ಈ ಸಮಾಜದಲ್ಲಿ ಇದೀಗ ನಡೆಯುವ ಘ-ಟನೆಗಳನ್ನು ನೋಡಿದಾಗ ನಿಜಕ್ಕೂ ಗಾಬರಿಯಾಗುತ್ತದೆ. ಜನರು ಕೋ-ಪಕ್ಕೆ ಕೈ ಕೊಟ್ಟು ಜನರು ಭಯ ಬೀಳುವಂತಹ ಕೃ-ತ್ಯಕ್ಕೆ ಕೈ ಹಾಕುತ್ತಿದ್ದಾರೆ. ಅದರ ಜೊತೆ ಈಗಿನ ಜನರು ಉತ್ತಮ ಸಂಬಂಧಗಳನ್ನು ಕೂಡ ಕಾಲ ಕಸ ಮಾಡುತ್ತಿದ್ದಾರೆ. ಕೆಟ್ಟ ವ್ಯಾಮೋಹಕ್ಕೆ ಬಿದ್ದು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಗಂಡ ಹೆಂಡತಿ, ತಾಯಿ ಮಕ್ಕಳ ನಡುವೆ ಇದ್ದ ಪವಿತ್ರ ಸಂಬಂಧ, ಅದೇ ರೀತಿ ಭಾಂದವ್ಯ,ಗೌರವ ಎಲ್ಲವೂ ಕಣ್ಮರೆಯಾಗಿದೆ.
ಸ್ವಾರ್ಥ ಜೀವನ ನಡೆಸಿ ಕೊನೆಗೆ ಜೀವನವನ್ನು ತಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಾವೀಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕೊ-ಲೆ, ಅತ್ಯಾಚಾರ, ಸು-ಲಿಗೆ, ಇಂತಹ ಸುದ್ದಿಗಳನ್ನೇ ಹೆಚ್ಚಾಗಿ ನೋಡುತ್ತೇವೆ. ಸಮಾಜದಲ್ಲಿ ಅಂತಹ ಘಟನೆಗಳೇ ಹೆಚ್ಚಾಗಿ ನಡೆಯುತ್ತಲಿವೆ. ಇದು ನಿಜಕ್ಕೂ ವಿಪರ್ಯಾಸದ ವಿಷಯ. ಇದೀಗ ಒಬ್ಬರ ಹ-ತ್ಯೆ ಅಥವಾ ಕೊ-ಲೆ ಮಾಡಲು ದೊಡ್ಡ ಕಾರಣವೇ ಬೇಕಾಗಿಲ್ಲ.
ಸಣ್ಣ ವಿಷಯ ಸಿಕ್ಕರೂ ಸಿಟ್ಟಿಗೆ ಕೈ ಕೊಟ್ಟು ಮಾಡಬಾರದ ಕೆಲಸ ಮಾಡಿ ಬಿಡುತ್ತಾರೆ. ಮದುವೆ ಆಗಿ ಕೈ ಹಿಡಿದ ಗಂಡ ಅಥವಾ ಹೆಂಡತಿ ಪರರ ಸಂಗ ಮಾಡಿ ಮೋಸ ಮಾಡುತ್ತಿದ್ದಾರೆ ಎಂದು ಗೊತ್ತಾದರೆ ಅಲ್ಲಿ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳುವ ಬದಲು ಕೈಗೆ ಬುದ್ಧಿ ಕೊಡುತ್ತಾರೆ. ಪ್ರೀತಿಸಿ ಮದುವೆ ಆದವರು ಕೂಡ ನಂಬಿಕೆ ಕಳೆದುಕೊಂಡಾಗ ತನ್ನವರನ್ನು ಕೊ-ಲೆ ಮೂಲಕ ಇಲ್ಲವಾಗಿಸುತ್ತಾರೆ.
ಇದೇ ರೀತಿಯ ಒಂದು ಘಟನೆ ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ. ಹೌದು, ಇಲ್ಲಿಯ ನಿವಾಸಿಗಳಾದ ಪ್ರೇಮ ಹಾಗೂ ವೆಂಕಟೇಶಾಚಾರಿ ಪರಸ್ಪರ ಪ್ರೀತಿಸಿ ಮದುವೆ ಆಗಿ 9 ವರ್ಷ ಕಳೆದಿತ್ತು. ಇವರ ಪ್ರೀತಿಗೆ ಸಾಕ್ಷಿಯಾಗಿ ಈ ದಂಪತಿಗೆ 7 ವರ್ಷದ ಹೆಣ್ಣು ಮಗು ಕೂಡ ಇತ್ತು. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ನೋಡುವವರ ಕಣ್ಣಿಗೆ ಜೋಡಿ ಅಂದರೆ ಹೀಗಿರಬೇಕು ಅನ್ನುವಂತಿದ್ದರು.
ಆದರೆ ಆ ಒಂದು ರಾತ್ರಿ ಸುಖವಾಗಿ ಮಲಗಿದ್ದ ಪ್ರೇಮಾಳಿಗೆ ಮಾರನೇ ದಿನ ತನ್ನ ಬದುಕು ಕೊನೆಗೊಳ್ಳುತ್ತದೆ ಎಂಬ ಕಿಂಚಿತ್ ಅರಿವು ಕೂಡ ಇರಲಿಲ್ಲ. ಅದಕ್ಕೆ ಕಾರಣ ಅಕೆಯ ಅನೈ-ತಿಕ ಸಂಬಂಧ ಅನ್ನಲಾಗಿದೆ. ಹೌದು, ಪ್ರೇಮಾ ಇನ್ಯಾರೋ ವ್ಯಕ್ತಿ ಜೊತೆ ಫೋನಿನಲ್ಲಿ ಅತಿಯಾದ ಸಲುಗೆಯಿಂದ ಮಾತನಾಡುತ್ತಿದ್ದಳು. ಇಷ್ಟು ದಿನ ಕದ್ದು ಮುಚ್ಚಿ ಮಾತುಕತೆ ನಡೆಯುತ್ತಿತ್ತು.
ಆದರೆ ಆವತ್ತು ರಾತ್ರಿ ಪ್ರೇಮಾ ಫೋನಿನಲ್ಲಿ ಬೇರೊಬ್ಬನ ಜೊತೆ ಮತಾನಾಡುತ್ತಿರುವುದನ್ನು ಕೇಳಿಸಿ ಕೊಂಡಿದ್ದ. ಆಕೆಯ ಮಾತುಗಳನ್ನು ಕೇಳಿದ ಆತನಿಗೆ ಇದನ್ನು ನಂಬಲು ಸಾಧ್ಯವಾಗಿರಲಿಲ್ಲ. ಭೂಮಿಯೇ ಬಾಯಿ ಬಿಟ್ಟ ಹಾಗಾಗಿತ್ತು. ರಾತ್ರಿ ಇಡೀ ನಿದ್ದೆ ಬಾರದೆ ಯೋಚನೆ ಯಲ್ಲಿ ಬಿದ್ದ ವೇಂಕಟೇಶಾಚಾರಿ ಕ್ರೂ-ರ ಯೋಜನೆಯೊಂದನ್ನು ಹಾಕಿದ್ದ. ಅದರಂತೆ ವೆಂಕಟೇಶಾಚಾರಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪತ್ನಿಯ ಕತ್ತು ಹಾಗೂ ಕೈ ಭಾಗಕ್ಕೆ ಮ-ಚ್ಚಿನಿಂದ ಕ್ರೂ-ರವಾಗಿ ಹ-ಲ್ಲೆ ನಡೆಸಿದ್ದ.
ತಾನು ಪ್ರೀತಿಸಿ ಮದುವೆ ಆದ ಹುಡುಗಿಯಿಂದ ಆತ ಮೋ-ಸ ವನ್ನು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ನೋ-ವು, ಕೋ-ಪ ತಡೆಯಲಾರದೆ ಕೊನೆಗೆ ತನ್ನ ಪತ್ನಿಯನ್ನು ಕೊ-ಲೆಯ ಮೂಲಕ ಕೊನೆಗಾನಿಸಿದ್ದ. ಈ ಘ-ಟನೆ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.