ಗಂಡ ಹೆಂದತಿ ಸಂಸಾರ ನಿಂತಿರುವುದೇ ನಂಬಿಕೆ ಮೇಲೆ. ಸಂಸಾರದಲ್ಲಿ ಪ್ರೀತಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ನಂಬಿಕೆ ಕೂಡ. ಆದರೆ ಈ ನಂಬಿಕೆ ಎನ್ನುವ ಸರಪಣಿ ಒಮ್ಮೆ ಕಳಚಿ ಬಿದ್ದರೆ ಮತ್ತೆ ಆ ಕುಟುಂಬ ಒಂದಾಗುವುದು ಬಹಳ ಕಷ್ಟ. ಅಂತಹ ಒಂದು ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ. ಗಂದನ ಅನುಮಾನಕ್ಕೆ ಆಕೆ ಅನುಭವಿಸಿದ ನೋವು ನಿಜಕ್ಕೂ ಬೇಸರ ತರಿಸುತ್ತದೆ. ಈ ಘಟನೆಗೆ ಸಾಕ್ಷಿಯಾಗಿದ್ದು ಆಂಧ್ರಪ್ರದೇಶದ ಕಾಕಿನಾಡು.
ಆಂದ್ರಪ್ರದೇಶಕ್ಕೆ ಎರಡು ವರ್ಷಗಳ ಹಿಂದೆ ಕೆಲಸಕ್ಕೆಂದು ಬಂದು ನೆಲೆಸಿದ್ದ ಜೋಡಿ ಮಾಣಿಕ್ ಘೋಷ್ ಹಾಗೂ ಲಿಪಿಕಾ ಮಂಡಲ್. ಇಬ್ಬರೂ ಮದುವೆಯಾಗಿ ಚೆನ್ಣಾಗಿಯೇ ಸಂಸಾರ ನಡೆಸಿಕೊಂಡು ಇದ್ರು. ನಂತರ ಇವರಿಗೆ ಒಂದು ಹೆಣ್ಣು ಮಗು ಜನನವಾಯಿತು. ಈಗ ಆ ಮಗುವಿಗೆ ಬಹುಶ ಎರಡರಿಂದ ಮೂರು ವರ್ಷ ವಯಸ್ಸು. ಮಗು ಹುಟ್ಟಿದ ನಂತರ ಗಂಡ ಹೆಂಡತಿಯ ನಡುವೆ ಜಗಳ ಶುರುವಾಯಿತು.
ಹೌದು, ಇದಕ್ಕೆ ಒಂದು ಮುಖ್ಯ ಕಾರಣವೂ ಇದೆ. ಪತಿ ಮಾಣಿಕ್ ಘೋಷ್ ಹಾಗೂ ಪತ್ನಿ ಲಿಪಿಕಾ ಮಂಡಲ್ ಇಬ್ಬರೂ ನೋಡುವುದಕ್ಕೆ ಬೆಳ್ಳಗೆ ಇದ್ಡಾರೆ. ಆದರೆ ಅವರಿಗೆ ಹುಟ್ಟಿದ ಮಗು ಮಾತ್ರ ಕಪ್ಪಗೆ ಇತ್ತು. ಇದರಿಂದ ಮಾಣಿಕ್ ಗೆ ಹೆಂಡತಿಯ ಮೇಲೆ ಅನುಮಾನ ಆರಂಭವಾಯಿತು. ಮಗು ಒಂದುವರೆ ವರ್ಷ ಆಗುತ್ತಿದ್ದ ಹಾಗೆ ಪತ್ನಿಗೆ ಕಿ-ರುಕು-ಳ ಕೊಡಲು ಆರಂಭಿಸಿದ. ಇದರಿಂದ ಬೇಸೆತ್ತ ಲಿಪಿಕಾ ತಮ್ಮ ತವರು ಮನೆಗೆ ಹಿಂತಿರುಗಿದ್ದರು.
ಆಗ ಅಲ್ಲಿ ಹಿರಿಯರೆಲ್ಲರೂ ಕುಳಿತು ಮಾತನಾಡಿ ಇವರಿಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಿ ಒಪ್ಪಂದ ಮಾಡಿ ಹಿಂತಿರುಗಿ ಕಳುಹಿಸಿದ್ದರು. ಆದರೆ ಮಾಣಿಕ್ ಗೆ ಹೆಂಡತಿಯ ಮೇಲೆ ನಂಬಿಕೆ ಮಾತ್ರ ಬರಲೇ ಇಲ್ಲ. ಮಗು ಕಪ್ಪಗಿರುವುದಕ್ಕೆ ಕಾರಣ ಹುಡುಕುತ್ತಲೇ ಇದ್ದ. ಒಂದು ದಿನ ಇದ್ದಕ್ಕಿದ್ದ ಹಾಗೆ ಹೆಂಡತಿ ಮೂ’ರ್ಚೆ ತಪ್ಪಿದ್ದಾಳೆ ಎಂದು ಹೇಳಿ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದ. ಆದರೆ ಈ ಸಂದರ್ಭದಲ್ಲಿ ಲಿಪಿಕಾ ಕ’ತ್ತಿನ ಮೇಲೆ ಇರುವ ಗಾ’ಯದ ಗುರುತು ಬೇರೆಯದೇ ಕಥೆಯನ್ನು ಹೇಳುತ್ತಿದ್ದವು.
ಇದಕ್ಕೆ ಪುಷ್ಠಿ ನೀಡುವಂತೆ ಅವರ ಮಗಳು ಒಂದು ಭ’ಯಾನಕ ಸತ್ಯವನ್ನು ಹೇಳುತ್ತಾಳೆ. ಅಜ್ಜಿ ಹಾಗೂ ಅಜ್ಜನ ಮನೆಗೆ ಹೋಗಿದ್ದ ಆ ಪುಟ್ಟ ಕಂದ ಒಮ್ಮೆ ಅಪ್ಪ ಅಮ್ಮನ ಕ’ತ್ತು ಹಿಸುಕಿದುದರ ಬಗ್ಗೆ ಹೇಳುತ್ತಾಳೆ. ಇದನ್ನು ಹೇಳಿದ ಲಿಪಿಕಾ ಪಾಲಕರು ಪೋಲಿಸರಿಗೆ ಮಾಣಿಕ್ ವಿರುದ್ಧ ದೂರು ನೀಡುತ್ತಾರೆ. ಈ ದೂರಿನ ಆಧಾರದ ಮೇಲೆ ಪೋಲಿಸರು ತನಿಖೆ ಆರಂಭಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿತ್ತಿದ್ಡಾರ್‍ಎ ಪೋಲಿಸರು. ಆದರೂ ನಿಜವಾಗಿ ನಡೆದ ಘ’ಟನೆ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಸುಳಿವು ಸಿಕ್ಕರೆ ಅ’ಪರಾಧಿಗೆ ಶಿ’ಕ್ಷೆಯಾಗುವುದು ಖಂಡಿತ. ಒಂದು ಅನುಮಾನದ ಹುಳ ಇಡೀ ಸಂಸಾರವನ್ನೇ ಹೇಗೆ ಛಿದ್ರ ಮಾಡಿಬಿಡಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.