ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಲೈಂಗಿಕ ಆಸಕ್ತಿ ಜಾಸ್ತಿ ಎನ್ನಲಾಗುತ್ತೆ ಹೆಣ್ಣುಮಕ್ಕಳಲ್ಲಿ ಇದ್ದರೂ ಕೂಡ ಅದನ್ನ ಅವರು ತೋರಿಸಿಕೊಳ್ಳುವುದಿಲ್ಲ. ಆದರೆ ಪುರುಷರು ತಮ್ಮ ಲೈಂ-ಗಿ-ಕ ಆಸಕ್ತಿಯ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಳ್ಳುತ್ತಾರೆ ಕೆಲವು ಸತಿ-ಪತಿ ಅತ್ಯುತ್ತಮ ಸಂಸಾರ ನಡೆಸುವುದಕ್ಕೆ ಇದು ಕೂಡ ಒಂದು ಕಾರಣವಾಗಿದೆ. ಇತ್ತೀಚಿಗೆ ನ್ಯೂಯಾರ್ಕ್ ನಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಕಡಿಮೆ ಎತ್ತರ ಇರುವ ಪುರುಷರಲ್ಲಿ ಹೆಚ್ಚು ಲೈಂ-ಗಿಕ ಆಸಕ್ತಿ ಇರುತ್ತದೆ ಎಂಬುದು ಸಾಬೀತಾಗಿದೆ.
ಹೌದು, ’ದಿ ಜನರಲ್ ಆಫ್ ಸೆಕ್ಷುವಲ್ ಮೆಡಿಸಿನ್’ ನ ಅಧ್ಯಯನ ಕಡಿಮೆ ಎತ್ತರದ ಪುರುಷರಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಚಾರ ಹಾಕಿದೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು ಸುಮಾರು 531 ಪುರುಷರ ಮೇಲೆ ಲೈಂ-ಗಿ-ಕ ಆಸಕ್ತಿಯ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಅಧ್ಯಯನ ನಡೆಸಿದರು ಇದರಲ್ಲಿ ಬಹಳ ಮುಖ್ಯವಾದ ವಿಚಾರ ಹೊರಬಿದ್ದಿದೆ.
ಅದೇನು ಗೊತ್ತಾ? ನ್ಯೂಯಾರ್ಕ್ ವಿಶ್ವವಿದ್ಯಾಲಯ ಅಧ್ಯಯನ ಮಾಡಿ ವರದಿಯನ್ನು ನೀಡಿದ್ದು 175 cm ಗಿಂತ ಕಡಿಮೆ ಎತ್ತರವಿರುವ ಅಂದರೆ 5.9 ಇಂಚಿಗಿಂತ ಕಡಿಮೆ ಎತ್ತರ ಇರುವ ಪುರುಷರಲ್ಲಿ ಲೈಂ-ಗಿ-ಕ ಬಯಕೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ. ಎತ್ತರ ಕಡಿಮೆ ಇರುವ ಗಂಡಸರಲ್ಲಿ ಲೈಂಗಿಕವಾಗಿ ಸಕ್ರಿಯರಾಗಿರುವ ಶಕ್ತಿ ಹೆಚ್ಚಾಗಿದೆ.
ಹಾಗಾಗಿ ಅವರು ವಿ-ಚ್ಛೇ-ದ-ನ ಕೊಡುವ ಸಾಧ್ಯತೆ ಕೂಡ ಎತ್ತರ ಇರುವ ಪುರುಷರಿಗೆ ಹೋಲಿಸಿದರೆ ಶೇಕಡ 32ರಷ್ಟು ಕಡಿಮೆ ಎಂದು ಸಂಶೋಧನೆ ಹೇಳಿದೆ. ಇನ್ನು ಎತ್ತರ ಇರುವ ಪುರುಷರಿಗಿಂತ ಕಡಿಮೆ ಎತ್ತರ ಇರುವ ಪುರುಷರು ಮನೆ ಕೆಲಸವನ್ನು ಕೂಡ ಮಾಡುತ್ತಾರೆ ಜೊತೆಗೆ ಹಣವನ್ನು ಸಂಪಾದನೆ ಮಾಡುತ್ತಾರೆ ಒಟ್ಟಿನಲ್ಲಿ ಅಧ್ಯಯನ ಹೇಳುವ ಪ್ರಕಾರ ಕಡಿಮೆ ಎತ್ತರ ಇರುವ ಪುರುಷರು ಸಾಕಷ್ಟು ಉತ್ತಮ ಲೈಂ-ಗಿ-ಕ ಆಸಕ್ತಿಯನ್ನು ಕೂಡ ಹೊಂದಿರುತ್ತಾರೆ.
ಒಂದರ್ಥದಲ್ಲಿ ಹೇಳುವುದಾದರೆ ಕಡಿಮೆ ಎತ್ತರದ ಹುಡುಗರನ್ನ ಮದುವೆಯಾಗುವ ಹುಡುಗಿಯರು ಲಕ್ಕಿ ಅಂತ ಹೇಳಬಹುದು. ಎತ್ತರ ಇರುವ ಪುರುಷರಲ್ಲಿ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಇರುತ್ತದೆ. ಹಾಗಾಗಿ ಅವರು ಮನೆ ಕೆಲಸವನ್ನಾಗಲಿ ಅಥವಾ ಸಂಗಾತಿಗೆ ಸಂಬಂಧಪಟ್ಟ ಇತರ ಕೆಲಸಗಳಲ್ಲಿ ಆಗಲಿ ಕೈಜೋಡಿಸುವುದಿಲ್ಲ.
ಆದರೆ ಕಡಿಮೆ ಇತರ ಇರುವ ಪುರುಷರು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವುದಕ್ಕೆ ಇಂತಹ ಹಲವಾರು ಕಾರ್ಯಗಳಲ್ಲಿ ತೊಡಗುತ್ತಾರೆ. ಮನೆಯಲ್ಲಿಯೂ ಕಚೇರಿಯಲ್ಲಿಯೂ ಕಷ್ಟಪಟ್ಟು ದುಡಿದು ಕೆಲಸ ಮಾಡುತ್ತಾರೆ. ನ್ಯೂಯಾರ್ಕ್ ವಿಶ್ವವಿದ್ಯಾಲಯ, ಜನರ ಲವ್ ಲೈಫ್ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ ಈ ಅಧ್ಯಯನದ ಪ್ರಕಾರ ಸಾಮಾನ್ಯವಾಗಿ ಮಹಿಳೆಯರು ಎತ್ತರ ಕಡಿಮೆ ಇರುವ ಪುರುಷರನ್ನ ಇಷ್ಟಪಡುವುದಿಲ್ಲ.
ಆದರೆ ಪುರುಷರು ಕುಳ್ಳಗಿದ್ದು ಮಹಿಳೆಯರು ಎತ್ತರಕ್ಕೆ ಇರುವ ಜೋಡಿಗಳು ಇವೆ. ಈ ರೀತಿ ತನಗಿಂತ ಕಡಿಮೆ ಎತ್ತರದ ಪುರುಷರನ್ನ ಮದುವೆ ಆಗಿರುವ ಹುಡುಗಿಯರಿಗೆ ಈಗಾಗಲೇ ಅದರ ಪ್ರಯೋಜನ ಅರ್ಥವಾಗಿರುತ್ತೆ. ಅದರಲ್ಲೂ ಈ ಅಧ್ಯಯನದ ಫಲಿತಾಂಶ ಹೊರಬಂದ ಮೇಲೆ ಕಡಿಮೆ ಎತ್ತರ ಇರುವ ಪುರುಷರ ಬೇಡಿಕೆ ಸದ್ಯ ಹೆಚ್ಚಾಗಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.