ಇಂದು ಸೋಶಿಯಲ್ ಮೀಡಿಯಾದ ಮೂಲಕವೇ ಈ ಎಲ್ಲಾ ನಟ ನಟಿಯರು ಕೂಡ ಇನ್ನಷ್ಟು ಫೇಮಸ್ ಆಗುತ್ತಿದ್ದಾರೆ. ಅಷ್ಟೇ ಅಲ್ಲ ಸ್ನೇಹಿತರೆ, ಅದೆಷ್ಟೋ ಕಿರುತೆರೆಯ ನಟಿಯರು ಅಭಿನಯಿಸುವುದಕ್ಕೆ ಅವಕಾಶ ಪಡೆದುಕೊಂಡಿದ್ದೆ ಸೋಶಿಯಲ್ ಮೀಡಿಯಾದಿಂದ ಅಂದ್ರೆ ತಪ್ಪಾಗಲ್ಲ. ಸೋಶಿಯಲ್ ಮೀಡಿಯಾ ಇಂದು ಅಷ್ಟು ಪ್ರಭಾವಿತ ಮಾಧ್ಯಮವಾಗಿ ಬೆಳೆಯುತ್ತಿದೆ.
ಹಾಗೆಯೇ ಸೋಶಿಯಲ್ ಮೀಡಿಯಾ ಸಾಕಷ್ಟು ಜನರನ್ನು ಕೂಡ ಬಳಸುತ್ತಿದೆ. ಇಂದಿನ ಯುವಕ ಯುವತಿಯರು ಜಾಲತಾಣದಲ್ಲಿ ತಮಗಿಷ್ಟವಾದ ಹಾಡುಗಳಿಗೆ ಡ್ಯಾನ್ಸ್ ಮಾಡುವುದರ ಮೂಲಕ, ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವುದರ ಮೂಲಕ ಫೇಮಸ್ ಆಗುತ್ತಿದ್ದಾರೆ.
ಇಂದು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗದೇ ಇದ್ದರೂ ಕೂಡ ಸಾಮಾಜಿಕ ಜಾಲತಾಣದ ಮೂಲಕವೇ ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಲಾಸ್ಯ ನಾಗರಾಜ್ ಕೂಡ ಒಬ್ಬರು. ಲಾಸ್ಯ ನಾಗರಾಜ್ ಬಹುಬಾಷ ನಟಿ. ಆದರೆ ಇವರು ಬಹಳ ಮುತುವರ್ಜಿಯಿಂದ ಸಿನಿಮಾದ ಪಾತ್ರಗಳನ್ನು ಆಯ್ದು ಕೊಳ್ಳುತ್ತಾರೆ. ಹಾಗಾಗಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇದ್ರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಲಾಸ್ಯ ನಾಗರಾಜ್ ಅವರ ಹವಾ ಜೋರಾಗಿದೆ.
ನಟಿ ಲಾಸ್ಯ ನಾಗರಾಜ್ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ ನೃತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಇರುವ ಲಾಸ್ಯಾ ಅವರು ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿ ಆಗಿದ್ದಾರೆ. ಲಸ್ಯಾ ಅವರು ಅಭಿನಯಿಸಿದ ಮೊದಲ ಕನ್ನಡದ ಚಿತ್ರ ಅಸತೋಮ ಸದ್ಗಮಯ.
ಇನ್ನು ವೆಬ್ ಸೀರೀಸ್ ನಲ್ಲಿಯೂ ಕೂಡ ನಟಿಸುತ್ತಿರುವ ಲಾಸ್ಯ ನಾಗರಾಜ್ ನೆಟ್ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ಮಿಡ್ನೈಟ್ ಚಿಲ್ಡ್ರನ್ ಎನ್ನುವ ವೆಬ್ ಸೀರೀಸ್ ನಲ್ಲಿ ಉತ್ತಮ ಪಾತ್ರವನ್ನು ನಿಭಾಯಿಸಿದ್ದರು. ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಇನ್ನು ಕೆಲವು ಚಿತ್ರಗಳಲ್ಲಿ ಐಟಂ ಸಾಂಗ್ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಕೂಡ ಲಾಸ್ಯ ನಾಗರಾಜ್ ಗುರುತಿಸಿಕೊಂಡಿದ್ದಾರೆ.
ಅತ್ಯಂತ ಹಿಟ್ ಸಿನಿಮಾ ಆಗಿರುವ ದೃಶ್ಯಂ 2 ನಲ್ಲಿಯೂ ಕೂಡ ಲಾಸ್ಯ ಅಭಿನಯಿಸಿದ್ದಾರೆ. ಲಾಸ್ಯ ನಾಗರಾಜ್ ಅವರು ಸಾಕಷ್ಟು ವಿವಿಧ ಫೋಟೋಶೂಟ್ ಕೂಡ ಮಾಡಿಸುತ್ತಾರೆ. ಸಿಕ್ಕಾಪಟ್ಟೆ ವೈರಲ್ ಆಗಿದೆ ಇದೀಗ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಹೌದು, ಲಾಸ್ಯಾ ಅವರಿಗೆ ನೃತ್ಯ ಮಾಡುವುದು ಅಂದ್ರೆ ಬಹಳ ಇಷ್ಟ. ಅವರು ಅತ್ಯುತ್ತಮ ನೃತ್ಯ ಪ್ರವೀಣೆ ಕೂಡ ಹೌದು.
ಹಾಗಾಗಿ ಸಾಮಾನ್ಯವಾಗಿ ಯಾವುದೇ ಹಾಡಿಗೂ ಅದ್ಭುತವಾಗಿಯೇ ಸೊಂಟ ಬಳುಕಿಸುತ್ತಾರೆ ಲಾಸ್ಯಾ. ಲಾಸ್ಯಾ ನಾಗರಾಜ್ ರಸ್ತೆಯ ಮಧ್ಯದಲ್ಲಿ ನಿಂತು ನೃತ್ಯ ಮಾಡಿದ್ದಾರೆ. ಪಿಂಕ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ, ಮುಖಕ್ಕೆ ಮಾಸ್ಕನ್ನು ಕೂಡ ತೊಟ್ಟಿರುವ ಲಾಸ್ಯಾ ಅವರು ನೃತ್ಯ ಹಲವರ ಮೊಬೈಲ್ ನಲ್ಲಿಯೂ ಸೆರೆಯಾಗಿದೆ.
ಲಾಸ್ಯಾ ನಾಗರಾಜ್ ರೋಡಿನಲ್ಲಿಯೇ ನೃತ್ಯ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ. ನೀವು ಕೂಡ ಈ ವಿಡಿಯೋವನ್ನು ಇಲ್ಲಿ ವೀಕ್ಷಿಸಬಹುದು. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.
View this post on Instagram