ಮತ್ತೊಬ್ಬನ ಜೊತೆ ಆಡಬಾರದ ಆಟ ಆಡಲು ಗಂಡ ಅಡ್ಡಿ ಪಡಿಸುತ್ತಾನೆ ಎಂದು, ಈಕೆ ತನ್ನ ಮನ್ಮಥನ ಜೊತೆ ಸೇರಿ ಗಂಡನಿಗೆ ಏನು ಮಾಡಿದ್ದಾರೆ ಗೊತ್ತಾ? ಅಬ್ಬಬ್ಬಾ ಇಂತವರು ಇರ್ತಾರೆ ನೋಡಿ!!

ಸುದ್ದಿ

ಸ್ನೇಹಿತರೆ, ಬೆಂಗಳೂರಿನ ಯಲಂಕದಲ್ಲಿ ನಡೆದಿರುವಂತಹ ಈ ಒಂದು ಘಟನೆ ಸದ್ಯ ಓದುಗರನ್ನು ಬೆಚ್ಚಿ ಬೀಳಿಸಿದೆ. ಹೌದು ಗೆಳೆಯರೇ ಮದುವೆಯಾದ ಒಂದೇ ವರ್ಷಕ್ಕೆ ತನ್ನ ಪತಿಯನ್ನು ಕಳೆದುಕೊಂಡೆನಲ್ಲ ಎಂದು ಸಿಕ್ಕಿಬಿಕ್ಕಿ ಅಳುತ್ತಾ ಹೈಡ್ರಾಮ ಮಾಡುತ್ತಿದ್ದ ಯುವತಿಯ ಕುರಿತು ಮಾಹಿತಿ ಕಲೆ ಹಾಕಿದ್ದ ಪೊಲೀಸರಿಗೆ ಇವಳೆಂಥ ಮಾಯಾಂಗಿನಿ ಎಂಬ ಸತ್ಯ ಅರಿವಾಗಿದೆ. ಅಷ್ಟಕ್ಕೂ ಈಕೆ ಯಾರು? ಕ್ಷ’ಣಿಕ ಸು’ಖಕ್ಕಾಗಿ ಗಂಡನಿಗೆ ಎಂತಹ ಗತಿ ಕಾಣಿಸಿದ್ದಾಳೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಮೂಲತಃ ಆಂಧ್ರಪ್ರದೇಶದ ಚಂದ್ರಶೇಖರ್ ಕಳೆದ ಕೆಲವು ತಿಂಗಳ ಹಿಂದಷ್ಟೇ ತನ್ನ ಅಕ್ಕನ ಮಗಳಾದ ಶ್ವೇತ ಎಂಬುವವಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂಸಾರ ನಡೆಸಬೇಕೆಂಬ ಹಂಬಲದಿಂದ ತನ್ನ ಸ್ವಂತ ಊರನ್ನು ತೊರೆದು ಬೆಂಗಳೂರಿನ ಯಲಂಕದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಇಬ್ಬರು ತಮ್ಮ ನವ ಸಂಸಾರದ ಸವಿಯನ್ನು ಅನುಭವಿಸುತ್ತಿರುತ್ತಾರೆ.

ಹೀಗೆ ಹೆಂಡತಿಯನ್ನು ತನ್ನ ಪ್ರಾಣಕ್ಕಿಂತ ಪ್ರೀತಿಸುತ್ತಿದ್ದಂತಹ ಚಂದ್ರಶೇಖರ್ ಗೆ ಮುಂದೊಂದು ದಿನ ತನಗೆ ಇಂತಹ ಗತಿ ಬರುತ್ತದೆ ಎಂಬ ಸಣ್ಣ ಊಹೆಯೂ ಇರಲಿಲ್ಲ. ಹೌದು ಗೆಳೆಯರೇ ಚಂದ್ರಶೇಖರ್ ಹೆಂಡತಿಗೆ ಸಾಸಿವೆ ಗಾತ್ರದಷ್ಟು ನೋವಾಗಬಾರದು ಎಂದು ಈಕೆ ಕೇಳಿದ್ದನ್ನೆಲ್ಲ ತಂದುಕೊಟ್ಟು ಬಹಳ ಮೃದುವಾಗಿ ಆಕೆಯನ್ನು ನೋಡಿಕೊಳ್ಳುತ್ತಿದ್ದನು.

ಆದರೆ ಹೆಂಡತಿ ಶ್ವೇತ ಕ್ಷಣಿಕ ಸು’ಖಕ್ಕಾಗಿ ಆಸೆಪಟ್ಟು ತನ್ನ ಗಂಡನನ್ನೇ ಇ’ಲ್ಲವಾಗಿಸಿದ್ದಾಳೆ. ಹೌದು ಗೆಳೆಯರೇ, ಮದುವೆಗೂ ಮುನ್ನ ಶ್ವೇತಾ ಸುರೇಶ್ ಎಂಬುವನೊಂದಿಗೆ ಸಂ’ಬಂಧದಲ್ಲಿ ಇರುತ್ತಾಳೆ. ಇವರಿಬ್ಬರ ಮಧ್ಯೆ ಬಂದಂತಹ ಚಂದ್ರಶೇಖರ್ನನ್ನು ಮು’ಗಿಸಲು ಮದುವೆಯ ದಿನದಿಂದಲೂ ಪ್ಲಾನ್ ಹಾಕಿರುತ್ತಾರೆ. ಅದರಂತೆ ಗಂಡ ಕೆಲಸಕ್ಕೆಂದು ಮನೆಯಿಂರ ಹೊರ ಹೋದಾಗ ಸುರೇಶ್ ಮನೆಗೆ ಬಂದು ಶ್ವೇತಾಳೊಂದಿಗೆ ಏಕಾಂತವಾಗಿ ಸಮಯ ಕಳೆಯುತ್ತಿದ್ದನು.

ಹೀಗೆ ಮುಂದಿನ ಜೀವನದಲ್ಲಿಯೂ ಸದಾ ಕಾಲ ನಾವಿಬ್ಬರು ಒಂದಾಗಿರಬೇಕೆಂದು ಯೋಚಿಸಿದ ಈ ಜೋಡಿಗಳು ಖ’ತರ್ನಾಕ್ ಪ್ಲಾನ್ ಮಾಡಿ ಚಂದ್ರಶೇಖರ್ ಮನೆಗೆ ಬರುತ್ತಿದ್ದ ಹಾಗೆ ಬಾಗಲು ಮುಚ್ಚಿ ಅವನ ತಲೆ ಮತ್ತು ಮ^ರ್ಮಾಂಗವನ್ನು ಕ’ತ್ತರಿಸಿದ್ದಾ-ರೆ. ಹೀಗೆ ಅಲ್ಲಿಂದ ಸುರೇಶ್ ಎ’ಸ್ಕೇಪ್ ಆದ ಬಳಿಕ ಜೋರಾಗಿ ಬಾಯಿ ಬಡೆದುಕೊಳ್ಳುತ್ತ ನನ್ನ ಗಂಡನನ್ನು ಯಾರೋ ಕೊ-ಲೆ ಮಾಡಿ ಮನೆಯ ಬಾಗಿಲ ಬಳಿ ಬಿಸಾಡಿ ಹೋಗಿದ್ದಾರೆ ಎಂದು ಶ್ವೇತ ದೊಡ್ಡ ಹೈಡ್ರಾಮವನ್ನೇ ಮಾಡಿದ್ದಾಳೆ.

ಇದನ್ನು ನಿಜವೆಂದು ನಂಬಿದಂತಹ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದರು. ಅದರಂತೆ ಶ್ವೇತಾಳ ಹಣೆ ಕುಂಕುಮ ಅಳಿಸಿದಂತಹ ದುಷ್ಕರ್ಮಿಗಳಿಗೆ ಆಸೆಯ ಮುಗ್ಧ ಪೋಷಕರು ಹಿಡಿ ಶಾ’ಪ ಹಾಕಿದರು. ಆದರೆ ಪೊ’ಲೀಸರ ತನಿಖೆಯ ನಂತರ ಅಸಲಿ ಕೊ/ಲೆಗಾರ್ತಿ ಯಾರು ಎಂಬುದು ಬಯಲಾಗಿದ್ದು, ಶ್ವೇತ ಮತ್ತು ಸುರೇಶ್ ಸದ್ಯ ಪೊಲೀಸರ ಬಲೆಗೆ ಸಿಲುಕಿಕೊಂಡಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *