ಸಂಸಾರ ಸುಖವಾಗಿ ನಡೆಯಬೇಕು ಅಂದ್ರೆ ಅಲ್ಲಿ ಗಂಡ ಹೆಂಡತಿಯ ಇಬ್ಬರ ನಡುವೆ ಪ್ರೀತಿ, ನಂಬಿಕೆ ವಿಶ್ವಾಸ ಇವೆಲ್ಲವೂ ಮುಖ್ಯ ಆದರೆ ಇದರ ಜೊತೆಗೆ ದೈ-ಹಿಕ ಸಂಬಂಧ ಕೂಡ ಅತ್ಯಂತ ಮುಖ್ಯವಾಗಿರುತ್ತದೆ. ಗಂಡ ಹೆಂಡತಿ ಮದುವೆಯಾದ ಮೊದಲ ದಿನ ಒಟ್ಟಿಗೆ ಇರುವುದಕ್ಕಾಗಿ ಮೊದಲ ರಾತ್ರಿ ಶಾಸ್ತ್ರ ಮಾಡುತ್ತಾರೆ. ಗಂಡ ಹೆಂಡತಿ ಒಬ್ಬರಲ್ಲಿ ಒಬ್ಬರು ಒಂದಾಗಲು ಇರುವ ಒಂದು ಮಾರ್ಗ.
ಈ ದಿನ ಪತಿ-ಪತ್ನಿ ಇಬ್ಬರು ಸಂ-ಭೋಗ ನಡೆಸಿದರೆ ಮುಂದಿನ ದಿನಗಳಲ್ಲಿ ಅವರಿಬ್ಬರೂ ಒಂದಾಗಿಯೇ ಬೆರೆಯುವುದಕ್ಕೆ ಆಧಾರವಾಗುತ್ತದೆ ಆದರೆ ಅದೆಷ್ಟು ಸಮಯದಲ್ಲಿ ಪುರುಷರು ತಮ್ಮ ಶುಕ್ರ ಜನನ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಹೆಂಡತಿಗೆ ರಾತ್ರಿ ಸುಖ ನೀಡದ ಪುರುಷ ಪುರುಷನಲ್ಲ ಎನಿಸಿಕೊಳ್ಳುತ್ತಾನೆ. ಹಾಗಾದರೆ ಹೆಚ್ಚು ಶಕ್ತಿ ಉತ್ಪತ್ತಿಯಾಗಲು ಗಂಡಸರು ಏನು ಮಾಡಬೇಕು ಇಲ್ಲಿದೆ ನೋಡಿ ಉತ್ತರ.
ಇದಕ್ಕಾಗಿ ಪುರುಷರು ಮಾಡಬೇಕಾದ ಮೊದಲ ಕೆಲಸ ಅಂದ್ರೆ ಹಾಲು ಸೇವನೆ. ಹೌದು ಮೊದಲ ರಾತ್ರಿ ಹೆಂಡತಿ ಗಂಡನಿಗೆ ಹಾಲನ್ನು ತಂದು ಕೊಡುವುದು ಒಂದು ಸಂಪ್ರದಾಯ ಇದು ಕೇವಲ ಸಂಪ್ರದಾಯ ಅಥವಾ ಆಚರಣೆ ಮಾತ್ರವಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ. ಗಂಡಸರು ಶಕ್ತಿ ಹೆಚ್ಚಾಗಲು ಮಧುರ ಪಾನೀಯಗಳನ್ನು ಸೇವಿಸಬೇಕು. ಆ ಮಧುರ ಪಾನೀಯಗಳಲ್ಲಿ ಹಾಲು ಕೂಡ ಒಂದು ಮೊದಲ ರಾತ್ರಿ ಹಾಲು ಸೇವಿಸಿದರೆ ಪುರುಷನಲ್ಲಿ ಶಕ್ತಿ ಉತ್ಪತ್ತಿಯಾಗುತ್ತದೆ.
ಅತ್ಯುತ್ತಮವಾಗಿ ಹೆಂಡತಿಯ ಜೊತೆಗೆ ಬೆರೆಯಬಲ್ಲ ಎಂದು ಆಯುರ್ವೇದ ಹೇಳುತ್ತೆ. ಇನ್ನು ಅದೇ ರೀತಿಯಾಗಿ ಹೆಚ್ಚಿನ ಡ್ರೈ ಫ್ರೂಟ್ಸ್ ಸೇವಿಸಬೇಕು. ಖರ್ಜೂರ, ಅಂಜೂರ, ದ್ರಾಕ್ಷಿ, ಗೋಡಂಬಿ ಇಂತಹ ಒಣ ಹಣ್ಣುಗಳನ್ನು ಸೇವಿಸುವುದು ಗಂಡಸರಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕೂಡ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ. ನೀವು ಅರಬ್ ಕಂಟ್ರಿಗಳಲ್ಲಿ ನೋಡಿದರೆ ಅಲ್ಲಿಯ ಗಂಡಸರು ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾರೆ.
ಇದಕ್ಕೆ ಮುಖ್ಯ ಕಾರಣ ಅಲ್ಲಿಯೇ ಬೆಳೆಯುವ ಈ ಡ್ರೈ ಫ್ರೂಟ್ಸ್ ಗಳು ಅದನ್ನು ಸೇವಿಸಿದರೆ ಪುರುಷರಲ್ಲಿ ಶಕ್ತಿ ಹೆಚ್ಚುತ್ತದೆ ಹಾಗಾಗಿ ಅವರು ಈ ಸುಖವನ್ನ ಹೆಚ್ಚಾಗಿ ಅನುಭವಿಸಲು ಸಾಧ್ಯ. ಇನ್ನು ಇದರ ಜೊತೆಗೆ ಬೆಲ್ಲ ಕಬ್ಬಿನ ಹಾಲು ಇಂತಹ ವಸ್ತುಗಳನ್ನು ಹೆಚ್ಚಾಗಿ ಸೇವಿಸಬೇಕು. ಗಂಡಸರಲ್ಲಿ ಶುಕ್ರ ಉತ್ಪತ್ತಿ ಮಗು ಹುಟ್ಟಿದಾಗಿನಿಂದ ಆರಂಭವಾಗುತ್ತದೆ ಹಾಗಾಗಿ ಆರಂಭದಲ್ಲಿಯೇ ಪೌಷ್ಟಿಕ ಆಹಾರಗಳನ್ನು ಸೇವಿಸುವುದು ಅತ್ಯಂತ ಮುಖ್ಯ.
ಇಂದಿನ ಯುವ ಜನತೆ ಹೆಚ್ಚು ಮ-ದ್ಯಪಾನ ಅಥವಾ ಇನ್ನಿತರ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಇಂಥವರಿಗೆ ಕಾಲಕ್ರಮೇಣ ಶಕ್ತಿ ಕುಂಠಿತವಾಗುತ್ತದೆ ಹಾಗಾಗಿ ನಾವು ಎಷ್ಟು ಪೌಷ್ಟಿಕ ಆಹಾರವನ್ನ ಸೇವಿಸುತ್ತೇವೆಯೋ ಜೊತೆಗೆ ವ್ಯಾಯಾಮ, ಯೋಗ ಇಂಥವುಗಳನ್ನ ಮಾಡುತ್ತೇವೆಯೋ, ಅದರಿಂದ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಸೂರ್ಯ ನಮಸ್ಕಾರ, ಒತ್ತಡ ರಹಿತ ಬದುಕು ಕೂಡ ಗಂಡಸರ ಶಕ್ತಿಯ ಮೇಲೆ ಬಲವಾದ ಪರಿಣಾಮ ಬೀರುತ್ತದೆ.
ಇಂದು ಗಂಡ ಸರಿಯಾಗಿ ನ’ನ್ನೊಂದಿಗೆ ಸೇರುತ್ತಿಲ್ಲ ಎನ್ನುವ ಸಣ್ಣ ಕಾರಣ ಇಟ್ಟುಕೊಂಡು ವಿ-ಚ್ಛೇದನ ಆಗಿರುವ ಸಾಕಷ್ಟು ಘಟನೆಗಳನ್ನ ನೀವು ನೋಡಿರಬಹುದು. ಹಾಗಾಗಿ ಗಂಡಸರು ಈ ವಿಷಯದಲ್ಲಿ ತಾತ್ಸಾರ ಮಾಡದೆ ಹೆಚ್ಚು ಗಮನವಹಿಸಬೇಕು. ಈ ರೀತಿಯಾಗಿ ಕೆಲವು ಆಹಾರ ಪದಾರ್ಥಗಳು ಗಂಡಸರ ಶಕ್ತಿಯನ್ನ ಹೆಚ್ಚಿಸಬಲ್ಲದು ಎನ್ನುವುದನ್ನು ನೀವು ಗಮನಿಸಿ. ಇನ್ನು ಆಯುರ್ವೇದದ ಈ ಶಕ್ತಿಯ ಬಗ್ಗೆ ಡಾ. ಬಿಕೆ ಪ್ರವೀಣ್ ಬಾಬು ಅವರು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.