ಅನುಮಾನ ಪೆದ್ದರೋಗಂ ಅಂತ ಹೇಳ್ತಾರೆ ಅದರಲ್ಲೂ ಸಂಬಂಧಗಳಲ್ಲಿ ಅನುಮಾನ ಬಂದ್ರೆ ಆ ಸಂಬಂಧ ಹೆಚ್ಚು ಸಮಯ ಉಳಿಯುವುದಿಲ್ಲ ಆದರೂ ಕೆಲವೊಮ್ಮೆ ಈ ಅನುಮಾನ ನಿಜವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಸಂಗಾತಿಯನ್ನು ಅಥವಾ ಹೆಂಡತಿ ಅಥವಾ ಗರ್ಲ್ ಪ್ರೆಂಡ್ ಅನ್ನು ಟ್ರ್ಯಾಕ್ ಮಾಡುವುದು ಅಗತ್ಯ. ಹೌದು, ಇಂದು ಮದುವೆಯಾದ ನಂತರವೂ ಕೆಲವು ಹೆಣ್ಣು ಮಕ್ಕಳು ಬೇರೆಯವರೊಂದಿಗೆ ಮೆಸೇಜ್ ಮಾಡುತ್ತಾ ಕಾಲ್ ಮಾಡುತ್ತಾ ಕಾಲ ಕಳೆಯುತ್ತಾರೆ.
ಅಂತೇ ನೀವು ಪ್ರೀತಿಸಿದ ಹುಡುಗಿ ಬೇರೆಯವರ ಜೊತೆಗೂ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಕೊಳ್ಳಲು ಅವರ ವಾಟ್ಸಪ್ ಚೆಕ್ ಮಾಡಿದರೆ ಸಾಕು. ಹಾಗಂತ ಸುಲಭವಾಗಿ ವಾಟ್ಸಪ್ ಚೆಕ್ ಮಾಡೋದಕ್ಕೆ ಆಗಲ್ಲ. ನೀವು ಅವರಿಗೆ ಗೊತ್ತಾಗದ ಹಾಗೆ ಅವರ ಮೊಬೈಲ್ ಪಾಸ್ವರ್ಡ್ ತಿಳಿದುಕೊಳ್ಳಬೇಕು. ಇಂದು ವಾಟ್ಸಪ್ ಬಳಸದೆ ಇರುವವರು ಯಾರು ಇಲ್ಲ. ಎಲ್ಲರಿಗೂ ಬೇರೆಯವರಿಗೆ ಸಂದೇಶ ಕಳುಹಿಸಲು ವಾಟ್ಸಪ್ ಬೇಕೇ ಬೇಕು.
ವಾಟ್ಸಪ್ ನಲ್ಲಿ ಸಾಕಷ್ಟು ಫೀಚರ್ ಗಳು ಇವೆ. ಈಗಂತೂ ವಾಟ್ಸಾಪ್ ಮೂಲಕವೇ ಪೇಮೆಂಟ್ ಕೂಡ ಮಾಡಬಹುದು. ಇನ್ನು ವಾಟ್ಸಪ್ ನಲ್ಲಿ ನಿಮ್ಮ ಸಂಗಾತಿ ಯಾರೊಂದಿಗೆ ಚಾಟ್ ಮಾಡುತ್ತಿದ್ದಾರೆ ಎನ್ನುವುದನ್ನ ತಿಳಿದುಕೊಳ್ಳಬೇಕಾ ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಹೌದು, ವಾಟ್ಸಪ್ ಎನ್ನುವುದು ಇವತ್ತು ನಮ್ಮೆಲ್ಲರ ಜೀವನ ಕ್ರಮದಲ್ಲಿ ಸೇರಿಕೊಂಡು ಬಿಟ್ಟಿದೆ.
ಮಲ್ಕ್ಕಳಿಂದ ಹಿಡಿದು ಮುದುಕರ ವರೆಗೂ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಾರೆ. ಜೊತೆಗೆ ಸದಾ ಸಾಮಾಜಿಕ ಜಾಲತಾಣದಲ್ಲಿ ನಿರತರಾಗಿರುತ್ತಾರೆ. ಇನ್ನು ಜನರನ್ನು ರಂಜಿಸಲು ದಿನಕ್ಕೊಂದು ಹೊಸ ಹೊಸ ಅಪ್ಲಿಕೇಶನ್ ಗಳು ಬರುತ್ತವೆ. ಟಿಕ್ ಟಾಕ್ ಬ್ಯಾನ್ ಆದಮೇಲೆ ಜೋಶ್ ಮೊದಲಾದ ಆಪ್ ಗಳು ಬಂದವು. ಅಂತೆಯೇ ಇನ್ಸ್ಟಾಗ್ರಾಮ್ ಬಂದ ಮೇಲೆ ಫೆಸ್ಬುಕ್ ತನ್ನ ಮಹತ್ವವನ್ನು ಕಳೆದಿಕೊಂಡಿತು.
ಆದರೆ ವಾಟ್ಸಾಪ್ ಮಾತ್ರ ಅಂದಿನಿಂದ ಇಂದಿನವರೆಗೂ ಜನರಿಂದ ಅತೀ ಹೆಚ್ಚು ಬಳಸುವ ಅಪ್ಲಿಕೇಶನ್ ಆಗಿದೆ. ಹೌದು ಸಂಗಾತಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿರುವುದನ್ನ ನೀವು ತಿಳಿದುಕೊಳ್ಳಬಹುದು ಅದಕ್ಕಾಗಿ ನೀವು ಈ ಕ್ರಮವನ್ನು ಅನುಸರಿಸಬೇಕು. ನಿಮ್ಮ ಸಂಗಾತಿಯ ಮೊಬೈಲ್ ತೆಗೆದುಕೊಂಡು ಅದರಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ. ಸೆಟ್ಟಿಂಗ್ಸ್ ನಲ್ಲಿ ಸಂಗ್ರಹಣೆ ಮತ್ತು ಡಾಟಾ ಆಪ್ಷನ್ ಕಾಣಿಸುತ್ತದೆ.
ಅದರಲ್ಲಿ ಸ್ಟೋರೇಜ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಸಂಗಾತಿ ವಾಟ್ಸಾಪ್ ನಲ್ಲಿ ಯಾರ ಜೊತೆ ಚಾಟ್ ಮಾಡುತ್ತಿದ್ದಾರೆ ಎನ್ನುವುದು ನಿಮಗೆ ತಿಳಿಯುತ್ತದೆ. ಅಷ್ಟೇ ಅಲ್ಲ ಸ್ನೇಹಿತರೆ ವಾಟ್ಸಪ್ ನಲ್ಲಿ ಯಾರ ಜೊತೆ ಚಾಟ್ ಮಾಡುತ್ತಿದ್ದಾರೆ ಎಂದು ತಿಳಿಯುವುದಕ್ಕೂ ಈಗ ಸಾಕಷ್ಟು ಇತರ ಅಪ್ಲಿಕೇಶನ್ ಗಳು ಕೂಡ ಪ್ಲೇ ಸ್ಟೋರ್ ನಲ್ಲಿ ಲಭ್ಯ.
ನಿಮಗೆ ನಿಮ್ಮ ಸಂಗಾತಿಯ ಮೇಲೆ ನಿಜವಾಗಿಯೂ ಅ’ನುಮಾನವಿದ್ದರೆ ಈ ಕೆಲವು ಟ್ರಿಕ್ಸ್ ಗಳ ಮೂಲಕ ನಿಮ್ಮ ಸಂಗಾತಿ ಯಾರ ಜೊತೆ ಮಾತನಾಡುತ್ತಿದ್ದಾರೆ ಎಂಬಿತ್ಯಾದಿ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಮಗೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.