ಸಿನಿಮಾ ನಟಿಯರು ಅದರಲ್ಲೂ ನೋಡಲು ಕ್ಯೂಟ್ ಆಂಡ್ ಹಾ-ಟ್ ಆಗಿರುವವರು ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್ ವಿಡಿಯೋ ಶೇರ್ ಮಾಡಿದರೆ ಅದು ವೈರಲ್ ಆಗುವುದರಲ್ಲಿ ಡೌಟೇ ಇಲ್ಲ. ಆ ಸೆಲೆಬ್ರಿಟಿಯ ಅಭಿಮಾನಿಗಳು ಮಾತ್ರ ಅಲ್ಲ ಪ್ರತಿಯೊಬ್ಬರು ಕೂಡ ನೋಡಿ ಖುಷಿ ಪಡುತ್ತಾರೆ. ಇದೀಗ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಹಾಗಾಗಿ ಡ್ಯಾನ್ಸ್ ಸೇರಿದಂತೆ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇದೀಗ ಸ್ಯಾಂಡಲ್ ವುಡ್ ನಲ್ಲಿ ಆಪಲ್ ಬ್ಯೂಟಿ ಎಂದೇ ಫೇಮ್ ಪಡೆದಿರುವ ನಟಿ ಆಶಿಕಾ ರಂಗನಾಥ್ ಸೂಪರ್ ಆಗಿರುವ ವಿಡಿಯೋ ಶೇರ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, 2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಚೆಲುವೆ ಆಶಿಕಾ ರಂಗನಾಥ್. ಇವರು ಕನ್ನಡಿಗರಿಗೆ ಚುಟು ಚುಟು ಹುಡುಗಿ ಆಗಿ ಇಷ್ಟ ಆದವರು. ಆಶಿಕಾ ರಂಗನಾಥ್ ಅವರು ಸುಮಾರು 14 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಆಶಿಕಾ ರಂಗನಾಥ್ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಷ್, ಹಾ-ಟೆಸ್ಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವುಗಳನ್ನು ನೋಡಿದ ಪಡ್ಡೆ ಹುಡುಗರ ನಿದ್ದೆ ಹಾರಿಯೇ ಹೋಗುತ್ತದೆ. ಇನ್ನು ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡು ಸಖತ್ ಬ್ಯುಸಿಯಾಗಿರುವ ಆಶಿಕಾ ಇದೀಗ ಸಿಂಪಲ್ ಸುನಿ ನಿರ್ದೇಶನದ ಹೊಸ ನಾಯಕ ದುಷ್ಯಂತ್ ನಟನೆಯ ಗತವೈಭವ ಸಿನಿಮಾದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅವರು ಆಯ್ಕೆಯಾಗಿದ್ದಾರೆ.
ಆ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅವರು ದೇವಕನ್ಯೆ ರೂಪದಲ್ಲಿ ಕಾಣಿಸಿದ್ದಾರೆ. ಇದರ ಪ್ರೋಮೋಗಳು ಯೂ ಟ್ಯೂಬ್ ನಲ್ಲಿ ಸಕತ್ ವೈರಲ್ ಆಗಿವೆ. ಹೌದು ಮೂಲತಃ ತುಮಕೂರಿನವರಾದ ಆಶಿಕಾ ರಂಗನಾಥ್ ಮಾಡೆಲಿಂಗ್ ಕ್ಷೇತ್ರಗಳಲ್ಲಿ ಮೊದಲು ಕಾಣಿಸಿದ್ದರು. ನಂತರ ಅವರು ಕ್ರೇಜಿ ಬಾಯ್ ಸಿನಿಮಾ ದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.
ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ, ಆಪಲ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಆ ನಂತರ,ಮಾಸ್ ಲೀಡರ್, ಮುಗುಳು ನಗೆ,ರಾಜು ಕನ್ನಡ ಮೀಡಿಯಂ,ರ್ಯಾಂಬೋ 2,ತಾಯಿಗೆ ತಕ್ಕ ಮಗ,ಗರುಡ, ರಂಗಮಂದಿರ,ಮದಗಜ,ಅವತಾರ ಪುರುಷ, ರೆಮೋ,ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಶಿಕಾ ರಂಗನಾಥ್ ಅವರಿಗೆ ರ್ಯಾಂಬೋ ಸಿನಿಮಾ ದೊಡ್ಡ ಹೆಸರು ತಂದು ಕೊಟ್ಟಿತ್ತು.
ಇನ್ನು ಸಿನಿಮಾದಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಜೋಡಿ ಅಂದರೆ ಎಲ್ಲರೂ ಇಷ್ಟ ಪಡುತ್ತಾರೆ.ಇನ್ನು ಆಶಿಕಾ ರಂಗನಾಥ್ ಅವರು ಅದ್ಭುತ ನೃತ್ಯಗಾರ್ತಿ ಯೂ ಹೌದು. ಹೀಗಾಗಿ ಆಗಾಗ್ಗೆ ಸೋಶಿಯಲ್ ಮೀಡಿಯಾ ದಲ್ಲಿ ಸಖತ್ ಆಕ್ಟೀವ್ ಆಗಿರುವ ಅವರು ತಮ್ಮ ಡ್ಯಾನ್ಸ್ ವಿಡಿಯೋಗಳನ್ನು,ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಸೂಪರ್ ಆಗಿರುವ ಮ್ಯೂಸಿಕ್ ಗೆ ಆಶಿಕಾ ರಂಗನಾಥ್ ಕೂಲ್ ಆಗಿರುವ ಸ್ಟೆಪ್ ಹಾಕಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ಆಶಿಕಾ ರಂಗನಾಥ್ ಅಂತೂ ಸಖತ್ ಮುದ್ದಾಗಿ ಕಾಣಿಸುತ್ತಿದ್ದು, ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅಂತ ಅನ್ನಿಸಿ ಬಿಡುತ್ತದೆ. ನಿಮಗೆ ಆಶಿಕಾ ರಂಗನಾಥ್ ಅವರ ಈ ಡ್ಯಾನ್ಸ್ ವಿಡಿಯೋ ಹೇಗನ್ನಿಸಿತು,ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram