ಇದೊಂದು ಅಮಾನವೀಯ ಘಟನೆ. ನಿಜಕ್ಕೂ ಇಂಥವರೂ ಇರ್ತಾರಾ ಅಂತ ದಿಗ್ಭ್ರಮೆ ಮೂಡಿಸುವಂತ ಘಟನೆ ಇದು. ಮುಂಬೈನ ಕಲ್ಹೇರಿನಲ್ಲಿ ವಾಸವಾಗಿದ್ದ ಕೃಷ್ಣ ಅಂಬಿಕಾ ಪ್ರಸಾದ್ ಯಾದವ್ ಎನ್ನುವ ವ್ಯಕ್ತಿ ಈ ಅ-ಪರಾಧವನ್ನು ಮಾಡಿದ್ದಾನೆ. 29 ವರ್ಷದ ಕೃಷ್ಣ ಯಾದವ್ ನಿಗೆ ಬಬಿತಾ ಯಾದವ್ ಎನ್ನುವ ಮದುವೆಯಾಗಿರುವ ಗ್ರಹಿಣಿಯ ಜೊತೆ ಅ-ಕ್ರಮ ಸಂಬಂಧವಿತ್ತು. ಇದನ್ನ ಕಂಡುಹಿಡಿದ ಕೃಷ್ಣ ಪ್ರಸಾದ್ ಯಾದವ್ ಅವರ ತಾಯಿ ಅಮರಾವತಿ ಯಾದವ್ ಈ ಸಂಬಂಧವನ್ನು ವಿರೋಧಿಸಿದ್ದರು.
ತಾಯಿ ವಿರೋಧ ಮಾಡಿದ್ದಕ್ಕೆ ಆಕೆಯನ್ನೇ ಮು’ಗಿಸಿಬಿಡುವ ಪ್ಲಾ’ನ್ ಮಾಡುತ್ತಾನೆ ಕೃಷ್ಣಪ್ರಸಾದ್. 58 ವರ್ಷದ ಅಮರಾವತಿ ಯಾದವ್ ಮ’ಲಗಿರುವ ಸಮಯದಲ್ಲಿ ತನ್ನ ಪ್ರಿಯತಮೆ ಬಬಿತ ಜೊತೆ ಸೇರಿ ತಾಯಿಯ ಕು’ತ್ತಿಗೆಯನ್ನು ಬೆ’ಲ್ಟ್ ನಿಂದ ಬಿ’ಗಿದು ಹ-ತ್ಯೆ ಮಾಡಿದ್ದಾನೆ. ನಾರ್ಪೋಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಭೀಮಂಡಿ ಮದನ್ ಬಲ್ಲಾಳ್ ಈ ಘ’ಟನೆಯ ಬಗ್ಗೆ ತನಿಖೆ ನಡೆಸಿ ಈಗಾಗಲೇ ರಿಪೋರ್ಟ್ ನೀಡಿದ್ದಾರೆ.
ಆರೋಪಿ ಕೃಷ್ಣ ಯಾದವ್ ತನ್ನ ತಾಯಿಯನ್ನು ಮು’ಗಿಸಿರುವ ರೀತಿಯನ್ನು ನೋಡಿದರೆ ನಿಜಕ್ಕೂ ಬೇಸರ ಎಸಿಸುತ್ತೆ. ಮದುವೆಯಾದವಳ ಜೊತೆ ಅ’ಕ್ರಮ ಸಂ’ಬಂಧ ಬೇಡ ಎಂದು ವಿರೋಧ ಮಾಡಿದ್ದಕ್ಕೆ ತಾಯಿಯನ್ನೇ ಮು’ಗಿಸುವ ಪ್ಲಾನ್ ಮಾಡಿದ್ದಾನೆ ಆಕೆಯನ್ನ ರೂಮಿನಲ್ಲಿ ಕತ್ತು ಹಿ-ಸಕಿ ಹ-ತ್ಯೆಗೈದು ನಂತರ ಶ’ವವನ್ನು ಬಾತ್ರೂಮಿನಲ್ಲಿ ಇರಿಸಿದ್ದಾನೆ. ತಾನು ಕಟ್ಟಡದಿಂದ ಜಿಗಿದು ರೂಂನಲ್ಲಿದ್ದ ಪ್ರಿಯತಮೆಯ ಬಳಿ ತಾಯಿಯ ಶ-ವವನ್ನು ಹೊರಕ್ಕೆ ಎಸೆಯುವಂತೆ ಹೇಳಿದ್ದಾನೆ.
ಆದರೆ ಈ ಸಂದರ್ಭದಲ್ಲಿ ಕೃಷ್ಣನ ತಂದೆ ಸ್ಥಳಕ್ಕೆ ಆಗಮಿಸಿದ್ದಾರೆ ಕೂಡಲೇ ಕೃಷ್ಣ ಪ್ರಜ್ಞೆ ತಪ್ಪಿದವನಂತೆ ನಟಿಸಿದ್ದಾನೆ. ಕೊನೆಗೆ ಕೆಳಗೆ ಬಿದ್ದಿದ್ದ ಅಮರಾವತಿ ಯಾದವ್ ಅವರ ಶ’ವವನ್ನು ಆಕೆಯ ಪತಿ ಹಾಗೂ ಕಿರಿಯ ಮಗ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಘಟನೆಯ ಬಗ್ಗೆ ವಿಚಾರಿಸಿದಾಗ ಕ’ಳ್ಳರ ಗ್ಯಾಂ’ಗ್ ಒಂದು ದ-ರೋಡೆ ಮಾಡಲು ಮನೆಗೆ ಹೋಗಿದ್ದು ಈ ವೇಳೆ ಗಲಾಟೆಯಾಗಿ ಅವರು ತಾಯಿಯ ಮೇಲೆ ಹ’ಲ್ಲೆ ಮಾಡಿದ್ದಾರೆ ಅಂತ ಕಥೆ ಕಟ್ಟಿ ಹೇಳಿದ್ದಾನೆ ಕೃಷ್ಣ ಯಾದವ್.
ನಂತರ ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು, ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಮಯದಲ್ಲಿ ಮಹಿಳೆಯ ಕು’ತ್ತಿಗೆಯ ಭಾಗದಲ್ಲಿ ಹಾಗೂ ಹಣೆಗೆ ಪೆಟ್ಟು ಬಿದ್ದಿರುವುದು ಪ’ತ್ತೆಯಾಗಿದೆ ನಂತರ ಅನುಮಾನ ಬಂದ ಕೃಷ್ಣ ಯಾದವ್ ಅವರನ್ನ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿದ್ದಾರೆ. ಆಗಲು ಕಳ್ಳತನ ಮಾಡಲು ಮೂರ್ನಾಲ್ಕು ಜನರು ಮನೆಗೆ ನುಗ್ಗಿ ತಾಯಿಯ ಕು’ತ್ತಿಗೆ ಹಿಚುಕಿದ್ದಾರೆ ಎಂದೇ ಸ್ಟೇಟ್ಮೆಂಟ್ ಕೊಟ್ಟಿದ್ದಾನೆ.
ಆದರೆ ಪೊಲೀಸರಿಗೆ ಮಾತ್ರ ಕೃಷ್ಣ ಯಾದವ್ ಅವರ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಹಾಗಾಗಿ ಆತನ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಿದಾಗ ತನ್ನ ಸಂಬಂಧಿ ಬಬಿತಾ ಪಲ್ತುರಾಮ್ ಯಾದವ್ ಎನ್ನುವ ಮಹಿಳೆಯ ಜೊತೆ ಅ’ನೈತಿಕ ಸಂಬಂಧ ಇರುವುದು ಪೊಲೀಸರಿಗೆ ಗೊತ್ತಾಗಿದೆ. ಕೊನೆಗೂ ಪೊ’ಲೀಸರ ಸ್ಪೆಷಲ್ ಟ್ರೀಟ್ಮೆಂಟ್ ಗೆ ಬಾಯಿ ಬಿಟ್ಟ ಕೃಷ್ಣ ಯಾದವ್ ತನ್ನ ಸಂಬಂಧ ತಾಯಿಗೆ ಗೊತ್ತಾಗಿರುವ ಕಾರಣ ಆಕೆ ಎನ್ನುತ್ತಾನೆ ಹ-ತ್ಯೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಇದೀಗ ಕೃಷ್ಣ ಯಾದವ್ ಹಾಗೂ ಬಬಿತಾ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಐಪಿಸಿ ಸೆಕ್ಷನ್ 302 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.