ಗಂಡನ ಕಿರುಕುಳಕ್ಕೆ ಬೇಸೆತ್ತ ಗೃಹಿಣಿ ಒಬ್ಬಳು ಬಹಳ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಇದನ್ನ ನೋಡಿದರೆ ಎಂಥವರಿಗಾದರೂ ಬೇಸರ ಎನಿಸುತ್ತೆ. ಕರುಳು ಚುರ್ ಎನ್ನುತ್ತೆ. ಹೌದು, ನಾವು ಎಷ್ಟೇ ಆಧುನಿಕತೆಯ ಬಗ್ಗೆ ಮಾತನಾಡಿದರೂ, ಈಗಲೂ ಕೂಡ ಹೆಂಡತಿಗೆ ಕಿ-ರು-ಕು-ಳ ಕೊಡುವ ಘಟನೆ ನಡೆಯುತ್ತಲೆ ಇರುತ್ತೆ ಎನ್ನುವುದಕ್ಕೆ ಬೇಸರವಾಗುತ್ತದೆ.
ಯಾಕೆಂದರೆ ಮದುವೆಯಾಗಿ ಬದುಕಿ ಬಾಳಬೇಕಿದ್ದ ಗಂಡ ಹೆಂಡತಿ ದೂರ ಆಗಿದ್ದು ಮಾತ್ರವಲ್ಲದೆ ಆಕೆ ಗಂಡನಿಂದ ಬಹಳ ನೋವನ್ನು ಅನುಭವಿಸಿ ಕೊನೆಗೆ ಕೆಟ್ಟದಾಗಿರುವಂತಹ ತಪ್ಪು ನಿರ್ಧಾರವನ್ನ ತೆಗೆದುಕೊಂಡು ಬಿಟ್ಟಿದಾಳೆ. ಇಂತಹ ಒಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಆಕೆಯ ನಿರ್ಧಾರದಿಂದ ಆಕೆಯ ಕುಟುಂಬಸ್ಥರು ಕೂಡ ಇಂದು ನೋವಿನಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಬನ್ನಿ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಮೋನಿಕಾ ಗಂಡನ ಕಿ-ರು-ಕು-ಳ ತಾಳಲಾರದೆ ನೇ-ಣಿ-ಗೆ ಶರಣಾದ ನತದೃಷ್ಟ ಯುವತಿ. ಈಕೆಗೆ 35 ವರ್ಷ ವಯಸ್ಸಾಗಿತ್ತು. 12 ವರ್ಷಗಳ ಹಿಂದೆ ಶಿಡ್ಲಘಟ್ಟ ನಿವಾಸಿ ಮೋನಿಕಾ ಎಂಬ ಮಹಿಳೆ ಚಿಕ್ಕಮಗಳೂರಿನ ಬಾಗೇಪಲ್ಲಿಯ ಗುರುಮೂರ್ತಿ ಎನ್ನುವ ವ್ಯಕ್ತಿಯ ಜೊತೆ ಮದುವೆಯಾಗಿದ್ದರು.
ಮದುವೆಯಾದ ನಂತರ ತವರು ಮನೆಯಿಂದ ಹಣ ತರಬೇಕು ಎಂದು ಆಕೆಯ ಪತ್ನಿ ಗುರುಮೂರ್ತಿ ಆಗಾಗ ಪತ್ನಿ ಮೋನಿಕಾಳಿಗೆ ಕಿ-ರು-ಕು-ಳ ನೀಡುತ್ತಿದ್ದನಂತೆ. ಇದೇ ವಿಷಯಕ್ಕೆ ಸದಾ ಇವರಿಬ್ಬರ ನಡುವೆ ಸದಾ ಜಗಳ ಆಗುತ್ತಿತ್ತು. ಕೊನೆಗೆ ಆಕೆಯ ಪತಿ ಗುರುಮೂರ್ತಿ ಬೇರೆ ಹೆಂಗಸಿನ ಜೊತೆ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದ ಎಂಬುದಾಗಿಯೂ ಮೋನಿಕ ಮನೆಯವರು ಈಗಾಗಲೇ ಗುರುಮೂರ್ತಿ ವಿರುದ್ಧ ಆ.ರೋ.ಪ ಮಾಡಿದ್ದಾರೆ.
ಮೋನಿಕಾ ಕುಟುಂಬಸ್ಥರು, ಗುರು ಹಿರಿಯರು ಸೇರಿ ಮೋನಿಕಾ ಹಾಗೂ ಗುರುಮೂರ್ತಿಯ ನಡುವೆ ನಡೆಯುತ್ತಿದ್ದ ಜಗಳಕ್ಕೆ ನಾಂದಿ ಹಾಡಲು ಈ ವಿಷಯದ ಬಗ್ಗೆ ಪಂಚಾಯಿತಿ ಕೂಡ ಮಾಡಿದ್ದರು. ಆದರೆ ಗುರುಮೂರ್ತಿ ಮಾತ್ರ ಸ್ವಲ್ಪವೂ ಬದಲಾಗಿರಲಿಲ್ಲ. ಗಂಡನ ಕಿ-ರು-ಕು-ಳ ಮಾತ್ರ ಕಡೆಗೂ ಕಡಿಮೆ ಆಗಿರಲಿಲ್ಲ ಮೋನಿಕಾಳಿಗೆ.
ಹಾಗಾಗಿ ಮೋನಿಕಾ ನೇ-ಣಿ-ಗೆ ಶ-ರ-ಣಾಗಿದ್ದಾಳೆ. ನನ್ನ ಮಗಳಿಗೆ ಅಳಿಯ ಯಾವಾಗಲೂ ಕಿ-ರು-ಕು-ಳ ನೀಡುತ್ತಿದ್ದ. ಇದರಿಂದಲೇ ಈಗ ಗುರುಮೂರ್ತಿಯೇ ಮೋನಿಕಾಗಳನ್ನು ಸಾ-ಯಿ-ಸಿ-ದ್ದಾನೆ ಎಂದು ಮೃ-ತ ಮೋನಿಕಾಳ ಕುಟುಂಬಸ್ಥರು ಆ-ರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ಗುರುಮೂರ್ತಿಯ ಹಣದ ದಾಹ ಹಾಗೂ ಪರ ಸ್ತ್ರೀಯ ಮೇಲಿನ ಆಸೆ ಮೋನಿಕಾಳಂತಹ ಮುಗ್ಧ ಜೀವವನ್ನು ಬ-ಲಿ ತೆಗೆದುಕೊಂಡಿದೆ. ಮೋನಿಕಾಳ ಮನೆಯವರ, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.