PhotoGrid Site 1661229367375

ಮುದ್ದು ಚೆಲುವೆ ನಿವೇದಿತಾ ಗೌಡ ಮಾಡಿದ ಡಾನ್ಸ್ ನೋಡಿ ಬಾಯಲ್ಲಿ ಲೀಟರ್ ಗಟ್ಟಲೆ ನೀರು ಹರಿಸಿದ ಅಭಿಮಾನಿಗಳು! ಮನಮೋಹಕ ಡಾನ್ಸ್ ಹೇಗಿತ್ತು ನೋಡಿ!!

ಸುದ್ದಿ

ಸಾಮಾಜಿಕ ಜಾಲತಾಣದ ಮೂಲಕವೇ ಹೆಚ್ಚು ಫೇಮಸ್ ಆಗಿರುವವರು ನಿವೇದಿತಾ ಗೌಡ. ನಿವೇದಿತಾ ಗೌಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇವರ ಜೊತೆಗೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರನ್ನ ಮದುವೆಯಾದರು. ಇವರಿಬ್ಬರೂ ವಿವಾಹದ ನಂತರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿ ಇರುತ್ತಾರೆ. ನಿವೇದಿತಾ ಗೌಡ ತಾವು ಒಬ್ಬರೇ ವಿಡಿಯೋ ಮಾಡುವುದು ಮಾತ್ರವಲ್ಲದೆ ಚಂದನ್ ಅವರ ಜೊತೆಗೂ ಸಾಕಷ್ಟು ರೀಲ್ ಗಳನ್ನು ಮಾಡುತ್ತಾರೆ.

ನಿವೇದಿತಾ ಗೌಡ ಇದೀಗ ಕಿರುತೆರೆಯಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ ಒಂದಲ್ಲ ಒಂದು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕಲರ್ಸ್ ನಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ ನಿವೇದಿತಾ ಗೌಡ. ತಮ್ಮ ವಿಭಿನ್ನವಾದ ಮಾತನಾಡುವ ಶೈಲಿಯಿಂದಲೇ ಫೇಮಸ್ ಆಗಿರುವ ನಿವೇದಿತಾ ಗೌಡ ಒಂದಲ್ಲ ಒಂದು ಚಟುವಟಿಕೆಯಲ್ಲಿ ಬ್ಯುಸಿಯಾಗಿರುತ್ತಾರೆ ಇತ್ತೀಚಿಗೆ ಮಿಸಸ್ ಇಂಡಿಯಾ ಪಟ್ಟವನ್ನು ಕೂಡ ಮೂಡಿಗೆರೆಸಿಕೊಂಡಿದ್ದಾರೆ.

ಮಿಸಸ್ ಇಂಡಿಯಾ ಕ್ರೌನ್ ಪಡೆದುಕೊಳ್ಳುವುದಕ್ಕೆ ಸಾಕಷ್ಟು ತಯಾರಿ ಮಾಡಿದ್ದರು ನಿವಿ. ತಾವು ತಯಾರಿ ಹೇಗೆ ನಡೆಸುತ್ತಿದ್ದೇನೆ ಎನ್ನುವುದರ ವಿಡಿಯೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಲಕ್ಷಾಂತರ ಫಾಲೋವರ್ ಗಳನ್ನ ಹೊಂದಿರುವ ನಿವೇದಿತಾ ಗೌಡ ತಮ್ಮ ಜೀವನದ ಪ್ರತಿಯೊಂದು ವಿಶೇಷ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಇನ್ನು ಸಾಕಷ್ಟು ಟ್ರೋಲ್ ಗಳಿಗೂ ಗುರಿಯಾಗುವ ನಿವೇದಿತ ಗೌಡ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ.

ಹೀಗೆ ಹಿಂದೆ ಮಾತನಾಡುವವರು ಇರುತ್ತಾರೆ ಆದರೆ ನಮ್ಮನ್ನು ಪ್ರಶಂಸೆ ಮಾಡುವವರಿಗಾಗಿ ನಾವು ನಮ್ಮ ಕೆಲಸ ಮಾಡಬೇಕು ಅಂತ ಯಾವಾಗಲೂ ಹೇಳುತ್ತಾರೆ. ಇನ್ನು ಇಷ್ಟೆಲ್ಲಾ ಫೇಮಸ್ ಆದ್ರೂ ನೀವು ಈ ಸಿನಿಮಾದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ ಯಾಕೆ ಅನ್ನೋದು ಹಲವರ ಪ್ರಶ್ನೆ ಆಗಿತ್ತು. ಈಗ ಇದಕ್ಕೂ ಉತ್ತರ ಸಿಕ್ಕಿದೆ. ನಿವೇದಿತಾ ಗೌಡ ಸಿನಿಮಾ ನಟಿ ಆಗಿ ಅಭಿನಯಿಸುವ ಕಾಲ ಹತ್ತಿರ ಬಂದಿದೆ.

ಆದರೆ ನಿವೇದಿತಾ ಅವರ ಮೊದಲ ಸಿನಿಮಾ ಕನ್ನಡದಲ್ಲಿ ಅಲ್ಲ ಬದಲಿಗೆ ತೆಲುಗು ಸಿನಿಮಾದ ಆಫರ್ ನಿವೇದಿತಾ ಅವರಿಗೆ ಬಂದಿದೆ. ಇನ್ನು ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದೇನೆ ಆದರೆ ಕನ್ನಡ ಸಿನಿಮಾದಿಂದ ಆಫರ್ ಬಂದಿಲ್ಲ ಬಂದ್ರೆ ಖಂಡಿತ ನಟಿಸುತ್ತೇನೆ ಎಂದಿರುವ ನಿವೇದಿತಾ ಗೌಡ ಇದೀಗ ತೆಲುಗು ಸಿನಿಮಾ ಒಂದನ್ನು ಒಪ್ಪಿಕೊಂಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಇನ್ನು ನಿವೇದಿತಾ ಗೌಡ ಜನರಿಗೆ ಹೆಚ್ಚು ಹತ್ತಿರವಾಗಿರುವುದು ಅವರ ಇನ್ಸ್ಟಾಗ್ರಾಮ್ ರೀಲ್ ಮೂಲಕ ನಿವೇದಿತಾ ಗೌಡ ಅಲ್ಲಿಯೂ ಕೂಡ ಸಾಕಷ್ಟು ಜನ ಅನುಯಾಯಿಗಳನ್ನು ಹೊಂದಿದ್ದಾರೆ. ನಿವೇದಿತಾ ಗೌಡ ಹಂಚಿಕೊಂಡಿರುವ ಇತ್ತೀಚಿಗಿನ ಒಂದು ಡ್ಯಾನ್ಸ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಶಾರ್ಟ್ ಬಟ್ಟೆ ಧರಿಸಿ ನಿವೇದಿತಾ ಡ್ಯಾನ್ಸ್ ಮಾಡುತ್ತಾ ಇರೋದನ್ನು ನೋಡಿ ಪಡ್ಡೆ ಹುಡುಗರು ಬಿಟ್ಟಿದ್ದಾರೆ! ಹೌದು, ನಿವಿ ಈ ವರೆಗೆ ಸಾಕಷ್ಟು ಹಾಡುಗಳಿಗೆ ಸ್ಟೆಪ್ ಹಾಕಿ ರಿಲ್ಸ್ ಮಾಡುತ್ತಾರೆ. ಅದರಲ್ಲೂ ಬಹಳ ಹಾಟ್ ಲುಕ್ ನಲ್ಲಿ ಮಿಂಚುವ ನಿವೇದಿತಾ ಗೌಡ ಯಾವ ಸ್ಟಾರ್ ನಟಿಯರನ್ನೂ ಮೀರಿಸುವ ಹಾಗೆ ಸ್ಟೆಪ್ ಹಾಕುತ್ತಾರೆ. ನಿವೇದಿತಾ ಗೌಡ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ನಮಗೆ ತಿಳಿಸಿ.

Leave a Reply

Your email address will not be published. Required fields are marked *