PhotoGrid Site 1663065179097

ಡೈವೋರ್ಸ್ ಆದ ಮೇಲೆ ಮೈಮೇಲಿನ ಬಟ್ಟೆ ತುಂಬಾ ಜಾರಿ ಹೋಗುತ್ತಿದೆ ಎಂದು ನಟಿ ಸಮಂತಾಗೆ ಕಾಮೆಂಟ್ ಮಾಡಿದ ವ್ಯಕ್ತಿಗೆ, ನಟಿ ಸಮಂತಾ ಕೊಟ್ಟ ಮೈ ಜುಮ್ ಎನ್ನುವ ಉತ್ತರ ಹೇಗಿತ್ತು ಗೊತ್ತಾ?

ಸುದ್ದಿ

ಇಂದು ಸಿನಿಮಾ ರಂಗದಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಸಮಂತಾ ಅವರ ಹೆಸರು. ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಮಂತಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇತ್ತೀಚಿಗೆ ಬಾಲಿವುಡ್ ನ ಫೇಮಸ್ ಶೋ ಕಾಫಿ ವಿತ್ ಕರಣನಲ್ಲಿಯೂ ಕೂಡ ಸಮಂತಾ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು.

ಹೌದು, ನಟಿ ಸಮಂತಾ ಈಗ ಬಹು ಬೇಡಿಕೆಯ ನಟಿ ಜೊತೆಗೆ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿಯು ಹೌದು. ಸಮಂತ ಅವರು ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳಲ್ಲಿಯೂ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಜೊತೆಯಲಿ ತಮ್ಮದೇ ಆದ ಬ್ಯುಸಿನೆಸ್ ಕೂಡ ಆರಂಭಿಸಿದ್ದಾರೆ ಸಮಂತಾ. ನಟಿ ಸಮಂತಾ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರಿಸ್ ನಲ್ಲಿ ಅಭಿನಯಿಸಿದ ನಂತರ ಅವರ ಬೇಡಿಕೆಯೂ ಹೆಚ್ಚಾಯಿತು.

ಫ್ಯಾಮಿಲಿ ಮ್ಯಾನ್ ನಲ್ಲಿ ಸಮಂತಾ ಅವರ ಬೋಲ್ಡ್ ಆಕ್ಟಿಂಗ್ ಗೆ ಎಲ್ಲರೂ ಫಿದಾ ಆಗಿದ್ದರು. ಇನ್ನು ಈ ಬೋರ್ಡ್ ಆಕ್ಟಿಂಗ್ ನಿಂದಾಗಿಯೇ ಸಮಂತಾ ಅವರ ಜೀವನದಲ್ಲಿ ಬಿರುಗಾಳಿ ಎದ್ದಿದ್ದು ಎಂದು ಕೂಡ ಹಲವರು ಹೇಳುತ್ತಾರೆ ಯಾಕೆಂದರೆ ಫ್ಯಾಮಿಲಿ ಅಭಿನಯಿಸಿದ ನಂತರ ಸಮಂತಾ ಹಾಗೂ ನಾಗಚೇತನ್ಯ ಅವರ ವಿ-ಚ್ಛೇದನವು ಆಯ್ತು. ಬಹಳ ಪ್ರೀತಿಸುತ್ತಿದ್ದ ಸಮಂತಾ ಹಾಗೂ ನಾಗಚೈತನ್ಯ ಜೋಡಿ ದೂರಾಗಿರುವುದಕ್ಕೆ ಸಾಕಷ್ಟು ಜನರಿಗೆ ಈಗಲೂ ಬೇಸರವಿದೆ.

ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ವಿ-ಚ್ಛೇದನ ವಾದ ಬಳಿಕ ಸಮಂತ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದು ತಮ್ಮ ವೈಯಕ್ತಿಕ ಜೀವನದ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ನಟಿ ಸಮಂತಾ, ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ‘ಹೂಂ ಅಂಟಾವ ಮಾಮ ಉಹುಂ ಅಂಟವ’ ಹಾಡು ತುಂಬಾನೇ ಫೇಮಸ್ ಆಗಿದೆ.

ನಟಿ ಸಮಂತ ಮಧ್ಯಪಾನದ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಮಾನ್ಯವಾಗಿ ಸಿನಿಮಾದ ನಾಯಕ ನಟಿಯರು ಅಂದ್ರೆ ಜನರಿಗೆ ಅವರ ಬಗ್ಗೆ ವಿಶೇಷವಾದ ಗೌರವ, ಪ್ರೀತಿ ಇರುತ್ತೆ. ಅಲ್ಲದೆ ಸಿನಿಮಾ ತಾರೆಯರು ಸಾಮಾನ್ಯರಿಗೆ ಮಾದರಿಯು ಆಗಿರಬೇಕು. ಆದರೆ ಕೆಲವೊಮ್ಮೆ ತಾರೆಯರು ನಡೆದುಕೊಳ್ಳುವ ರೀತಿ ಅವರ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ.

ಹಾಗೆಯೇ ಸಮಂತಾ ಅರೆಬರೆ ಬಟ್ಟೆ ತೊಟ್ಟು ಮದ್ಯಪಾನದ ಜಾಹೀರಾತಿನಲ್ಲಿ ನಟಿಸಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಜನರಿಗೆ ಮಾದರಿಯಾಗಬೇಕಿದ್ದ ನಟಿ ಹೀಗೆಲ್ಲಾ ಮಧ್ಯಪಾನ ಸೇವಿಸಿ ಅಂತ ಜನರಿಗೆ ಪ್ರವೋಕ್ ಮಾಡೋದು ಎಷ್ಟು ಸರಿ ಅಂತ ಜನ ಪ್ರಶ್ನಿಸಲಾರಂಬಿಸಿದ್ರು. ಆದರೆ ನಟಿ ಸಮಂತಾ ಇದ್ಯಾವುದಕ್ಕೂ ತಲೆಕೆಡಿಸಿಕೊಂಡವರಲ್ಲ. ತಾವು ಅಂದುಕೊಂಡಿದ್ದನ್ನ ಅಂದುಕೊಂಡ ಹಾಗೆ ಮಾಡುತ್ತಾರೆ.

ಟ್ರೋಲ್ ಗಳಿಗೆ ಹೆಚ್ಚು ಯೋಚನೆ ಮಾಡದೆ ತಮ್ಮ ಪ್ರತಿ ಜೀವನದ ಕಡೆಗೆ ಹೆಚ್ಚು ಗಮನಹರಿಸಿದ್ದಾರೆ ನಟಿ ಸಮಂತಾ. ವಿಜೇತವಾದರೂ ಸಮಂತ ಹಾಗೂ ನಾಗಚೈತನ್ಯ ಒಬ್ಬರ ಬಗ್ಗೆ ಒಬ್ಬರು ಕೆಟ್ಟದಾಗಿ ಮಾತನಾಡಿಲ್ಲ ಯಾರು ಯಾರನ್ನು ದೂರಿಲ್ಲ. ಹಾಗಾಗಿ ಈ ಜೋಡಿ ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಅನ್ನೋದು ಅಭಿಮಾನಿಗಳ ಆಶಯ. ಅದಕ್ಕೆ ತಕ್ಕ ಹಾಗೆ ನಾಗ ಚೈತನ್ಯ ಸಮಂತಾ ತನ್ನ ಎದುರಿಗೆ ಬಂದರೆ ನಾನು ಅವಳನ್ನು ತಬ್ಬಿಕೊಂಡು ಹಾಯ್ ಹೇಳುವೆ ಎನ್ನುವ ಮಾತು ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ಸ್ನೇಹಿತರೆ, ನಟಿ ಸಮಂತಾ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ನಮಗೆ ತಿಳಿಸಿ.

Leave a Reply

Your email address will not be published. Required fields are marked *