PhotoGrid Site 1663751893417

ನಟಿ ಸಮಂತಾಗೆ ಆ ಒಂದು ಖಾಯಿಲೆ ಬಂದಿರುವುದನ್ನು ಖಚಿತ ಪಡಿಸಿದ ವೈದ್ಯರು! ಚಿಕಿತ್ಸೆಗೆ ಪಡೆಯುತ್ತಿರುವ ನಟಿ, ಅಷ್ಟಕ್ಕೂ ಏನಾಗಿದೆ ಗೊತ್ತಾ? ಊಟ ಬಿಟ್ಟ ಅಭಿಮಾನಿಗಳು ನೋಡಿ!!

ಸುದ್ದಿ

ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯಲ್ ಅತಿ ಹೆಚ್ಚು ಹೆಸರು ಮಾಡಿದ ಹಾಗೂ ಬಹು ಬೇಡಿಕೆಯ ನಟಿ ಅಂದ್ರೆ ಅದು ಸಮಂತ. ಸಿನಿಮಾ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಇದೀಗ ಸಮಂತ ಅವರ ಆರೋಗ್ಯ ಸರಿ ಇಲ್ಲ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ತುಂಬಾ ಹರಡಿದೆ. ಹೌದು, ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಬಗ್ಗೆ ಜನರಿಗೆ ಕುತೂಹಲ ಜಾಸ್ತಿಯೇ ಇರುತ್ತೆ ಹಾಗಾಗಿ ಅವರ ಪ್ರತಿ ನಡೆ ನುಡಿಗಳು ಕೂಡ ಕ್ಯಾಪ್ಚರ್ ಆಗುತ್ತವೆ.

ಇದೀಗ ಸಮಂತ ಅವರ ಬಗೆಗಿನ ಈ ಸುದ್ದಿ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಇದೀಗ ಸಮಂತಾ ಅವರ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ಕೇಳುವಂತಾಗಿದೆ. ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಮಂತಾ ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣಗಳಿಂದಲೂ ತುಸು ದೂರ ಉಳಿದಿದ್ದಾರೆ.

ಹೌದು, ಟಾಲಿವುಡ್ ನ ಸ್ಟಾರ್ ನಟ ನಾಗಚೈತನ್ಯ ಅವರ ಮಾಜಿ ಪತ್ನಿ ಸಮಂತ ಪ್ರೀತಿಸಿ ಮದುವೆಯಾದ ಇವರಿಬ್ಬರೂ ಕೇವಲ ನಾಲ್ಕು ವರ್ಷದ ಬಳಿಕ ವಿ-ಚ್ಛೇದನ ಪಡೆದುಕೊಂಡರು. ಆದರೆ ವಿ-ಚ್ಛೇದನದ ಬಳಿಕ ಸಮಂತ ಸಿನಿಮಾಗಳಲ್ಲಿ ಅಭಿನಯಿಸುವುದರಲ್ಲಿ ತುಂಬಾನೇ ಬ್ಯುಸಿ ಆಗಿದ್ದರು. ಒಂದಾದ ಮೇಲೆ ಒಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವುದರಲ್ಲಿ ನಿರತರಾಗಿದ್ದಾರೆ ಸಮಂತ.

ಸೌತ್ ನಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ ನಟಿ ಸಮಂತಾ ರುತ್ ಪ್ರಭು. ಕಾಫಿ ವಿತ್ ಕರಣ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ ಬಳಿಕ ಸಮಂತ ಅವರ ಬಗ್ಗೆ ಇನ್ನಷ್ಟು ಮಾತುಗಳು ಹರಿದಾಡಿದ್ದವು. ನಟಿ ಸಮಂತಾ ಅವರಿಗೆ ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲಿ ನಟಿಸುವುದಕ್ಕೂ ಹೆಚ್ಚು ಬೇಡಿಕೆ ಇದೆ. ಈ ಮೂಲಕವೂ ಸಮಂತಾ ಸಂಪಾಧನೆ ದುಪ್ಪಟ್ಟಾಗಿದೆ.

ಇನ್ನು ತಮ್ಮ ಬಗ್ಗೆ ಯಾವುದೇ ರೀತಿಯ ಟ್ರೋಲ್ ಆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ನಟಿ ಸಂಬಂಧ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಇಂತಿಪ್ಪ ನಟಿ ಸಮಂತಾ ಅವರು ಇದೀಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ ಅವರ ಜೊತೆ ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಆದರೆ ಈ ಚಿತ್ರೀಕರಣ ಸಮಂತ ಅವರ ಅನಾರೋಗ್ಯದ ಕಾರಣ ಮುಂದಕ್ಕೆ ಹಾಕಲಾಗಿದೆ.

ಸತ್ಯ ವಿಶ್ರಾಂತಿಯಲ್ಲಿರುವ ನಟಿ ಸಮಂತಾ ವೈದ್ಯರ ಸಲಹೆಯನ್ನು ಪಾಲಿಸಿ, ಚೇತರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿದ್ದ ಸಮಂತ ಇತ್ತೀಚಿಗೆ ಗಾಯಬ್ ಆಗಿದ್ದರು. ಹಾಗಾಗಿ ಅವರ ಅಭಿಮಾನಿಗಳಿಗೆ ಸಣ್ಣ ಅನುಮಾನ ಶುರುವಾಗಿತ್ತು. ಸಾಮಾಜಿಕವಾಗಿಯೂ ಹೆಚ್ಚಾಗಿ ಸಮತ ಕಾಣಿಸಿಕೊಳ್ಳುತ್ತಿರಲಿಲ್ಲ.

ಇದೀಗ ಬಾಲಿವುಡ್ ಹಂಗಾಮ ವರದಿಯ ಪ್ರಕಾರ ಸಮತ ಅವರು ಸಂಪೂರ್ಣ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಮತ್ತೆ ಫಿಟ್ ಅಂಡ್ ಫೈನ್ ಆಗಿ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತ ವರದಿ ಆಗಿದೆ. ಇನ್ನು ಸಮಂತಾ ಅವರ ಖಾಯಿಲೆ ಬಗ್ಗೆ ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಆದರೆ ನಮ್ಮ ನೆಚ್ಚಿನ ನಟಿ ಬೇಗ ಹುಷಾರಾಗಿ ಮರಳಲಿ ಎನ್ನುವುದೇ ಅಭಿಮಾನಿಗಳ ಆಶಯ.

Leave a Reply

Your email address will not be published. Required fields are marked *