PhotoGrid Site 1661594776099

ನಟ ಹರೀಶ್ ರಾಜ್ ಚಿಕಿತ್ಸೆಗೆ ಅದೆಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಎಂದ ಬಾಸ್ ಯಾರೂ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!

ಸುದ್ದಿ

ಸ್ನೇಹಿತರೆ ಕನ್ನಡ ಚಿತ್ರರಂಗದ ಹಿರಿಯ ಖಳನಟ ಹರೀಶ್ ರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಶೇಷವಾದ ಹಾವ ಭಾವದಿಂದ ಅದ್ಬುತ ನಟನೆ ಮೂಲಕ ಇಡೀ ಕರ್ನಾಟಕಕ್ಕೆ ಚಿರ ಪರಿಚಿತ ಆದವರು ಇವರು. 90ರ ದಶಕದಲ್ಲಿ ಅತೀ ಹೆಚ್ಚು ಬೇಡಿಕೆಯ ಖಳನಟನಾಗಿ ಗುರುತಿಸಿಕೊಂಡ ಇವರು ದಿನ ಕಳೆದಂತೆ ಅವಕಾಶಗಳು ಕಡಿಮೆ ಆಗುತ್ತಾ ಹೋದಂತೆ ಇವರು ಚಿತ್ರರಂಗದಿಂದ ದೂರ ಆಗುತ್ತಲೇ ಹೋದರು.

ಇದೀಗ ಮೊನ್ನೆ ಯೂಟ್ಯೂಬ್ ಚಾನಲ್ ಒಂದಕ್ಕೆ ಕೊಟ್ಟ ಹೇಳಿಕೆ ಅಲ್ಲಿ ತಮಗೆ ಕ್ಯಾನ್ಸರ್ ಇದೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ಇವರ ಸಹಾಯಕ್ಕೆ ಇಡೀ ಕರ್ನಾಟಕವೇ ಮುಂದಾಗಿದ್ದು, ಇದೀಗ ಕನ್ನಡದ ದೊಡ್ಡ ಸ್ಟಾರ್ ನಟ ಇಂಡಸ್ಟ್ರಿಯ ಸೀನಿಯರ್ ನಟ ಕರ್ನಾಟಕ ಚಿತ್ರರಂಗದ ಬಾಸ್ ಎಂದೇ ಹೇಳಲಾಗುವ ನಟ ಇವರ ಬೆನ್ನಿಗೆ ನಿಂತಿದ್ದು.

ನಿಮ್ಮ ಚಿಕಿತ್ಸೆಗೆ ಅದೆಷ್ಟು ಕೋಟಿ ಖರ್ಚಾದರೂ ನಾನಿದ್ದೇನೆ ಎಂದು ಇಡೀ ಮನೆಯವರಿಗೆ ಧೈರ್ಯ ತುಂಬಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಹರೀಶ್ ರಾಜರವರ ಬೆನ್ನಿಗೆ ನಿಂತಿರುವ ಆನಟ ದರ್ಶನ್ ಎಂದು ಹೇಳಲಾಗುತ್ತಿದೆ. ನಟ ದರ್ಶನ್ ಅವರು ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಅದು ಎಂತಹ ಕಠಿಣ ಸಮಯವಾದರೂ ಅವರನ್ನು ನಂಬಿದವರನ್ನು ಕೈ ಬಿಡುವುದಿಲ್ಲ ಎಂದು ಕೊನೆಗೂ ಸತ್ಯವಾಯಿತು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *