PhotoGrid Site 1662276917101

ನನ್ನ ಜೀವಕ್ಕೆ ತುಂಬಾ ಹುಷಾರಿಲ್ಲ ಡಾಕ್ಟರ್ ಅವಶ್ಯಕತೆ ಇದೆ ಎಂದು ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ನಿತ್ಯಾನಂದ ಸ್ವಾಮಿ! ಪತ್ರ ನೋಡಿ ಬೆಚ್ಚಿಬಿದ್ದ ಅಧ್ಯಕ್ಷ, ಏನಿತ್ತು ಗೊತ್ತಾ ಪತ್ರದಲ್ಲಿ ನೋಡಿ!!

ಸುದ್ದಿ

ಇಂದು ಕರ್ನಾಟಕವನ್ನು ನಿತ್ಯಾನಂದ ಸ್ವಾಮಿ ತೊರೆದರೂ ಅವರನ್ನ ಜನ ಮರೆಯುವುದೇ ಇಲ್ಲ. ಬಿಡದಿಯಲ್ಲಿ ತಮ್ಮದೇ ಆದ ಬೃಹತ್ ಆಶ್ರಮವನ್ನು ಕಟ್ಟಿಕೊಂಡಿದ್ದ ನಿತ್ಯಾನಂದ ಸ್ವಾಮಿ ಅವರ ಪುಂ’ಡಾಟಿಕೆಯನ್ನು ರಾಜ್ಯದ ಜನತೆ ಮರೆಯಲು ಸಾಧ್ಯವಿಲ್ಲ. ಹಲವು ನಟಿಯರು ಕೂಡ ನಿತ್ಯಾನಂದ ಸ್ವಾಮಿಯ ಬ’ಲೆಗೆ ಬಿದ್ದವರೇ. ಇನ್ನು ತಾನೇ ಬ್ರಹ್ಮಾ ತಾನೇ ಶಿವ ತಾನೇ ಸೃಷ್ಟಿ ಕರ್ತ ಎನ್ನುವಂತಹ ಮಾತುಗಳನ್ನು ಹೇಳಿಕೊಳ್ಳುತ್ತಿದ್ದ ನಿತ್ಯಾನಂದ ಸ್ವಾಮಿ ಇದೀಗ ಕರ್ನಾಟಕವನ್ನು ಬಿಟ್ಟು ತಮ್ಮದೇ ಆದ ಕೈಲಾಸ ಎನ್ನುವ ರಾಜ್ಯ ಸ್ಥಾಪಿಸಿಕೊಂಡು ಬದುಕುತ್ತಿದ್ದಾರೆ.

ರಾಜ್ಯದ ಪೊಲೀಸರಿಗೆ ಮೋ’ಸ್ಟ ವಾಂ’ಟೆಡ್ ಆಗಿರುವ ನಿತ್ಯಾನಂದ ಸ್ವಾಮಿ ಕರ್ನಾಟಕದಿಂದ ಪರಾರಿಯಾಗಿ ದ್ವೀಪ ಒಂದರಲ್ಲಿ ವಾಸಿಸುತ್ತಾರೆ. ಈ ಹಿಂದೆ 2018 ರಲ್ಲಿ ನಿತ್ಯಾನಂದ ಸ್ವಾಮಿ ಅವರ ಮೇಲೆ ಶಿಷ್ಯರನ್ನ ನಾ’ಪತ್ತೆ ಮಾಡಿಸಿದ ಕೇಸ್ ಮೇಲೆ ಗುಜರಾತ್ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ರು ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದ ನಿತ್ಯಾನಂದ ರಾಜ್ಯವನ್ನು ಬಿಟ್ಟು ತಮ್ಮದೇ ಆದ ರಾಜ್ಯ ಕಟ್ಟಿಕೊಂಡರು.

2010ರಲ್ಲಿ ಕರ್ನಾಟಕದಲ್ಲಿ ಅತ್ಯಾಚಾರದ ಕೇಸ್ ಕೂಡ ನಿತ್ಯಾನಂದ ವಿರುದ್ಧ ದಾಖಲಾಗಿದೆ. ಅವರ ಡ್ರೈವರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ನಿತ್ಯಾನಂದ ಅವರನ್ನು ಕರ್ನಾಟಕದ ರಾಜ್ಯ ಪೊಲೀಸರು ಹುಡುಕುತ್ತಿದ್ದರು. ಆದರೆ ಈ ಎಲ್ಲಾ ಕೇಸ್ ಗಳಿಂದ ತಪ್ಪಿಸಿಕೊಂಡ ನಿತ್ಯಾನಂದ ಸ್ವಾಮಿ ಶ್ರೀಲಂಕಾಕ್ಕೆ ಹಾರಿ ಮತ್ತು ದ್ವೀಪ ಒಂದರಲ್ಲಿ ತನ್ನದೇ ಆದ ಕೈಲಾಸಂ ಎನ್ನುವ ರಾಜ್ಯವನ್ನು ಕಟ್ಟಿಕೊಂಡಿದ್ದ. ಇತ್ತೀಚೆಗೆ ನಿತ್ಯಾನಂದ ಸ್ವಾಮಿ ಆರೋಗ್ಯ ಸಿಕ್ಕಾಪಟ್ಟೆ ಹದಗೆಟ್ಟಿದೆ.

ಇನ್ನು ತನ್ನ ಆರೋಗ್ಯಕ್ಕೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಿಕೊಡುವಂತೆ ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಶ್ರೀಲಂಕಾ ಅಧ್ಯಕ್ಷರಿಗೆ ಬರೆಯಲಾದ ಪತ್ರದಲ್ಲಿ ಏನಿದೆ? ನಿತ್ಯಾನಂದ ಅವರ ಶಿಷ್ಯ ನಿತ್ಯ ಪ್ರೇಮಾತ್ಮ ಆನಂದ ಸ್ವಾಮಿಯವರು ಶ್ರೀಲಂಕಾ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಈ ರೀತಿ ವಿನಂತಿ ಮಾಡಿಕೊಳ್ಳಲಾಗಿದೆ. ‘ಹಿಂದೂ ಧರ್ಮದ ಪರಮ ಪೀಠಾಧಿಪತಿ ಪರಮ ಶಿವಂ ನಿತ್ಯಾನಂದ ಸ್ವಾಮಿಯವರಿಗೆ ಗಂಭೀರ ವೈದ್ಯಕೀಯ ಸ್ಥಿತಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ.

ಪ್ರಸ್ತುತ ಕೈಲಾಸದಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ಅವರಿಗೆ ಸಾಕಾಗುತ್ತಿಲ್ಲ ಈ ಸಮಯದಲ್ಲಿ ಅತ್ಯಂತ ತುರ್ತಾಗಿ ಅಗತ್ಯ ವೈದ್ಯಕೀಯ ಮೂಲ ಸೌಕರ್ಯವನ್ನು ನಮ್ಮ ಕೈಲಾಸ ಹೊಂದಿಲ್ಲ. ಹೀಗಾಗಿ ನಿಮ್ಮ ಸಹಾಯ ಕೋರುತ್ತಿದ್ದೇವೆ’ ಎಂದು ಪತ್ರದಲ್ಲಿ ವಿನಂತಿಸಲಾಗಿದೆ. ನಿತ್ಯಾನಂದ ಸ್ವಾಮಿ ಬಿಡದಿಯಲ್ಲಿ ಆಶ್ರಮ ಮಾಡಿಕೊಂಡಿದ್ದಾಗ ಸಾಕಷ್ಟು ಅನುಯಾಯಿಗಳನ್ನು ಕೂಡ ಹೊಂದಿದ್ದರು. ಫಾರಿನ್ ಅವರೇ ಹೆಚ್ಚಾಗಿ ನಿತ್ಯಾನಂದ ಅವರ ಶಿಷ್ಯಂದಿರಾಗಿದ್ದರು.

PhotoGrid Site 1662276927120

ಇನ್ನು ನಿತ್ಯಾನಂದ ಸಾಕಷ್ಟು ಪ್ರವಚನಗಳನ್ನು ಕೊಡುತ್ತಿದ್ದು ಕೆಲವು ಉತ್ತಮ ವಿಚಾರಗಳನ್ನು ಕೂಡ ಹಂಚಿಕೊಂಡಿದ್ದರು ಎಂಬುದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು. ಆದರೆ ಸಾಕಷ್ಟು ಅ-ಕ್ರಮ ವ್ಯವಹಾರಗಳನ್ನೂ ಕೂಡ ನಡೆಸುತ್ತಿದ್ದರು ಎಂದು ಅವರ ವಿರುದ್ಧ ದೂರು ದಾಖಲಾಗಿದೆ. ಜನರ ಭಾವನೆಗಳ ಜೊತೆ ಆಟವಾಡುವ ಇಂಥ ಕ-ಳ್ಳ ಸ್ವಾಮಿಗಳೇ ಇಂದು ಹೆಚ್ಚಾಗುತ್ತಿದ್ದಾರೆ. ಈ ವರೆಗೆ ಕಾನೂನಿನ ಶಿಕ್ಷೆಯಿಂದಲೂ ತಪ್ಪಿಸಿಕೊಂಡಿದ್ದ ನಿತ್ಯಾನಂದ ಸ್ವಾಮಿ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇನ್ನು ಇವರ ಚಿಕಿತ್ಸೆಗೆ ಶ್ರೀಲಂಕಾ ಅಧ್ಯಕ್ಷರು ಅಗತ್ಯ ಸೌಲಭ್ಯ ನೀಡುತ್ತಾರಾ ನೋಡಬೇಕು!

Leave a Reply

Your email address will not be published. Required fields are marked *