ಬಂಗಾರದಂತಹ ಗಂಡ ಇದ್ದರೂ ಮತ್ತೊಬ್ಬನ ಜೊತೆ ಡಿಂಗ್ ಡಾಂಗ್! ತನ್ನ ಆ ಒಂದು ಆಸೆಗಾಗಿ ಈ ಹೆಂಗಸು ಮಾಡಿದ್ದೇನು ಗೊತ್ತೆ? ಗಂಡ ಏನಾದ ನೋಡಿ!!

ಸುದ್ದಿ

ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಯಾವುದೇ ರೀತಿಯಾದಂತಹ ಬೆಲೆ ಇಲ್ಲದಂತಾಗಿ ಬಿಟ್ಟಿದೆ. ಗೊಂಬೆಯಂತಹ ಹೆಂಡತಿ ಮನೆಯಲ್ಲಿದ್ದರೂ ಪ’ರಸ್ತ್ರೀ ಮೇಲಿನ ಮೋ’ಹದಿಂದ ಹೆಂಡತಿಗೆ ಮೋ’ಸ ಮಾಡುವ ಗಂಡಂದಿರಿದ್ದಾರೆ. ಅದರಂತೆ ಮದುವೆಯಾಗಿ ಬಹಳ ಚೆನ್ನಾಗಿ ನೋಡಿಕೊಳ್ಳುವಂತಹ ಬಂಗಾರದ ಗಂಡನಿದ್ದರೂ ಸಹ ಹೆಣ್ಣು ಮಕ್ಕಳು ಬೇ’ರೊಬ್ಬನೊಂದಿಗೆ ಅನುಭವಿಸುವಂತಹ ಕ್ಷಣಿಕ ಸು’ಖಕ್ಕಾಗಿ ತಮ್ಮ ಸಂಸಾರವನ್ನೇ ಹಾಳು ಮಾಡಿಕೊಳ್ಳುವಂತಹ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ.

ಅದರಂತೆ ನಾವಿವತ್ತು ಮನಕಲಕುವಂತಹ ಒಂದು ಘಟನೆಯ ಕುರಿತು ಮಾಹಿತಿ ತಿಳಿಸುವ ಹೊರಟಿದ್ದೇವೆ. ತನ್ನ ಪ್ರಿಯಕರನನ್ನು ವರಿಸುವ ಸಲುವಾಗಿ ಬಂಗಾರದಂತ ಗಂಡನಿಗೆ ಈ ಮಾಯಂಗಿಣಿ ಎಂತಹ ಸ್ಥಿತಿ ತಂದು ಬಿಟ್ಟಿದ್ದಾಳೆ? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಬರೋಬ್ಬರಿ ಏಳು ವರ್ಷದ ಹಿಂದೆ ನಡೆದಿರುವಂತಹ ಘಟನೆ ಇದಾಗಿದ್ದು, 2015ರ ಅಕ್ಟೋಬರ್ 14 ನೇ ತಾರೀಖಿನಂದು ಆಸ್ಟ್ರೇಲಿಯಾದಿಂದ ಭಾರತದ ಕೇರಳಕ್ಕೆ ಅಬ್ರಹಾಮ್ ಹಾಗೂ ನೀಲಮ್ಮ ಎಂಬ ದಂಪತಿಗೆ ಒಂದು ಕರೆ ಬರುತ್ತದೆ. ಆ ಕರೆಯಲ್ಲಿ ನಿಮ್ಮ ಮಗ ಸ್ಯಾಮ್ ಅಬ್ರಹಾಮ್ ಹೃ-ದಯಾಘಾ’ತಕ್ಕೆ ಒಳಗಾಗಿ ಇ’ಲ್ಲವಾಗಿದ್ದಾನೆ ಎಂದು ತಿಳಿಸುತ್ತಾರೆ.

ಈ ಒಂದು ಕಠೋರವಾದ ವಿಷಯವನ್ನು ತಿಳಿಸಿದ್ದು ಬೇರೆ ಯಾರು ಅಲ್ಲ, ಸ್ವತಹ ಅವರ ಸೊಸೆ ಸೊಫಿಯಾ ಎಂಬಾಕೆ. ಕೇವಲ 33 ವರ್ಷದ ತನ್ನ ಮಗ ಹೀಗೆ ದಿಡೀರ ಆ’ರೋಗ್ಯ ಸಮ’ಸ್ಯೆಯಿಂದ ಸಾ@ವನ್ನಪಲು ಹೇಗೆ ಸಾಧ್ಯ? ಎಂದು ಪೋಷಕರು ಆಕಾಶವೇ ತಲೆಯ ಮೇಲೆ ಬಿದ್ದಂತೆ ಕುಸಿದು ಬಿದ್ದರು. ಸೋಫಿಯಾ ಈ ಒಂದು ಮಾಹಿತಿಯನ್ನು ಆಸ್ಟ್ರೇಲಿಯಾದ ಪೊ’ಲೀಸರಿಗೂ ತಿಳಿಸಿದಳು. ಯಥಾ ಪ್ರಕಾರ ಪೊಲೀಸರು ತನಿಖೆ ನಡೆಸಿ ಪೋ ಸ್ಟ್ ಬಾ/ಟಮ್ ಮಾಡಿ ಸೂಫಿಯಾಗಿ ಹಸ್ತಾಂತರಿಸಿದಾಗ ಆಕೆ ಶ- ವವನ್ನು ಹೊತ್ತು ಕೇರಳಗೆ ಬಂದಿಳಿಯುತ್ತಾಳೆ.

ಆ ಸಂದರ್ಭದಲ್ಲಿ ಪೊ’ಲೀಸರು ಸ್ಯಾಮ್‌ನ ರಿಪೋರ್ಟ್ ನೋಡಿ ಒಮ್ಮೆಲೇ ಬೆಚ್ಚಿಬಿದ್ದರು ಎಂದರೆ ತಪ್ಪಾಗಲಾರದು. ಹೌದು ಅವನ ವೈದ್ಯ’ಕೀಯ ರಿಪೋ’ರ್ಟ್ನಲ್ಲಿ ಹೃ- ದಯಘಾ-ತದ ಯಾವ ಲಕ್ಷಣಗಳು ಕಂಡಿರಲಿಲ್ಲ. ಇದನ್ನು ನೋಡಿ ತನಿಖೆ ಪ್ರಾರಂಭಿಸಿದಂತಹ ಪೊ’ಲೀಸರಿಗೆ ಅಚ್ಚರಿಕರ ಸಂಗತಿ ಒಂದು ಎದುರಾಗಿತ್ತು. ಸ್ಯಾಮ್ನ ವೈ’ದ್ಯಕೀಯ ರಿಪೋರ್ಟ್ನಲ್ಲಿ ಹೃದ-ಯಾಘಾತದ ಸಣ್ಣ ಕುರುಹು ಕೂಡ ಇರಲಿಲ್ಲ.

ಇದರ ಬೆನ್ನಲ್ಲೇ ತನಿಖೆ ಪ್ರಾರಂಭ ಮಾಡಿದಂತಹ ಪೊ’ಲೀಸರು ಸೋಫಿಯಾ ಕುರಿತು ಮಾಹಿತಿ ಕಲೆ ಹಾಕುತ್ತಾರೆ. ತನ್ನ ಆತ್ಮೀಯ ಗೆಳೆಯ ಅರುಣ್ನೊಂದಿಗೆ ತನ್ನ ಅ’ಕ್ರಮ ಸಂಬಂಧವನ್ನು ಮುಂದುವರಿಸುವ ಸಲುವಾಗಿ ಸೋಫಿಯಾ ತನ್ನ ಕೈಯಾರೆ ಗಂಡನನ್ನು ಕೊ-ಲೆ ಮಾಡಿರುವುದು ತಿಳಿದು ಬರುತ್ತದೆ. ಹೌದು ಗೆಳೆಯರೇ ಅರುಣ್ ಸೋಫಿಯಾ ಕೆಲಸ ಮಾಡುತ್ತಿದ್ದಂತಹ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದವ. ಇವನಿಗೂ ಕೂಡ ಮದುವೆಯಾಗಿ ಒಂದು ಮ’ಗು ಕೂಡ ಇತ್ತು.

ಸ್ಯಾಮ್ ಅಬ್ರಹಾಂ ಮ’ನೆಯಲ್ಲಿ ಇಲ್ಲದಂತಹ ಸಮಯದಲ್ಲೆಲ್ಲ ಸೋಫಿಯಾ ತನ್ನ ಮನೆಗೆ ಅರುಣ್ ನನ್ನು ಕರೆಸಿಕೊಂಡು ಏ’ಕಾಂತವಾಗಿ ಕಾಲ ಕಳೆಯುತ್ತಿದ್ದರು. ಹೀಗೊಂದು ದಿನ ಮುಂದೆ ಜೀವನದಲ್ಲಿ ನಾವಿಬ್ಬರು ಒಂದಾಗಬೇಕು ಎಂದು ನಿರ್ಧಾರ ಮಾಡಿ. ಗಂಡನ ಕಥೆಯನ್ನು ಮು’ಗಿಸಿ ಬಿಟ್ಟಿದ್ದಾರೆ.

ಸೋಫಿಯಾಳ ಕಾಲ್ ಲಿಸ್ಟ್ ಚೆಕ್ ಮಾಡಿದಂತಹ ಪೊಲೀ’ಸರಿಗೆ ಈ ಒಂದು ಕ’ಠೋರವಾದ ಸತ್ಯ ಬಯಲಾಗಿದ್ದು, ಕೇವಲ ಕ್ಷಣಿಕ ಸು’ಖಕ್ಕಾಗಿ ಪತ್ನಿಯನ್ನು ತಾನೇ ಕೊಂ ದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವಂತಹ ಸೋಫಿಯಾ ಬರೋಬರಿ 25 ವರ್ಷಗಳ ಕಾಲ ಸುದೀರ್ಘ ಜೈ’ಲು ಶಿಕ್ಷೆಯನ್ನು ಅನುಭವಿಸಬೇಕಿದೆ. ಈಕೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *