನ ಡೇಟ್ ಆಗುತ್ತೆ ಯಾವಾಗ ಪೀರಿಯಡ್ಸ್ ಬರುತ್ತೆ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳಿಗೆ ತಮ್ಮ ದೇಹ ಸೌಂದರ್ಯತೆ ಚಿಂತೆ.
ನಾನ್ಯಾಕೆ ಇಷ್ಟು ದಪ್ಪ ಇದ್ದೇನೆ ಸಣ್ಣದಾಗಬೇಕು ಡಯಟ್ ಮಾಡಬೇಕು ಹೀಗೆ ಹಲವಾರು ಫಿಟ್ನೆಸ್ ಐಡಿಯಾ ಬಗ್ಗೆಯೂ ಯೋಚನೆ ಮಾಡುವುದು ಸ್ನಾನ ಮಾಡುವಾಗ ಅಂದ್ರೆ ನೀವು ನಂಬಲೇಬೇಕು. ಇನ್ನು ಪ್ರೀತಿಸುತ್ತಿರುವ ಹುಡುಗಿಯರ ವಿಚಾರವನ್ನು ಇನ್ನಷ್ಟು ವಿಭಿನ್ನ ನಾನು ನನ್ನ ಹುಡುಗನನ್ನ ಯಾವ ಡ್ರೆಸ್ ಹಾಕಿಕೊಂಡು ಹೋದ್ರೆ ಹೆಚ್ಚು ಇಂಪ್ರೆಸ್ ಮಾಡಬಹುದು, ಹೇರ್ ಸ್ಟೈಲ್ ಹೇಗಿರಬೇಕು ಹೇಗೆ ಮೇಕಪ್ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ನಾನದ ಮನೆಯಲ್ಲಿ ನಿಂತೇ ಯೋಚನೆ ಮಾಡುತ್ತಾರೆ.
ಇನ್ನು ಬಾತ್ರೂಮ್ ನಲ್ಲಿ ಹಾಡು ಹೇಳಿಕೊಂಡೇ ಕಾಲ ಕಳೆಯುವ ಹುಡುಗಿಯರು ಸಾಕಷ್ಟು ಮಂದಿ. ನನ್ನ ಸ್ವರವು ಚೆನ್ನಾಗಿದೆ ನಾನು ಗಾಯನ ಸ್ಪರ್ಧೆಗೆ ಹೋದರೆ ಚೆನ್ನಾಗಿರುತ್ತೆ ಅಥವಾ ನಾನು ಇನ್ನು ಚೂರು ಅಭ್ಯಾಸ ಮಾಡಿದ್ರೆ ಉತ್ತಮ ಗಾಯಕಿ ಆಗಬಹುದಿತ್ತು ಹೀಗೆ ಯೋಚನೆಗಳು ಅವರ ತಲೆಯಲ್ಲಿ ಬರುತ್ತವೆ. ಇನ್ನು ಹೆಂಗಸರು ಹೆಚ್ಚಾಗಿ ಕೆಲಸದ ಬಗ್ಗೆ ಯೋಚನೆ ಮಾಡುತ್ತಾರೆ. ಅಯ್ಯೋ ಅವರೊಂದಿಗೆ ಇಷ್ಟೊತ್ತು ಮಾತನಾಡಿ ಸಮಯ ಹಾಳು ಮಾಡಿದೆ.
ಬೇಗ ಅಡುಗೆ ಮಾಡಬೇಕು ಪೂಜೆ ಮುಗಿಸಬೇಕು ಎಂದಿಲ್ಲ ತಲೆಬಿಸಿ ಮಾಡಿಕೊಂಡು ವೇಗವಾಗಿ ಸ್ನಾನ ಮಾಡಿ ಬರುತ್ತಾರೆ. ಇನ್ನು ತಮ್ಮ ಮಕ್ಕಳ ಬಗ್ಗೆಯೂ ಹೆಚ್ಚಾಗಿ ಯೋಚನೆ ಮಾಡುತ್ತಾರೆ. ಇನ್ನು ಹೆಣ್ಣು ಮಕ್ಕಳು ದೇಹದಲ್ಲಿ ಕೂದಲು ಬೆಳೆದಿರುವ ಬಗ್ಗೆ ವ್ಯಾಕ್ಸಿಂಗ್ ಮಾಡಿಕೊಳ್ಳಬೇಕು ಎನ್ನುವ ವಿಚಾರದ ಬಗ್ಗೆಯೂ ಹೆಚ್ಚಾಗಿ ಯೋಚನೆ ಮಾಡುತ್ತಾರೆ. ಇವೆಲ್ಲವೂ ಸ್ವಲ್ಪ ವಿಚಿತ್ರ ಎನಿಸಿದರು ಹೀಗೆಲ್ಲಾ ಯೋಚನೆಗಳು ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಸುಳಿಯುವುದಂತು ಸತ್ಯ.