ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ ನಡೆದಿರುವ ನೈಜ ಘಟನೆ ಇದು ಪ್ರೀತಿ ಪ್ರೇಮ ಅನ್ನೋದು ಕೇವಲ ಆಕರ್ಷಣೆ ಮಾತ್ರ ಆಗಿದ್ದಾಗ ಅದು ಎಷ್ಟು ದೊಡ್ಡ ಸಮಸ್ಯೆಯನ್ನು ತರಬಹುದು ಎಂಬುದಕ್ಕೆ ಇದು ಜ್ವಲಂತ ಉದಾಹರಣೆ. ಆಕೆಗೆ ಸುಮಾರು 35 ವರ್ಷ ವಯಸ್ಸು ಮದುವೆಯಾಗಿ ಎರಡು ಮಕ್ಕಳು ಕೂಡ ಇದ್ದಾರೆ ಆದರೆ ಆಕೆಗೆ ಪ್ರೀತಿಯಾಗಿದ್ದು 21 ವರ್ಷ ವಯಸ್ಸಿನ ಯುವಕನ ಮೇಲೆ.
ಹೌದು, ಮಹದೇಶ್ವರ ದೇವಸ್ಥಾನದ ಅರ್ಚಕರ ಮಗನಾಗಿದ್ದ ಸಂತೋಷ್ ಎನ್ನುವ ವ್ಯಕ್ತಿ ಒಬ್ಬ ಮಹಿಳೆಯನ್ನು ಪ್ರೀತಿಸಲು ಆರಂಭಿಸಿದ ದೇವಸ್ಥಾನದಲ್ಲಿ ಶಾಸ್ತ್ರ ಕೇಳಲು ಹೋಗಿದ್ದ ಮಹಿಳೆಯನ್ನು ಬುಟ್ಟಿಗೆ ಬೆಳೆಸಿಕೊಂಡಿದ್ದ ಸಂತೋಷ್. ಆ ಹೆಂಗಸು ಸಂತೋಷನನ್ನು ಎಷ್ಟು ಪ್ರೀತಿಸುತ್ತಿದ್ದಳು ಅಂದ್ರೆ ಆತ ಏನೇ ಹೇಳಿದರೂ ಕೇಳುತ್ತಿದ್ದಳು ಅಲ್ಲದೆ ಆತನ ಜೊತೆಗೆ ಊರಿಡೀ ಸುತ್ತಾಡಿ ಇಬ್ಬರು ದೈ-ಹಿಕ ಸಂಬಂಧವನ್ನು ಕೂಡ ಬೆಳೆಸಿದ್ದರು.
ಇವರಿಬ್ಬರ ನಡುವಿನ ಪ್ರೀತಿ ಹೆಚ್ಚಾಯ್ತು. ಕೊನೆಗೆ ಇಬ್ಬರೂ ಮದುವೆಯಾಗುವ ನಿರ್ಧಾರ ಮಾಡುತ್ತಾರೆ. ಸಂತೋಷ್ ಆ ಹೆಣ್ಣು ಮಗಳಿಗೆ ನಿನ್ನನ್ನು ಬಿಟ್ಟು ನನಗೆ ಇರೋದಕ್ಕೆ ಆಗೋಲ್ಲ ಇಬ್ಬರು ಮದುವೆಯಾಗೋಣ ಎಂದು ಹೇಳಿ ನಂಬಿಸುತ್ತಾನೆ. ಆಕೆಯು ಆತನ ಮಾತಿಗೆ ಒಪ್ಪಿ ಗಂಟು ಮೂಟೆ ಕಟ್ಟಿಕೊಂಡು ಆತನ ಹಿಂದೆ ಓಡಿ ಹೋಗುತ್ತಾಳೆ. ಸ್ವಲ್ಪ ದಿನ ಮದುವೆಯಾಗುವುದಾಗಿ ಹೇಳಿ ಆಕೆಯ ಜೊತೆಗೆ ಚೆನ್ನಾಗಿ ಸುತ್ತಾಡಿದ ಸಂತೋಷ್ ಕೊನೆಗೆ ನಾವಿಬ್ಬರು ಮದುವೆಯಾಗಲು ಸಾಧ್ಯವಿಲ್ಲ ಎನ್ನುತ್ತಾನೆ.
ಇದರಿಂದ ನೊಂದ ಆ ಮಹಿಳೆ ಮದುವೆಯಾಗಲೇಬೇಕು ಎಂದು ಹಠ ಹಿಡಿಯುತ್ತಾಳೆ. ಆದರೆ ಆಕೆಯ ಮಾತನ್ನು ಕೇಳದ ಸಂತೋಷ ಈ ಜನ್ಮದಲ್ಲಿ ನಾವಿಬ್ಬರು ಮದುವೆಯಾಗುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ಈ ಜನ್ಮದಲ್ಲಿ ಒಟ್ಟಿಗೆ ಸಾ-ಯೋಣ ಬಾ ಅಂತ ಒಂದು ಕಾಡಿಗೆ ಕರೆದುಕೊಂಡು ಹೋಗುತ್ತಾನೆ. ಜನ ಸಂ’ಪರ್ಕವಿಲ್ಲದ ನಿ’ರ್ಜನ ಹಾಗೂ ದ’ಟ್ಟವಾದ ಕಾಡಿಗೆ ಕರೆದುಕೊಂಡು ಹೋದ ಸಂತೋಷ್.
ಮಹಿಳೆಯನ್ನು ಒಂದು ಸ್ಥಳದಲ್ಲಿ ಕೂರಿಸಿ ಬರುತ್ತೇನೆ ಇಲ್ಲೇ ಇರು ಎಂದು ಹೇಳಿ ಹೊರಟು ಹೋಗುತ್ತಾನೆ. ಹೋದ ವ್ಯಕ್ತಿ ಹಿಂತುರುಗಿ ಬರುವುದೇ ಇಲ್ಲ. ಕೊನೆಗೆ ಆ ಮಹಿಳೆ ಕಾಡಿನ ಅಂಚಿನಲ್ಲಿ ಊರಿನ ರಸ್ತೆ ಕಾಣುವ ದಾರಿಯಲ್ಲಿ ಕುಳಿತುಕೊಂಡು ರಾತ್ರಿ ಇಡೀ ಕಳೆಯುತ್ತಾಳೆ. ಮರುದಿನ ಊರಿನವರು ಆ ದಾರಿಯಲ್ಲಿ ಹೋಗುವಾಗ ಮಹಿಳೆಯನ್ನ ನೋಡಿ ಪೊ-ಲೀಸ್ ಸ್ಟೇಷನ್ ಗೆ ಕಂಪ್ಲೇಟ್ ನೀಡುತ್ತಾರೆ.
ತಕ್ಷಣ ಸ್ಥಳಕ್ಕೆ ಭಾವಿಸಿದ ಪೊಲೀಸರು ಮಹಿಳೆಯ ಬಳಿ ನಡೆದ ಘಟನೆಯ ಬಗ್ಗೆ ವಿಚಾರ ಮಾಡುತ್ತಾರೆ. ನನಗೆ ಹೇಗಾದರೂ ಮಾಡಿ ಸಂತೋಷನನ್ನು ಹಿಂತಿರುಗಿಸಿ ಕೊಡಿ ಅವನಿಲ್ಲದೆ ನಾನು ಬದುಕುವುದಿಲ್ಲ ಎನ್ನುತ್ತಾ ಗೋಕರೆಯುತ್ತಾಳೆ ಮಹಿಳೆ. ಇದೀಗ ಸಂತೋಷಕ್ಕಾಗಿ ಪೊ-ಲೀಸರ ತಲಾಷ್ ನಡೆದಿದೆ. ವಯಸ್ಸಿನಲ್ಲಿ ಮಾಡುವ ತಪ್ಪು ಎಂತಹ ಸಮಸ್ಯೆಯನ್ನು ತಂದಿಡುತ್ತೆ ನೋಡಿ. ಮನೆಯವರನ್ನೆಲ್ಲಾ ತೊರೆದು ಪ್ರಿಯತಮನೊಟ್ಟಿಗೆ ಓಡಿ ಬಂದಿದ್ದ ಮಹಿಳೆ ಕೊನೆಗೆ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಳ್ಳುವಂತಾಯಿತು.