ಬಾಲಿವುಡ್ ನಲ್ಲಿ ಸಾಕಷ್ಟು ಕಿರಿಕ್ ಮಾಡಿಕೊಂಡೆ ಸುದ್ದಿಯಾದ ನಟಿ ಅಂದ್ರೆ ಅದು ರಾಕಿ ಸಾವಂತ್. ಡ್ರಾಮಾ ಕ್ವೀನ್ ಎಂದೇ ಕರೆಸಿಕೊಂಡಿರುವ ರಾಕಿ ಸಾವಂತ್ ಹಲವು ಬಾರಿ ಹಲವಾರು ವಿಷಯಗಳಿಗೆ ಟ್ರೋಲ್ ಆಗಿದ್ದಾರೆ. ಅವರು ಧರಿಸುವ ವೇಷ ಹಾಗೂ ಅವರು ನೀಡುವ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತೆ. ಫಿಲ್ಟರ್ ಇಲ್ಲದೆ ಮಾತನಾಡುವ ರಾಕಿ ಸಾವಂತ್ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಅಂದ್ರೆ ನೀವು ನಂಬಲೇಬೇಕು.
ಬಿಗ್ ಬಾಸ್ ಮನೆಯಲ್ಲಿ ಸಂಚಲನ ಮೂಡಿಸಿದ್ದ ನಟಿ ರಾಕಿ ಸಾವಂತ್ ಇವರಿಗೆ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ರಾಕಿ ಸಾವಂತ್ ಇತ್ತೀಚಿಗೆ ತನ್ನ ಹೊಸ ಬಾಯ್ ಫ್ರೆಂಡ್ ಅನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಸಿದರು. ರಾಕಿ ಸಾವಂತ್ ಇದೀಗ ಹೊಸದೊಂದು ಸ್ಟೆಪ್ ತೆಗೆದುಕೊಂಡಿದ್ದಾರೆ ಅವರು ಏನು ಮಾಡಲು ಹೊರಟಿದ್ದಾರೆ ಅಂತ ಗೊತ್ತಾದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಬನ್ನಿ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೀವಿ.
ಬಾಲಿವುಡ್ ಸೆಲೆಬ್ರಿಟಿಗಳು ಅಂಗಾಂಗ ದಾನ ಮಾಡುವ ವಿಷಯ ನಿಮಗೂ ಗೊತ್ತು ಈಗಾಗಲೇ ನೇತ್ರದಾನ, ಮೂತ್ರಪಿಂಡ, ಕಣ್ಣು, ಹೃದಯ, ಹೀಗೆ ಎಲ್ಲಾ ದೇಹದ ಭಾಗಗಳನ್ನು ಅಗತ್ಯ ಇದ್ದವರಿಗೆ ತಮ್ಮ ಕಾಲವಾದ ನಂತರ ದಾನ ಮಾಡುವುದಾಗಿ ಈಗಾಗಲೇ ಹಲವರು ಬರೆದುಕೊಟ್ಟಿದ್ದಾರೆ. ಅದೇ ರೀತಿ ರಾಕಿ ಸಾವಂತ್ ಕೂಡ ತಾನು ತನ್ನ ದೇಹದ ಒಂದು ಭಾಗವನ್ನು ದಾನ ಮಾಡಲು ಮುಂದಾಗಿದ್ದಾರೆ ಆದರೆ ರಾಕಿ ಸಾವಂತ್ ದಾನ ಮಾಡಲು ಹೊರಟಿದ್ದು ಬೇರೆ ಎಲ್ಲರಿಗಿಂತ ವಿಭಿನ್ನವಾದ ಅಂಗ ಇದರ ಬಗ್ಗೆ ಕೇಳಿದರೆ ನಿಜಕ್ಕೂ ನೀವು ಶಾಕ್ ಆಗುತ್ತೀರಿ.
ಅಂಗಾಂಗ ದಾನ ಮಾಡುವ ಬಗ್ಗೆ ಮಾಧ್ಯಮದೊಂದಿಗೆ ಸಂಭಾಷಣೆ ನಡೆಸಿದ ರಾಕಿ ಸಾವಂತ್ ಶಾಕಿಂಗ್ ಆಗಿರುವ ಒಂದು ಹೇಳಿಕೆಯನ್ನು ಕೊಟ್ಟಿದ್ದಾರೆ ಅವರು ಮಾಡಿರುವ ಈ ಘೋಷಣೆ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದ್ರೆ ರಾಕಿ ಸಾವಂತ್ ಹೇಳಿದ್ದೇನು ಗೊತ್ತಾ? ಅಂಗಾಂಗ ದಾನದ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ‘ಹಲವರು ತಮ್ಮ ಕಣ್ಣುಗಳನ್ನ ಮೂತ್ರಪಿಂಡಗಳನ್ನ ಹೃದಯವನ್ನು ದಾನ ಮಾಡುತ್ತಾರೆ ಆದರೆ ನಾನು ವಿಭಿನ್ನವಾಗಿ ಏನನ್ನಾದರೂ ದಾನ ಮಾಡಬೇಕು ಅಂತ ಅಂದುಕೊಂಡಿದ್ದೇನೆ.
ಐಶ್ವರ್ಯ ರೈ ಕೂಡ ಸಣ್ಣ ಸಾವಿನ ಬಳಿಕ ನೇತ್ರದಾನ ಮಾಡುವುದಾಗಿ ಹೇಳಿದ್ದಾರೆ.’ ಹೀಗೆ ಹೇಳಿ ಮಾತು ಮುಂದುವರಿಸಿದ ರಾಕಿ ಸಾವಂತ್, ಐಶ್ವರ್ಯ ರೈ ಅವರದು ಸುಂದರವಾದ ಕಣ್ಣುಗಳು ಹಾಗಾಗಿ ಅವರು ಅದನ್ನ ದಾನ ಮಾಡುತ್ತಿದ್ದಾರೆ ಅದೇ ರೀತಿ ನಾನು ನನ್ನಲ್ಲಿರುವ ಸುಂದರವಾದ ಅಂಗವನ್ನು ದಾನ ಮಾಡಲು ಬಯಸುತ್ತೇನೆ. ನಾನು ನನ್ನ ಸ್ತ-ನವನ್ನು ದಾನ ಮಾಡುತ್ತೇನೆ ಹೌದು ನನ್ನ ಸ್ತ-ನಗಳು ತುಂಬಾ ಚೆನ್ನಾಗಿದೆ ಹಾಗಾಗಿ ಅವುಗಳನ್ನು ದಾನ ಮಾಡುತ್ತೇನೆ ಅಂತ ಶಾಪಿಂಗ್ ಹೇಳಿಕೆ ಕೊಟ್ಟಿದ್ದಾರೆ ರಾಕಿ ಸಾವಂತ್.
ಸದ್ಯ ತನ್ನ ಹೊಸ ಪ್ರೇಮಿ ಮೈಸೂರು ಮೂಲದ ಆದಿಲ್ ದುರಾನಿ ಅವರ ಜೊತೆ ಬ್ಯೂಟಿಫುಲ್ ಸಮಯ ಕಳೆಯುತ್ತಿದ್ದಾರೆ ರಾಕಿ ಸಾವಂತ್. ತನ್ನ ಬಾಯ್ ಫ್ರೆಂಡ್ ಜೊತೆಗೆ ಇರುವ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಇಬ್ಬರ ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ ರಾಕಿ ಸಾವಂತ್.