PhotoGrid Site 1658215710650

ಮೊನ್ನೆ ತಾನೆ ಸೋಷಿಯಲ್ ಮೀಡಿಯಾವನ್ನು ಅಲುಗಾಡಿಸಿದ್ದ ಆ ಒಂದು ಲೀಕ್ ಆದ ವಿಡಿಯೋದಲ್ಲಿ ಇರೋದು ನನ್ನ ಗಂಡ ಎಂದ ನವ್ಯಶ್ರೀ! ಹೌಹಾರಿದ ಜನತೆ!!

ಸುದ್ದಿ

ಸಾಮಾನ್ಯವಾಗಿ ರಾ’ಜಕೀಯದಲ್ಲಿ ಹ’ನಿ ಟ್ರ್ಯಾ’ಪ್ ಅಂತಹ ಸಾಕಷ್ಟು ಪ್ರಕರಣಗಳು ಇಂದು ಬೆಳಕಿಗೆ ಬರುತ್ತಿವೆ. ಇದರಲ್ಲಿ ಕೆಲವರನ್ನ ಸಿಕ್ಕಿ ಹಾಕಿಸಲಾಗುತ್ತೆ. ಇನ್ನೂ ಕೆಲವರು ತಾವಾಗಿಯೇ ಈ ಜಾಗದಲ್ಲಿ ಬೀಳುತ್ತಾರೆ. ಇನ್ನು ಹ’ನಿ ಟ್ರ್ಯಾ’ಪ್ ಸಂಬಂಧಪಟ್ಟಂತೆ ರಾಜಕೀಯ ಪ’ಕ್ಷದಲ್ಲಿ ಅವರಿವರ ಮೇಲೆ ಕೆಸರೆರೀಚಾಟ ಕೂಡ ಶುರುವಾಗುತ್ತೆ. ಆದರೆ ಇದೀಗ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ ಸಾಮಾನ್ಯವಾಗಿ ಜನರ ಜೀವನದಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ.

ಅದರಲ್ಲೂ ಸದ್ಯ ಚನ್ನಪಟ್ಟಣದ ಕಾಂ’ಗ್ರೆಸ್ ಮುಖಂಡರಾದ ನವ್ಯಶ್ರೀ ಅವರ ವಿಡಿಯೋ ಒಂದು ಲೀ’ಕ್ ಆಗಿತ್ತು. ಇದಕ್ಕೆ ಸಂಬಂಧಪಟ್ಟ ಹಾಗೆ ನವ್ಯಶ್ರೀ ಅವರು ಇದೀಗ ಮೀಡಿಯಾ ಮುಂದೆ ಮಾತನಾಡಿದ್ದಾರೆ. ನವ್ಯಶ್ರೀ ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರಾಗಿದ್ದು ತಮ್ಮದೇ ಆದ ನವ್ಯ ಫೌಂಡೇಶನ್ ಅನ್ನ ಕಟ್ಟಿಕೊಂಡು ಅದರ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.

ಕಳೆದ ಆರು ವರ್ಷಗಳಿಂದ ನವ್ಯ ಫೌಂಡೇಶನ್ ಅಡಿಯಲ್ಲಿ ನವ್ಯಶ್ರೀ ಅವರು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಕರೋನಾ ಸಂಕಷ್ಟದಲ್ಲಿ ಪ್ರವಾಹದ ಸಂದರ್ಭದಲ್ಲಿ ಅಥವಾ ಸಾಮಾನ್ಯ ಸಂದರ್ಭದಲ್ಲಿಯು ಕೂಡ ಯಾವುದೇ ಫಲಾಪೇಕ್ಷೆ ಇಲ್ಲದೆ ಯಾರಿಂದ ನೆರವನ್ನು ಬಯಸದೆ ದೇಣಿಗೆಯನ್ನು ಕೂಡ ಸಂಗ್ರಹಿಸದೆ ತನ್ನದೇ ಸ್ವಂತ ಹಣಕಾಸಿನಲ್ಲಿ ನವ್ಯಶ್ರೀ ಅವರು ನವ್ಯ ಫೌಂಡೇಶನ್ ಮೂಲಕ ಸಾಮಾಜಿಕ ಕಳಕಳಿ ಮರೆಯುತ್ತಿದ್ದಾರೆ.

ಹೀಗಂತ ಅವರೇ ತಮ್ಮ ಫೇಸ್ ಬುಕ್ ಮೊದಲದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದು ತಾವು ಸಮಾಜಮುಖಿ ಕೆಲಸ ಮಾಡಿರುವ ಸಾಕಷ್ಟು ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇನ್ನು ನವ್ಯಶ್ರೀ ಅವರ ಈ ಕೆಲಸವನ್ನು ಗುರುತಿಸಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿಯೂ ಕೂಡ ನವ್ಯಶ್ರೀ ಅವರನ್ನ ಕರೆಸಲಾಗಿತ್ತು. ಬಡವರಿಗೆ ತುತ್ತು ಅನ್ನಕ್ಕೆ ಗತಿಯಿಲ್ಲದೆ ಇರುವವರಿಗೆ ಊಟ ಆಹಾರಗಳನ್ನ ನೀಡುವುದು.

ಅಗತ್ಯ ಇರುವವರಿಗೆ ಸೂರು ಕಲ್ಪಿಸಿ ಕೊಡುವಲ್ಲಿ ನೆರವಾಗುವುದು ಇಂತಹ ಕೆಲಸವನ್ನು ಫೌಂಡೇಶನ್ ನಡೆಸುತ್ತಿದೆ. ಇತ್ತೀಚಿಗೆ ನವ್ಯಶ್ರೀ ಅವರದ್ದೇ ಎನ್ನಲಾದ ವಿಡಿಯೋ ಒಂದು ಲೀ’ಕ್ ಆಗಿತ್ತು ಹಾಗಾಗಿ ಈ ವಿಡಿಯೋವನ್ನು ಲೀಕ್ ಮಾಡಿದ್ದಕ್ಕೆ ಹಾಗೂ ಶೂಟ್ ಮಾಡಿದ್ದಕ್ಕೆ ನವ್ಯಶ್ರೀ ಅವರು ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಕ’ಮಿಷನರ್ ಆಫೀಸ್ ನಲ್ಲಿ ಮಾತನಾಡಲು ಹೊರಟಿದ್ದ ನವ್ಯಶ್ರೀ ಅಚಾನಕ್ಕಾಗಿ ಮಾಧ್ಯಮಕ್ಕೆ ಸಂದರ್ಶನವನ್ನು ನೀಡಿದ್ದಾರೆ.

ಇವಳೇ ಮಾತನಾಡಿದ ನವ್ಯಶ್ರೀ ಈ ರೀತಿ ಯಾಕೆ ಆಗಿದೆ ಯಾರು ಮಾಡಿದ್ದಾರೆ ಎನ್ನುವುದನ್ನು ನಾನು ಇನ್ವೆಸ್ಟಿಗೇಷನ್ ಮಾಡಬೇಕು. ಈಗ ಮೊದಲು ಕಮಿಷನರ್ ಆಫೀಸ್ ನಲ್ಲಿ ಮಾತನಾಡುತ್ತೇನೆ. ಇನ್ನು ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಎಫ್ಐಆರ್ ದಾಖಲಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ ನನ್ನನ್ನ ಯಾವ ಪೊಲೀಸರು ಕೂಡ ಸಂಪರ್ಕ ಮಾಡಿಲ್ಲ ಅಲ್ಲದೆ ನನಗೆ ಯಾವ ಕರೆಯು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

PhotoGrid Site 1658215724322

ಇನ್ನು ನವ್ಯಶ್ರೀಯವರ ಜೊತೆಗೆ ಆ ವಿಡಿಯೋದಲ್ಲಿ ಇದ್ದವರು ಯಾರು ಹಾಗೂ ರಾಜಕುಮಾರ್ ಟಕ್ಲೆ ಗೂ ನವ್ಯಶ್ರೀಗೂ ಏನು ಸಂಬಂಧ ಎನ್ನುವುದು ಹಲವರ ಪ್ರಶ್ನೆ ಆಗಿತ್ತು. ಇದಕ್ಕೂ ಉತ್ತರಿಸಿದ ನವ್ಯಶ್ರೀ ನಿಮ್ಮ ಎಲ್ಲರ ಪ್ರಶ್ನೆಯಂತೆ ರಾಜಕುಮಾರ್ ಟಕ್ಲೆ ಯಾರು ಅಂದ್ರೆ ‘ರಾಜಕುಮಾರ್ ಟಕ್ಲೆ ನನ್ನ ಗಂಡ’. ಅವನು ನನಗೆ ಏನೆಲ್ಲಾ ಮೋಸ ಮಾಡಿದ್ದಾನೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನಾನು ಅದರ ಬಗ್ಗೆ ಹೇಳುತ್ತೇನೆ ಅಂತ ನವ್ಯಶ್ರೀ ಹೇಳಿದ್ದಾರೆ. ಹಾಗಾಗಿ ನವ್ಯಶ್ರೀ ಅವರ ವಿಡಿಯೋ ಲೀಕ್ ಆಗಿರುವ ಬಗ್ಗೆ ಹಾಗೂ ಅದರಲ್ಲಿರುವ ವ್ಯಕ್ತಿಯ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಬಹಿರಂಗವಾಗಬೇಕಿದೆ ಅಷ್ಟೇ.

Leave a Reply

Your email address will not be published. Required fields are marked *