ಟಾಲಿವುಡ್ ಅದ್ದೂರಿ ಸಿನಿಮಾ ನಿರ್ಮಾಣಕ್ಕೆ ಹೆಸರಾಗಿದೆ. ಇಲ್ಲಿ ಕೆಲವು ಸಿನಿಮಾಗಳಲ್ಲಿ ಅತಿಶಯೋಕ್ತಿ ಅನ್ನಿಸುವಷ್ಟು ಎಕ್ಸ್ಟ್ರಾ ಬಿಲ್ಡಪ್ ಕೊಡಲಾಗುತ್ತೆ. ಅಲ್ಲದೆ ಕೆಲವು ಸಿನಿಮಾಗಳಲ್ಲಿ ಅಂತೂ ಅದ್ದೂರಿತನ ರಾರಾಜಿಸುತ್ತೆ. ಹೀಗೆ ವಿಶೇಷವಾಗಿ ಸಿನಿಮಾ ನಿರ್ಮಾಣ ಮಾಡೋದ್ರಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಮುಂಚೂಣಿಯಲ್ಲಿದ್ದಾರೆ. ಮಾಸ್, ಕ್ಲಾಸ್ ಭಕ್ತಿ, ರೋಮ್ಯಾನ್ಸ್ ಹೀಗೆ ಎಲ್ಲ ಜೋನರ್ ಸಿನಿಮಾಗಳನ್ನ ನಿರ್ಮಾಣ ಮಾಡಿದ ಅನುಭವ ಇರುವ ನಿರ್ದೇಶಕರು ರಾಘವೇಂದ್ರ ರಾವ್ ಅವರು.
ಹಿರಿಯ ನಿರ್ದೇಶಕ ರಾಘವೇಂದ್ರರಾವ್ ಅವರು ರೋಮ್ಯಾಂಟಿಕ್ ಹಾಡುಗಳನ್ನ ಚಿತ್ರೀಕರಣ ಮಾಡುವುದರಲ್ಲಿ ಎತ್ತಿದ ಕೈ ಹಾಗಾಗಿ ಇವರು ಸಿನಿಮಾಗಳಲ್ಲಿ ನಾಯಕಿಯರನ್ನ ತೋರಿಸುವಂತ ಒಂದಾದರೂ ಹಾಡು ಇದ್ದೇ ಇರುತ್ತೆ. ಇಷ್ಟು ವರ್ಷಗಳ ಕಾಲ ಸಿನಿ ರಸಿಕರನ್ನು ರಂಜಿಸಿಕೊಂಡೆ ಬಂದಿರುವ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಹಲವಾರು ಸ್ಟಾರ್ ನಟ ನಟಿಯರು ಅಭಿನಯಿಸಿದ್ದಾರೆ.
ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹೇಗೆ ಮಹಿಳಾ ಪ್ರಧಾನ ಪಾತ್ರಕ್ಕೆ ಹೆಚ್ಚು ಒತ್ತನ್ನು ನೀಡುತ್ತಾ ರೋಮ್ಯಾಂಟಿಕ್ ಹಾಡುಗಳನ್ನ ಸಿನಿಮಾಗಳಲ್ಲಿ ಇಡುತ್ತಾರೋ ಹಾಗೆಯೇ ರಾಘವೇಂದ್ರ ರಾವ್ ಅವರು ಕೂಡ ನಟಿಯರ ಗ್ಲಾಮ್ ಮೈಮಾಟವನ್ನು ತೋರಿಸುತ್ತಾರೆ. ಇನ್ನು ನಟಿಯರ ಆಕರ್ಷಣೀಯ ಭಾಗವಾದ ಸೊಂಟ ಹೊಕ್ಕಳ ಭಾಗವನ್ನ ಹೆಚ್ಚಾಗಿ ರಾಘವೇಂದ್ರ ರಾವ್ ಸಿನಿಮಾದಲ್ಲಿ ವಿಶೇಷವಾಗಿ ತೋರಿಸಲಾಗುತ್ತೆ.
ಹಾಗಾಗಿ ಇವರ ಚಿತ್ರಗಳಲ್ಲಿ ನಟಿಯರ ಹಾಟ್ ಲುಕ್ ನೋಡುವುದಕ್ಕೆನೇ ಸಿನಿಪ್ರಿಯರು ಕಾದು ಕುಳಿತಿರುತ್ತಾರೆ. ನವರಸಗಳಲ್ಲಿ ಶೃಂ’ಗಾರ ರ’ಸವನ್ನು ಹೆಚ್ಚಾಗಿ ಆಯ್ದುಕೊಳ್ಳುವ ರಾಘವೇಂದ್ರರಾವ್ ಅವರು ನಟಿಯರನ್ನು ಅತ್ಯಂತ ಸುಂದರವಾಗಿ ಕಾಣಿಸುವಂತೆ ಹಾಡುಗಳ ಶೂಟ್ ಮಾಡಿಸುತ್ತಾರೆ. ನಟಿಯರ ಹೊಟ್ಟೆಯ ಸೌಂದರ್ಯವನ್ನು ಹೈಲೈಟ್ ಮಾಡಿ ತೋರಿಸುವ ನಿರ್ದೇಶಕ ರಾಘವೇಂದ್ರ ರಾವ್ ಅವರಷ್ಟು ರೋಮ್ಯಾಂಟಿಕ್ ಹಾಡನ್ನು ಚಿತ್ರೀಕರಣ ಮಾಡಲು ಯಾರಿಗೂ ಸಾಧ್ಯವೇ ಇಲ್ಲ ಅನಿಸುತ್ತೆ.
ಇನ್ನು ನಟಿಯರ ಹೊಟ್ಟೆ ಹೊಕ್ಕಳುಗಳ ಮೇಲೆ ಹೂವು ಹಣ್ಣುಗಳನ್ನು ಇಟ್ಟು ರೋಮ್ಯಾಂಟಿಕ್ ಆಗಿ ಹಾಡನ್ನು ಶೂಟ್ ಮಾಡೋದ್ರಲ್ಲಿ ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಎತ್ತಿದ ಕೈ. ಅದೇ ರೀತಿ ಟಾಲಿವುಡ್ ನಲ್ಲಿ ಹೀಗೆ ಹಾಡುಗಳನ್ನ ಶೂಟ್ ಮಾಡೋದು ಒನ್ ಅಂಡ್ ಓನ್ಲಿ ರಾಘವೇಂದ್ರ ರಾವ್. ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ರಾವ್ ಅವರು ಮಹಿಳೆಯರಲ್ಲಿ ಸೊಂಟದ ಭಾಗ ಅತ್ಯಂತ ಸುಂದರವಾಗಿ ಕಾಣಿಸುತ್ತದೆ ಎಂದು ಹೇಳಿದ್ದಾರೆ.
ಮಹಿಳಾ ನಟಿಯರ ಹೊಕ್ಕಳಿನ ಮೇಲೆ ಆಪಲ್ ದ್ರಾಕ್ಷಿ ಹೂವು ಮೊದಲಾದವವುಗಳನ್ನು ಇಟ್ಟು ಹಾಡಿನ ಚಿತ್ರೀಕರಣ ಮಾಡಿದ್ದನ್ನು ನೋಡ್ತಿವಿ. ಅದರಂತೆ ಎಂದಾದರೂ ಕಲ್ಲಂಗಡಿ ಹಣ್ಣು ಇಟ್ಟು ಶೂಟ್ ಮಾಡುವ ಪ್ಲಾನ್ ಇದ್ಯಾ ಅಂತ ನಿರೂಪಕಿ ಕೇಳಿದ್ದಾಳೆ. ಇದಕ್ಕೆ ರಾಘವೇಂದ್ರರಾವ್ ಹೇಳಿದ್ದೇನು ಗೊತ್ತಾ? ಇದೊಂದು ತೀರದ ಕೋರಿಕೆಯಾಗಿದೆ ಅಂತ ರಾಘವೇಂದ್ರ ರಾವ್ ಅವರು ಹೇಳಿದ್ದರು. ಆದರೆ ಅವರ ಈ ಆಸೆಯನ್ನು ತೀರಿಸಲಿದ್ದಾರಂತೆ ನಟಿ ಅನುಸೂಯ ಭಾರದ್ವಾಜ್.
ಹೌದು ರಾಘವೇಂದ್ರ ರಾವ್ ನಿರ್ದೇಶನದ ವಾಂಟೆಡ್ ಪಾಂಡುಗಾಡು ಎನ್ನುವ ಸಿನಿಮಾದಲ್ಲಿ ನಿರೂಪಕಿ ಹಾಗೂ ನಟಿಯಾಗಿರುವ ಅನುಸೂಯ ಭಾರದ್ವಾಜ ಕೂಡ ನಟಿಸಲಿದ್ದಾರೆ. ಹಾಗಾಗಿ ಈ ಚಿತ್ರದಲ್ಲಿ ನಿರ್ದೇಶಕರ ಆಸೆ ಈಡೇರಬಹುದು ಅನ್ನಿಸುತ್ತೆ. ಇದಕ್ಕೆ ಕಾರಣವೇನೆಂದರೆ ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಅನಸೂಯ ಭಾರದ್ವಾಜ್ ಅವರು ಶಾರ್ಟ್ ಬಟ್ಟೆ ಧರಿಸಿ ಕೈಯಲ್ಲಿ ಕಲ್ಲಂಗಡಿ ಹಣ್ಣು ಹಿಡಿದುಕೊಂಡು ವೈಯಾರವಾಗಿ ನಡೆದುಕೊಂಡು ಬರುತ್ತಾರೆ.
ಹಾಗಾಗಿ ನಿರ್ದೇಶಕರ ಈ ಆಸೆಯನ್ನು ಈಡೇರಿಸಲಿದ್ದಾರೆ ಅನಸೂಯ ಭಾರದ್ವಾಜ್ ಅಂತ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇನ್ನು ಈ ಚಿತ್ರದಲ್ಲಿ ಸುಡಿಗಾಲಿ ಸುಧೀರ್, ಸುನಿಲ್, ದೀಪಿಕಾ ಪಿಲ್ಲಿ ಹಾಗೂ ಅನಸೂಯ ಭಾರದ್ವಾಜ್ ಸೇರಿದಂತೆ ಮೊದಲ ತವರು ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾದ ಟೀಸರ್ ನೋಡಿರುವ ಸಿನಿಪ್ರಿಯರು ಅನುಷಾ ಭಾರದ್ವಾಜ್ ನಿಜವಾಗಿಯೂ ನಿರ್ದೇಶಕರ ಆಸೆಯಂತೆ ಹೊಟ್ಟೆಯ ಮೇಲೆ ಕಲ್ಲಂಗಡಿ ಹಣ್ಣು ಇಟ್ಟುಕೊಳ್ಳುವ ಸೀನ್ ಮಾಡುತ್ತಾರೆ ಎನ್ನುವ ಕುತೂಹಲದಲ್ಲಿದ್ದಾರೆ.