PhotoGrid Site 1668666179241

ಮದುವೆಯಾಗಿರುವ ಗಂಡಸರು ಬಹು ಬೇಗನೆ ಮತ್ತೊಬ್ಬರ ಪತ್ನಿಯ ಕಡೆಗೆ ಆಕರ್ಷಣೆ ಹೊಂದಲು ಅಸಲಿ ಕಾರಣ ಏನು ಗೊತ್ತಾ? ಕಾರಣ ಬಟಾಬಯಲು ಇಲ್ಲಿದೆ ನೋಡಿ!!

ಸುದ್ದಿ

ಜಗತ್ತಿನಲ್ಲಿ ಇರುವ ಸಂಬಂಧಗಳೇ ವಿಚಿತ್ರ. ಒಬ್ಬರಿಗೆ ಒಂದು ಸಂಬಂಧದಲ್ಲಿ ನೆಮ್ಮದಿ ಸುಖ ಸಿಗುತ್ತೆ ಅಂದ್ರೆ ಇನ್ನೊಬ್ಬರಿಗೆ ಅದರಿಂದಲೇ ಸಮಸ್ಯೆ. ನಮಗೆ ಬೇಕೋ ಬೇಡವೋ ಆದರೆ ಪ್ರಕೃತಿಯ ನಿಯಮದ ಪ್ರಕಾರ ಗಂಡು-ಹೆಣ್ಣು ಸಂಸಾರ ಸಾಗರದಲ್ಲಿ ಮುಳುಗುಲೇಬೇಕು. ಮನೆಯಲ್ಲಿ ಒಂದು ಹೆಣ್ಣು ಮಗು ಇದ್ರೆ ಅವಳ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವವರೆಗೂ ಆ ಮನೆಯವರಿಗೆ ನೆಮ್ಮದಿಯೇ ಇರೋದಿಲ್ಲ.

ಹೇಗಾದರೂ ಮಾಡಿ ನನ್ನ ಮಕ್ಕಳಿಗೆ ಉತ್ತಮ ಸಂಬಂಧ ಹುಡುಕಬೇಕು ಅಂತ ಸದಾ ಹಂಬಲಿಸುತ್ತಾರೆ. ಆದರೆ ಕೆಲವರ ವಿಷಯದಲ್ಲಿ ಉತ್ತಮ ಪತಿ ಸಿಕ್ಕರೂ ಇನ್ನೂ ಕೆಲವರೊಗೆ ಒಳ್ಳೆಯ ವರ ಸಿಗುವುದೇ ಕಬ್ಬಿಣದ ಕಡಲೆ. ಇನ್ನು ಒಬ್ಬ ಹುಡುಗ ಒಬ್ಬಳು ಹುಡುಗಿ ಮದುವೆಯಾದ ನಂತರ ಚೆನ್ನಾಗಿ ಹೊಂದಿಕೊಂಡು ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಆದರೆ ಇಂದು ಮದುವೆ ಎನ್ನುವುದು ಹುಡುಗಾಟಿಕೆ ಆಗಿಬಿಟ್ಟಿದೆ.

ಮದುವೆಯಾಗಿ ಎರಡೇ ದಿನಕ್ಕೆ ವಿ-ಚ್ಛೇದನದ ಮೊರೆ ಹೋಗುವ ಸಾಕಷ್ಟು ಘಟನೆಯನ್ನು ನಾವು ನೋಡಿದ್ದೇವೆ. ಹಿರಿಯರು ಒಪ್ಪಿ ಮಾಡಿದ ಮದುವೆಗಳಲ್ಲಿ ವಿ-ಚ್ಛೇದನ ಮೊದಲು ಸಾಮಾನ್ಯವಾಗಿದ್ದು ಆದರೆ ಇಂದು ಪ್ರೀತಿಸಿ ಮದುವೆಯಾದ ಜೋಡಿ ಕೂಡ ತಿಂಗಳಲ್ಲಿಯೇ ಬೇರೆ ಆಗುವ ಘಟನೆಗಳು ನಡೆಯುತ್ತವೆ ಇದಕ್ಕೆ ಕಾರಣ ಮದುವೆಯಾದ ನಂತರ ಪುರುಷ ಅಥವಾ ಮಹಿಳೆ ಒಬ್ಬರ ಜೊತೆಗೆ ಇರಲು ಆಸಕ್ತಿ ಕಳೆದುಕೊಳ್ಳುವುದು.

ಹೌದು, ಅದೆಷ್ಟೋ ಗಂಡಸರು ಮನೆಯಲ್ಲಿ ಸುಂದರವಾದ ಹೆಂಡತಿ ಇದ್ದರೂ ಸ್ವಲ್ಪ ಸಮಯದ ನಂತರ ಮತ್ತೆ ಪರ-ಸ್ತ್ರೀ ಜೊತೆ ಸಂಪರ್ಕ ಇಟ್ಟುಕೊಳ್ಳುವುದನ್ನ ನೀವು ನೋಡಿರಬಹುದು. ತನಗೆ ಇಷ್ಟವಾಗುವ ಬೇರೆ ಸ್ತ್ರೀ ಸಿಕ್ಕರೆ ಹೆಂಡತಿಯನ್ನು ಮೂಲೆಗುಂಪು ಮಾಡಿಬಿಡುತ್ತಾರೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಗೊತ್ತಾ ಈ ಒಂದು ವಸ್ತುವಿನ ಮೇಲೆ ಹುಡುಗರಿಗೆ ಬೇಗ ಆಸಕ್ತಿ ಕಡಿಮೆಯಾಗಿ ಬಿಡುತ್ತದೆಯಂತೆ.

ಹಾಗಾಗಿ ಪರ-ಸ್ತ್ರಿಯರನ್ನು ಅರಸಿ ಹೋಗುತ್ತಾರೆ ಯಾವ ವಸ್ತು ಗೊತ್ತಾ? ಒಂದು ವಸ್ತು ಬೋರ್ ಅನಿಸಿದರೆ ಇನ್ನೊಂದು ವಸ್ತು ಬೇಕು ಅಂತ ಅನಿಸುವುದು ಮಾನವ ಸಹಜ ಗುಣ. ಆದರೆ ಹೆಂಡತಿಯ ವಿಷಯದಲ್ಲಿ ಈ ರೀತಿ ನಡೆಯುವುದು ತಪ್ಪು. ಆದರೂ ಹಲವು ಗಂಡಸರಿಗೆ ಪತ್ನಿಯ ಜೊತೆ ಇದ್ದು ಆಕೆಯ ಜೊತೆ ಸು-ಖ ಅನುಭವಿಸಿ ನಂತರ ಅದು ಬೇಡ ಎನಿಸಲು ಆರಂಭವಾಗುತ್ತೆ. ಆಗ ಬೇರೆ ಸ್ತ್ರೀಯ ಸಂ-ಘ ಮಾಡುತ್ತಾರೆ.

ಇದೊಂದು ವಿಷಯದಲ್ಲಿ ಪುರುಷರಿಗೆ ಬದಲಾವಣೆ ಬೇಕು. ಅದೇ ಅವರ ವೀಕ್ಸೆಸ್. ಆ ವೀಕ್ನೆಸ್ ಇತ್ತೀಚೆಗೆ ಚ-ಟವಾಗಿಬಿಟ್ಟಿದೆ. ಹೌದು ಸ್ನೇಹಿತರೆ, ಇದೇ ಕಾರಣಕ್ಕೆ ಇಂದು ಅದೆಷ್ಟೋ ಸಂಸಾರಗಳು ಮುರಿದು ಬಿದ್ದಿವೆ. ಗಂಡ ಹೆಂಡತಿ ಪ್ರೀತಿಯಿಂದ ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಭೂಮಿಯಲ್ಲಿಯೇ ಸ್ವರ್ಗ ಕಾಣಬಹುದು. ಆದರೆ ಕೇವಲ ಕ್ಷಣಿಕ ಸುಖಕ್ಕಾಗಿ ಇನ್ನೊಬ್ಬರ ಹಿಂದೆ ಹೋದರೆ ಆ ಸಂಸಾರ ನರಕವಾಗಿ ಬಿಡುತ್ತೆ ಗಂಡನನ್ನು ನಂಬಿಕೊಂಡು ತಂದೆ ತಾಯಿಯನ್ನು ಬಿಟ್ಟು ಬಂದ ಹೆಣ್ಣಿಗೆ ಮೋ-ಸ ಮಾಡಿದರೆ ಖಂಡಿತ ಅದು ಮನೆಗೆ ಶ್ರೇಯಸ್ಸಲ್ಲ.

Leave a Reply

Your email address will not be published. Required fields are marked *