ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಹವಾ ಜೋರಾಗಿದೆ. ಟಿಕ್ ಟಾಕ್ ಎನ್ನುವ ಒಂದು ಆಪ್ ಇತ್ತು, ಅದರಲ್ಲಿ ಸಾಕಷ್ಟು ಜನ ವಿಡಿಯೋ ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಿದ್ದರು. ಅದರಲ್ಲೂ ಯುವತಿಯರು ಹೆಚ್ಚಾಗಿ ನೆಚ್ಚಿಕೊಂಡಿದ್ದ ಆಪ್ ಟಿಕ್ ಟಾಕ್. ಟಿಕ್ ಟಾಕ್ ಆಪ್ ಬ್ಯಾನ್ ಆದ ನಂತರ ಅದೆಷ್ಟು ಹೆಂಗಳೆಯರು ಕಣ್ಣೀರಿಟ್ಟಿದಾರೋ ಗೊತ್ತಿಲ್ಲ! ಯಾಕಂದ್ರೆ ಮನೆಯಲ್ಲಿ ಗೃಹಿಣಿಯಾಗಿ ಇರುವ ಮಹಿಳೆಯರಿಂದ ಹಿಡಿದು ಕಾಲೇಜಿಗೆ ಹೋಗುವ ಯುವತಿಯರು ಕೂಡ ಟಿಕ್ ಟಾಕ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡುತ್ತಿದ್ದರು.
ಈ ಆಪ್ ಬ್ಯಾನ್ ಆದರೂ ಕೂಡ ಅದರ ಬದಲಿ ಹಲವು ವಿಡಿಯೋ ಕ್ರಿಯೇಟಿಂಗ್ ಆಪ್ ಗಳು ಆರಂಭವಾಗಿವೆ. ಇದೀಗ ಜನರು ಹೆಚ್ಚು ಮೆಚ್ಚಿಕೊಂಡಿರುವುದು ಇನ್ಸ್ಟಾಗ್ರಾಮ್ ನ ರೀಲ್ ಅನ್ನು. ಹೌದು, ಈ ಹಿಂದೆ ಟ್ವಿಟ್ಟರ್, ಇನ್ಸ್ಟಾಗ್ರಾಮ್ ಇವುಗಳನ್ನು ಹೆಚ್ಚಾಗಿ ಸೆಲೆಬ್ರಿಟಿಗಳು ಬಳಸುತ್ತಿದ್ದರು. ಆದರೆ ಇದೀಗ ಸಾಮಾನ್ಯರು ಸೆಲಿಬ್ರೆಟಿಗಳಾಗಿ ಮೆರೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನ ಅಪ್ಲೋಡ್ ಮಾಡುವುದು ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುವುದು.
ಹೌದು, ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುವುದರ ಮೂಲಕ ಜನ ಸಾಕಷ್ಟು ಫಾಲೋವರ್ ಗಳನ್ನ ಹೊಂದಿರುತ್ತಾರೆ. ಇನ್ಸ್ಟಾಗ್ರಾಮ್ ನ ತಮ್ಮ ಖಾತೆಯಲ್ಲಿ ಲಿಪ್ ಸಿಂಕ್ ಮಾಡುತ್ತಾ ವಿವಿಧ ಡೈಲಾಗ್ ಹೇಳುತ್ತಾ ಹಾಗೂ ಬೇರೆ ಬೇರೆ ಹಾಡುಗಳಿಗೆ ನೃತ್ಯ ಮಾಡುತ್ತಾ ಜನರು ಫೇಮಸ್ ಆಗುತ್ತಿದ್ದಾರೆ ಅದರಲ್ಲೂ ಒಂದು ವಿಡಿಯೋ ವೈರಲ್ ಆದ್ರೆ ಸಾಕು ರಾತ್ರಿ ಸ್ಟಾರ್ ಆಗಿಬಿಡುತ್ತಾರೆ.
ಕರ್ನಾಟಕದಲ್ಲಿ ಇನ್ಸ್ಟಾಗ್ರಾಮ್ ನ ಗೀಳು ತುಸು ಜಾಸ್ತಿ ಇದೆ ಯಾಕಂದ್ರೆ ಇಲ್ಲಿ ಸಾಕಷ್ಟು ಯುವತಿಯರು ಕಾಲೇಜಿಗೆ ಹೋಗುತ್ತಲು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ ಅಭಿಮಾನಿಗಳನ್ನ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಪ್ರಮೋಷನ್ ವಿಡಿಯೋಗಳನ್ನು ಮಾಡಿ ಬಹಳ ಸಣ್ಣ ವಯಸ್ಸಿನಲ್ಲಿಯೇ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಳ್ಳುವುದು ಮಾತ್ರವಲ್ಲದೆ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ.
ಇತ್ತೀಚಿಗೆ ಕರ್ನಾಟಕದಲ್ಲಿ ಸೋನು ಶ್ರೀನಿವಾಸ ಗೌಡ, ಬಿಂದು ಗೌಡ, ಭೂಮಿಕ ಬಸವರಾಜು, ಶಿಲ್ಪ ಗೌಡ ಮೊದಲಾದವರ ಪೋಸ್ಟ್ ಗಳ್ ತುಂಬಾನೇ ವೈರಲ್ ಆಗುತ್ತಿವೆ. ಇವರುಗಳಲ್ಲಿ ಶಿಲ್ಪ ಗೌಡ ಸ್ವಲ್ಪ ಚಿಕ್ಕವಳು. ಬಹುಶಹ ಆಕೆಗೆ 18 ರಿಂದ 20 ವಯಸ್ಸಾಗಿರಬಹುದು. ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ಶಿಲ್ಪ ಗೌಡ ತಮ್ಮ ಕಣ್ಣೋಟದಿಂದಲೇ ಜನರನ್ನು ಆಕರ್ಷಿಸುತ್ತಾರೆ. ಇನ್ನು ಶಿಲ್ಪ ಗೌಡ ಅವರು ಪೋಸ್ಟ್ ಮಾಡುವ ಎಲ್ಲಾ ಪೋಸ್ಟ್ ಗಳಿಗೆ ಸಿಕ್ಕಾಪಟ್ಟೆ ಲೈಕ್ ಗಳು ಬರುತ್ತವೆ.
ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚಿನ ಫಾಲೋವರ್ ಗಳನ್ನ ಹೊಂದಿರುವ ಶಿಲ್ಪ, ಯೂಟ್ಯೂಬ್ ಚಾನೆಲ್ ನಲ್ಲಿಯೂ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಾರೆ. ಏನು ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ಸಮಯದಲ್ಲಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಪೋಸ್ಟ್ ಮಾಡುವ ಶಿಲ್ಪ ಅವರ ಒಂದು ವಿಡಿಯೋ ಇತ್ತೀಚಿಗೆ ತುಂಬಾನೇ ವೈರಲ್ ಆಗಿದೆ.
ಈ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿದ್ದ ‘ಗೊಂಬೆ ನಾ ವಯ್ಯಾರದ ರಂಭೆ’ಎನ್ನುವ ಹಾಡಿಗೆ ಸಕ್ಕತ್ ಹಾಟ್ ಆಗಿ ಡಾನ್ಸ್ ಮಾಡಿದ್ದಾರೆ ಶಿಲ್ಪ ಗೌಡ. ಶಿಲ್ಪಾ ಅವರು ಈ ಮಾದಕ ನೃತ್ಯವನ್ನು ನೋಡಿ ಜನರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಶಿಲ್ಪ ಗೌಡ ಅವರ ಇನ್ಸ್ಟಾಗ್ರಾಮ್ ನಲ್ಲಿ ನೀವು ಅವರ ಎಲ್ಲಾ ವಿಡಿಯೋಗಳನ್ನು ನೋಡಬಹುದು.
View this post on Instagram