ಇತ್ತೀಚೆಗೆ ಚಿತ್ರರಂಗದಲ್ಲಿ ಸಾಕಷ್ಟು ಹೈಡ್ರಾಮ ನಡೆಯುತ್ತಿದೆ. ಸಿನಿಮಾದಲ್ಲಿ ನಡೆಯುವ ಡ್ರಾಮಗಳೆಲ್ಲವೂ ನಿಜ ಜೀವನದಲ್ಲಿ ನಡೆಯುವುದಕ್ಕೆ ಶುರುವಾಗಿದೆ. ಒಬ್ಬರ ಮೇಲೆ ಒಬ್ಬರು ಅ-ಪವಾ-ದ ಹಾಕುವುದು ವಾಗ್ವಾದ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇದು ಕನ್ನಡದಲ್ಲಿ ಮಾತ್ರವಲ್ಲ ಇತರ ಭಾಷೆಯ ಸಿನಿಮಾ ರಂಗದಲ್ಲಿಯೂ ಇದ್ದಿದ್ದೆ. ಮೀಟು ಪ್ರ-ಕರಣ ದ ಬಳಿಕ ಸಾಕಷ್ಟು ಮಹಿಳಾ ಕಲಾವಿದರು ತಮ್ಮ ಮೇಲೆ ನಡೆದಿರುವ ದೌ-ರ್ಜನ್ಯ ವಂ-ಚನೆಯ ಬಗ್ಗೆ ಓಪನ್ ಆಗಿ ಮಾತನಾಡಲು ಶುರು ಮಾಡಿದ್ದಾರೆ.
ಜೊತೆಗೆ ತಮಗೆ ಆದ ಮೋ-ಸದ ಬಗ್ಗೆ ಮಾಧ್ಯಮಗಳಲ್ಲಿಯೂ ಕೂಡ ಮಾತನಾಡುತ್ತಿದ್ದಾರೆ ಅದೇ ರೀತಿ ಈಗ ತೆಲುಗು ನಟಿ ಒಬ್ಬರು ನಿರ್ಮಾಪಕರ ಮೇಲೆ ಅ-ಪವಾ-ದವನ್ನು ಹೊರಿಸಿದ್ದಾರೆ. ತೆಲುಗು ನಟಿ ಸುನೀತ ಬೋಯಾ ತಮಗೆ ಮೋ-ಸ ಆಗಿದೆ ಎಂದು ಆರೋಪಿಸಿ ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆಯ ಹೈದರಾಬಾದ್ ಕಚೇರಿಯ ಎದುರು ಪ್ರ-ತಿ-ಭ-ಟ-ನೆ ನಡೆಸಿದ್ದರು.
ಇವರು ಈಗಾಗಲೇ ಪ್ರತಿಭಟನೆ ಮಾಡಿದ್ದಾರೆ ಪ್ರತಿಭಟನೆ ನಡೆಸಿದ್ದರು. ಇದೀಗ ಪೂರ್ತಿ ಬಟ್ಟೆ ತೆಗೆದು ಪ್ರತಿಭಟನೆ ಮಾಡಿದ್ದಾರೆ. ಹೌದು, ತೆಲುಗು ಚಿತ್ರರಂಗದ ಜನಪ್ರಿಯ ನಿರ್ಮಾಪಕ ಬನ್ನಿ ವಾಸು ಮೇಲೆ ನಟಿ ಸುನಿತಾ ದೊಡ್ಡ ಆರೋಪವನ್ನು ಮಾಡಿದ್ದಾರೆ ಅವರ ಸಂಸ್ಥೆಯ ಎದುರೇ ಪ್ರತಿಭಟನೆ ಮಾಡಿ ಬೆ-ತ್ತಲಾಗಿ ನಿಂತಿದ್ರು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬನ್ನಿ ವಾಸು ನನಗೆ ಮೋ-ಸ ಮಾಡಿದ್ದಾರೆ ಎಂದು ಸುನೀತಾ ಆರೋಪ. ಬನ್ನಿ ವಾಸು ಅವರಿಗೆ ಅಲ್ಲು ಅರ್ಜುನ್ ಅವರ ಕುಟುಂಬದ ಜೊತೆಗೆ ಉತ್ತಮ ನಂಟು ಇದೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಕಚೇರಿ ಎದುರು ಸುನೀತಾ ಪ್ರ-ತಿ-ಭ-ಟ-ನೆ ಮಾಡಿರುವುದು. ಇದೇ ಗುರುವಾರ ರಾತ್ರಿ.
ಅಂದ್ರೆ ನವೆಂಬರ್ 17ರಂದು ನಟಿ ಸುನಿತಾ ಬೆ-ತ್ತಲಾಗಿ ಅವರ ಕಚೇರಿಯ ಎದುರು ಪ್ರ-ತಿಭಟನೆ ಮಾಡಿದ್ರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ವೈರಲಾಗಿದೆ. ನಿರ್ಮಾಪಕ ಬನ್ನಿ ವಾಸು ಸರಿಯಾಗಿ ಸಂಭಾವನೆ ನೀಡಿಲ್ಲ ಅವರೇ ಮಾ-ನಸಿ-ಕವಾಗಿ ನನ್ನನ್ನ ಕುಗ್ಗಿಸಿದ್ದಾರೆ ಎಂದು ಸುನಿತಾ ಅವರು ದೂರಿದ್ದಾರೆ. ಯಾರಿಂದನೂ ಸರಿಯಾಗಿ ಸಹಾಯ ಸಿಗದೇ ಇದ್ದ ಕಾರಣ ಸುನಿತಾ ಈ ರೀತಿ ಬೆ-ತ್ತ-ಲೆ ಪ್ರ-ತಿಭ-ಟ-ನೆಯ ನಿರ್ಧಾರ ಕೈಗೊಂಡಿದ್ದಾರೆ.
ಸುನೀತಾ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ನಿರ್ಮಾಪಕ, ನಿರ್ದೇಶಕ ಅಥವಾ ನಟರನ್ನ ಆರೋಪಿಸಿ ಬೆ-ತ್ತ-ಲೆ ಪ್ರ-ತಿಭ-ಟ-ನೆ ಮಾಡುವುದು ತೆಲುಗು ಚಿತ್ರರಂಗದಲ್ಲಿ ಇತ್ತೀಚಿಗೆ ಕಾಮನ್ ಆಗ್ತಾ ಇದೆ. ಈ ಹಿಂದೆ ನಟಿ ಶ್ರೀ ರೆಡ್ಡಿ ಕೂಡ ಬೆ-ತ್ತ-ಲೆ ಪ್ರ-ತಿಭ-ಟ-ನೆ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು ಈಗ ಸುನಿತಾ ಬೋಯಾ ಕೂಡ ಇದೇ ಸಾಲಿಗೆ ಸೇರಿದ್ದಾರೆ. ಇಲ್ಲಿ ನಡೆದಿರುವ ಅಸಲಿ ವಿಚಾರ ಏನು ಎಂಬುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಆ ವಿಷಯ ಹೊರ ಬಿದ್ದರೆ ಅವರ ಪ್ರ-ತಿಭ-ಟ-ನೆಗೆ ನ್ಯಾಯ ಸಿಗಬಹುದು.