ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ನವ್ಯಶ್ರೀ ಫೌಂಡೇಶನ್ ಎನ್ ಜಿ ಒ ನ ಸಂಸ್ಥಾಪಕಿಯಾಗಿರುವ ನವ್ಯಶ್ರೀ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ಅವರ ಸಂದರ್ಶನಗಳು ಮಾಧ್ಯಮಗಳಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಸಾರವಾಗುತ್ತಿವೆ. ಇದಕ್ಕೆ ಕಾರಣ ನವ್ಯ ಹಾಗೂ ಅವರು ತಮ್ಮ ಪತಿ ಎಂದು ಹೇಳಿಕೊಂಡಿರುವ ರಾಜಕುಮಾರ ಟಾಕಳೆ ಅವರ ನಡುವಿನ ಹಗ್ಗ ಜಗ್ಗಾಟ!
ಇತ್ತೀಚಿಗೆ ನವ್ಯಶ್ರೀ ಅವರದ್ದು ಎನ್ನಲಾಗ ವಿಡಿಯೋ ಒಂದು ಬಿಡುಗಡೆಯಾಗಿತ್ತು. ಈ ವಿಡಿಯೋದಲ್ಲಿ ತನ್ನ ಜೊತೆಗೆ ಇರುವ ಗಂ’ಡಸು ತನ್ನ ಗಂಡ ಎಂದು ನಮಗೆ ಶ್ರೀ ಹೇಳಿಕೊಂಡಿದ್ದಾರೆ ಅಲ್ಲದೆ ಈ ವಿ’ಡಿಯೋವನ್ನು ರೆಕಾರ್ಡ್ ಮಾಡಿ ಬಿಡುಗಡೆ ಮಾಡಿದ್ದು ಕೂಡ ಆತನೇ ಎಂದು ನವ್ಯಶ್ರೀ ಆರೋಪಿಸಿದ್ದಾರೆ. ನಮ್ಮ ಶ್ರೀ ಮಾಧ್ಯಮದ ಮುಂದೆ ಮಾತನಾಡಿ ಈಗಾಗಲೇ ರಾಜಕುಮಾರ ಠಾಕಳೆ ನನ್ನ ಗಂಡ ಎನ್ನುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳನ್ನು ಒದಗಿಸಿದ್ದಾರೆ.
ಬೆಳಗಾವಿಯಲ್ಲಿ ಸಾಕಷ್ಟು ಸಮಯ ಇವರಿಬ್ಬರೂ ಒಟ್ಟಿಗೆ ಇದ್ದು, ತಾವು ಒಟ್ಟಾಗಿ ಸಂಸಾರ ನಡೆಸಲು ಬಯಸಿದ್ದೆ ಎಂದು ಭವ್ಯಶ್ರೀ ಹೇಳಿಕೊಂಡಿದ್ದಾರೆ. ಅಲ್ಲದೆ ನವ್ಯಶ್ರೀ ರಾಜಕುಮಾರ ಟಾಕಳೆ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ ಅವರನ್ನು ಬೆಳಗಾವಿಯ ಬಳಿ ಲೇಡೀಸ್ ಪಿಜಿಯಲ್ಲಿ ಇಟ್ಟು, ಕೊನೆಗೆ ಅವರ ಮೇಲೆ ರೌ’ಡಿಗಳನ್ನು ಕರೆಸಿ, ಹ’ಲ್ಲೆ ಮಾಡಲು ಪ್ರಯತ್ನಿಸಿದ್ದ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ ತಾನು ಸಂಸಾರ ಮಾಡುವುದಕ್ಕೋಸ್ಕರ ಅವರೊಂದಿಗೆ ಎಲ್ಲಾ ರೀತಿಯು ಸಹಕರಿಸಿದ್ದೆ ಆದರೆ ಆತನಿಗೆ ಒಬ್ಬ ಸೆ’ಕ್ಸ್ ಮೆಂ’ಟರ್ ಬೇಕಿತ್ತು. ಹೊರತು ಹೆಂಡತಿಯಲ್ಲ ಎಂದು ಕೂಡ ನವ್ಯಶ್ರೀ ಹೇಳಿದ್ದಾರೆ. ರಾಜಕುಮಾರ್ ಟಾಕಳೆ ಅವರಿಗೆ ಈಗಾಗಲೇ ವಿವಾಹವಾಗಿದ್ದು ಅವರಿಗೆ ಮಕ್ಕಳು ಕೂಡ ಇದ್ದಾರೆ ಎನ್ನಲಾಗಿದೆ.
ಇನ್ನು ನವ್ಯಶ್ರೀ ಕೂಡ ರಾಜಕುಮಾರ್ ಜೊತೆಗೆ ಇರುವ ಫೋಟೋವನ್ನು ಕೂಡ ಮಾಧ್ಯಮದ ಎದುರು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ತಾನು ಜನತೆಗೆ ನನ್ನ ಬಗ್ಗೆ ಹಾಗೂ ರಾಜಕುಮಾರ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ ಈಗಾಗಲೇ ಅವರು ನನ್ನೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್ ಕೂಡ ಮಾಧ್ಯಮದಲ್ಲಿ ಮಾಡಿದ್ದೇನೆ ಎಂದಿದ್ದಾರೆ ನವ್ಯಶ್ರೀ.
ಇದಿಷ್ಟೇ ಅಲ್ಲ ನನ್ನ ಬಳಿ ಇನ್ನಷ್ಟು ಸ್ಪೋಟಕ ಸಾಕ್ಷಾಧಾರಗಳು ಇವೆ ಆದರೆ ಸಂದರ್ಭ ಬಂದಾಗ ಅವುಗಳನ್ನು ರಿವೀಲ್ ಮಾಡುತ್ತೇನೆ ಎಂದಿದ್ದಾರೆ ನಮಗೆ ಶ್ರೀ ಆದರೆ ರಾಜಕುಮಾರ್ ಹೆಂಡತಿ ಎಂದು ಒಪ್ಪಿಕೊಳ್ಳಲು ಸಿದ್ದರಿಲ್ಲ ತಾನು ಹೆಂಡತಿ ಅಲ್ಲ ಅವಳು ನನ್ನ ಗೆಳತಿಯಾಗಿದ್ದಳು ಗೆಳತಿಯಾಗಿ ಮನೆಗೆ ಕರೆದುಕೊಂಡು ಹೋಗಿದ್ದೆ ಎಂದು ರಾಜಕುಮಾರ ಸ್ಟೇಟ್ಮೆಂಟ್ ನೀಡಿದ್ದಾರೆ.
ಅಲ್ಲದೆ ಆಕೆಯ ವಿರುದ್ಧವೇ ಎಫ್ ಐ ಆರ್ ಕೂಡ ದಾಖಲಿಸಿದ್ದಾರೆ. ಆದರೆ ಇದೀಗ ರಾಜ್ ಕುಮಾರ್ ಅವರ ವಿರುದ್ಧ ನವ್ಯಶ್ರೀ ದೂರು ನೀಡಲು ಮುಂದಾಗಿದ್ದು ಆತ ಹೇಳುತ್ತಿರುವುದು ಸುಳ್ಳು ನನಗೆ ತಾಳಿಯನ್ನ ಕೂಡ ಮಾಡಿಸಿಕೊಟ್ಟಿದ್ದ ಅಂತ ನವ್ಯಶ್ರೀ ರಾಜಕುಮಾರ ಠಾಕಳೆ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ಆರೋಪ ಪ್ರತ್ಯಾರೋಪಗಳ ನಡುವೆ ಯಾರು ಸರಿ ಯಾರು ತಪ್ಪು ಎನ್ನುವುದು ಕಾನೂನಾತ್ಮಕವಾಗಿ ಬಗೆಹರಿಯಬೇಕಿದೆ ಅಷ್ಟೇ.