ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿ ಮೊನ್ನೆಯಷ್ಟೇ ನಡೆದಿರುವಂತಹ ಈ ಒಂದು ಘಟನೆ ಸದ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಸದಾ ಕಾಲ ಆಧ್ಯಾತ್ಮಿಕ ಚಿಂತನೆಯಲ್ಲೇ ಮಗ್ನರಾಗಿರುತ್ತಿದ್ದಂತಹ ಬಂಡೆ ಮಠದ ಬಸವಲಿಂಗ ಸ್ವಾಮೀಜಿಯವರು ಮೂರು ಪುಟಗಳ ಡೆ ತ್ ನೋ.ಟ್ ಬರೆದು ಆ’ತ್ಮಹ-ತ್ಯೆಗೆ ಶ’ರಣಾಗಿದ್ದಾರೆ.
ಅಷ್ಟಕ್ಕೂ ಸ್ವಾಮೀಜಿ ಹೀಗೆ ಮಾಡಿಕೊಳ್ಳಲು ಕಾರಣವಾದರೂ ಏನು? ಇವರು ಇಹಲೋಕ ತ್ಯಜಿಸಿದ ಬೆನ್ನಲ್ಲೇ ವಿಡಿಯೋ ಒಂದು ಲೀಕ್ ಆಗಿದ್ದು ಅದರಲ್ಲಿ ಅಂತದೇನಿದೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಶ್ರೀ ಕ್ಷೇತ್ರ ಬಂಡೆ ಮಠದ ಬಸವಲಿಂಗ ಸ್ವಾಮೀಜಿಗಳಿಗೆ ಅಪಾರ ಭಕ್ತಗಣ ಇತ್ತು.
ನಮ್ಮ ಸ್ವಾಮೀಜಿ ಹಂಗಿದ್ರು ಹಿಂಗಿದ್ರು, ಸಮಾಜ ಉದ್ಧಾರ ಮಾಡುವ ಕೆಲಸವನ್ನೇ ಮಾಡುತ್ತಿದ್ದರು, ಕಷ್ಟ ಎಂದು ಬೇಡಿ ಬಂದವರಿಗೆ ಪರಿಹಾರ ನೀಡದೆ ಕಳಿಸುತ್ತಲೇ ಇರಲಿಲ್ಲ. ಎಂದಲ್ಲ ಸ್ವಾಮೀಜಿಯ ಭಕ್ತರು ಮಾಧ್ಯಮದ ಮುಂದೆ ಮಾತನಾಡುತ್ತಾ ಕಣ್ಣೀರು ಹಾಕಿದರು. ಮತ್ತೊಂದೆಡೆ ಏನೋ ಮಾಡಬಾರದ ಕೆಲಸವನ್ನು ಮಾಡಿರುತ್ತಾರೆ, ಅದು ಹೊರ ಬಂದರೆ ಮುಖ ಎತ್ತಿಕೊಂಡು ಓಡಾಡಲು ಆಗುವುದಿಲ್ಲ.
ಅದಕ್ಕೆ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ ಬಿಡಿ ಎಂದು ಸ್ವಾಮೀಜಿಯ ವಿರುದ್ಧ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ ಸ್ವಾಮಿಜಿ ಮಾತ್ರ ಸಾ@ಯುವ ಹಿಂದಿನ ದಿನ ನನಗೆ ಶ’ತ್ರುಗಳಿಂದ ಮಾನಸಿಕ ಹಿಂಸೆಯಾಗುತ್ತಿದೆ. ಅದಕ್ಕೆ ನಾನು ಸಾ’ಯುವ ನಿರ್ಧಾರ ಮಾಡಿದ್ದೇನೆ ಎಂದು ಮೂರು ಪುಟಗಳ ಡೆ.ತ್ ನೋ:ಟ್ ಬರೆದಿಟ್ಟಿದ್ದಾರೆ. ಅರೇ ಸರ್ವ ಸಂಘ ಪರಿತ್ಯಾಗಿಗಳಿಗೆ ಯಾವ ಶ’ತ್ರು ಸ್ವಾಮಿ?
ಸ್ವಾಮಿಜಿಗಳಾದವರು ತಮ್ಮ ಪಾಡಿಗೆ ತಾವು ಧರ್ಮದ ಕೆಲಸಗಳನ್ನು ಮಾಡಿಕೊಂಡಿದ್ದರೆ ಯಾರೋ ಯಾಕೆ ಬೆದರಿಕೆ ಹಾಕಬೇಕೆಂದು ಸಾಕಷ್ಟು ಜನರ ಮಾತಾಗಿತ್ತು. ಹೌದು ಗೆಳೆಯರೆ ಸದ್ಯ ಯಾವುದೇ ಸೋಶಿಯಲ್ ಮೀಡಿಯಾ ತೆರೆದರು, ನ್ಯೂಸ್ ಚಾನೆಲ್ ಹಾಕಿದರು.. ಅಲ್ಲಿ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿಯದ್ದೆ ಸುದ್ದಿಯಾಗಿದೆ.
ಇದರ ನಡುವೆ ಸ್ವಾಮೀಜಿಯ ಖಾಸಗಿ ವಿಡಿಯೋ ಒಂದು ವೈರಲ್ ಆಗಿದ್ದು, ಅ’ರೆಬೆತ್ತಲೆಯಾದ ಸ್ವಾಮೀಜಿ ಮಂಚದ ಮೇಲೆ ಮಲಗಿ ಎದುರಿಗಿರುವ ವ್ಯಕ್ತಿಯೊಂದಿಗೆ ಲಕಲಕ ಅಂತ ಸನ್ನೆಯಲ್ಲೇ ಸ-ಲ್ಲಪ್ಪ ಮಾಡಿದ್ದಾರೆ. ಈ ವಿಡಿಯೋ ನೋಡಿದಂತಹ ಪ್ರತಿಯೊಬ್ಬರಿಗೂ ಬೆದರಿಸಿ ತನ್ನ ಬಲೆಯೊಳಗೆ ಬೀಳಿಸಿಕೊಳ್ಳುವ ಉದ್ದೇಶದಿಂದಲೇ ಸ್ವಾಮೀಜಿಗೆ ಗೊತ್ತಾಗದ ಹಾಗೆ ವಿಡಿಯೋ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ.
ಹೀಗೆ ಬಂಡೆ ಮಠದ ಸ್ವಾಮೀಜಿಗಳು ಈ ಒಂದು ಕಾರಣದಿಂದ ತನ್ನ ಮಾನ ಮರ್ಯಾದೆ ಎಲ್ಲಿ ಅನಾವರಣವಾಗಿ ಬಿಡುತ್ತದೋ ಎಂದು ಹೆದರಿ ಆ’ತ್ಮಹ’ತ್ಯೆಗೆ ಶ’ರಣಾಗಿರುವುದಾಗಿ ತಿಳಿದು ಬಂದಿದೆ. ಸಾಕ್ಷಾತ್ ಭಗವಂತನ ಮಧ್ಯವರ್ತಿಗಳಾಗಿ ಬಸವಲಿಂಗ ಸ್ವಾಮೀಜಿ ಮಾಡಿರುವ ಕೆಲಸ ಸರಿನಾ? ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳೇನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.