PhotoGrid Site 1657779497754

ಡೈವೋರ್ಸ್ ಆದ ಮಹಿಳೆಯರು ಎಲ್ಲೆ ಸಿಕ್ಕರೂ ಅವರನ್ನು ಒಪ್ಪಿಸಿ ಮದುವೆ ಆಗಿ ಬಿಡಿ! ಇವರನ್ನು ಮದುವೆ ಆಗುವುದರಿಂದ ಅದೆಷ್ಟು ಲಾಭವಿದೆ ಗೊತ್ತಾ? ನೋಡಿ ಒಂದು ಕ್ಷಣ ಮೌನಕ್ಕೆ ಹೋಗ್ತೀರಾ!!

ಸುದ್ದಿ

ಯಾರಿಗೆ ಋಣಾನುಬಂಧ ಇರುತ್ತೋ ಅವರನ್ನೇ ಮದುವೆಯಾಗುವುದು ವಿಧಿ ಲಿಖಿತ. ಮೇಲ್ನೋಟಕ್ಕೆ ನಾವು ಮದುವೆಯನ್ನು ನಾವೇ ನಿಶ್ಚಯ ಮಾಡಿಕೊಂಡ ಹಾಗೆ ಅನಿಸಿದರೂ ಒಬ್ಬ ಗಂಡಿಗೆ ಒಬ್ಬ ಹೆಣ್ಣು ಅಂತ ದೇವರು ಮೊದಲೇ ನಿಶ್ಚಯಿಸುತ್ತಾನೆ ಎಂದು ಹೇಳಲಾಗುತ್ತದೆ. ಇದು ಸಾಕಷ್ಟು ಬಾರಿ ಸತ್ಯ ಎಂದು ಅನಿಸುತ್ತದೆ ಯಾಕೆಂದರೆ ನಾವು ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ನಾವು ಅಂದುಕೊಂಡವರ ಹೊರತಾಗಿ ಬೇರೆಯವರ ಜೊತೆಗೆ ಜೀವನ ನಡೆಸುವ ಅನಿವಾರ್ಯತೆ ಕ್ರಿಯೇಟ್ ಆಗುತ್ತೆ.

ಆದರೆ ಅದೇನೇ ಇರಲಿ ಒಮ್ಮೆ ಒಬ್ಬ ಗಂಡು ಒಂದು ಹೆಣ್ಣಿಗೆ ತಾಳಿ ಕಟ್ಟಿದ ಎಂದ ಮೇಲೆ ಮುಗೀತು. ಅದರಲ್ಲೂ ಹಿಂದೂ ಸಂಪ್ರದಾಯದ ಪ್ರಕಾರ ಗಂಡನೊಂದಿಗೆ ಹೆಂಡತಿ ಕೊನೆಯವರೆಗೂ ಜೀವನ ಮಾಡಬೇಕು ಅದೇ ದಾಂಪತ್ಯದ ಒಳಗುಟ್ಟು. ಆದರೆ ಇಂದು ಎಲ್ಲರ ಜೀವನ ಹಾಗಿಲ್ಲ ಉದಾಹರಣೆಗೆ ನೀವು ಸೆಲೆಬ್ರಿಟಿಗಳನ್ನೇ ನೋಡಿ ಇಂದು ಮದುವೆಯಾಗಿ ನಾಳೆ ವಿಚ್ಛೇದನವನ್ನು ಪಡೆದವರು ಇದ್ದಾರೆ. ಇನ್ನು ಪ್ರೀತಿಸಿ ಮದುವೆಯಾದರೆ ಗಂಡ ಹೆಂಡತಿಯ ನಡುವೆ ವಿಚ್ಛೇದನ ಕ್ಕೆ ಅವಕಾಶ ಇಲ್ಲ ಅಂತ ಹೇಳುತ್ತಾರೆ.

ಆದರೆ ಇಂದು ಅದೆಷ್ಟೋ ಡೈವೋರ್ಸ್ ಕೇಸ್ಗಳು ಪ್ರೀತಿಸಿ ಮದುವೆಯಾದವರ ನಡುವೆಯೇ ನಡೆಯುತ್ತೆ. ಪ್ರೀತಿಸುವಾಗ ಎಲ್ಲವೂ ಚಂದ ಆದ್ರೆ ಮದುವೆ ಅನ್ನೋದು ಅದಕ್ಕಿಂತ ಬಹಳ ವಿಭಿನ್ನವಾದ ವಿಷಯ ಸಂಸಾರ ನಡೆಸುವುದು ಅಂದರೆ ಅಷ್ಟು ಸುಲಭವಾಗಿ ಮಾತ್ರವಲ್ಲದೆ ಒಬ್ಬರಿಗೆ ಒಬ್ಬರು ಆಗಿ ಬರಬೇಕು ಅವರ ಕಷ್ಟವನ್ನು ಇವರು ಇವರ ಕಷ್ಟವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇದ್ಯಾವುದನ್ನೂ ಮಾಡದೆ ನಾನು ನಂದು ಅಂತ ಇದ್ರೆ ಖಂಡಿತ ಆ ಸಂಸಾರ ಮುಂದುವರಿಯಲು ಸಾಧ್ಯವೇ ಇಲ್ಲ.

ಇನ್ನು ಡೈವೋರ್ಸ್ ವಿಚಾರಕ್ಕೆ ಬಂದ್ರೆ, ಇತ್ತೀಚಿನ ದಿನಗಳಲ್ಲಿ ವಿಚ್ಛೇದನಕ್ಕೆ ಸರಿಯಾದ ಕಾರಣಗಳೇ ಇರುವುದಿಲ್ಲ ಅತ್ಯಂತ ಸಣ್ಣ ಸಣ್ಣ ಕಾರಣಗಳಿಗೂ ವಿಚ್ಛೇದನವನ್ನು ನೀಡುವ ಪರಿಪಾಠ ಶುರುವಾಗಿ ಬಿಟ್ಟಿದೆ. ಗಂಡ ಗೊರಕೆ ಹೊಡೆಯುತ್ತಾನೆ ಅಂತ ಅಂದರೂನು ಡಿ_ವೋಸ್ ಹೆಂಡತಿ ತುಸು ದಪ್ಪಗಾಗಿದ್ದಾಳೆ ಅಂದ್ರೂನು ಡಿ_ವೋರ್ಸ್. ಹಾಗಾಗಿ ನಿಜ ಅರ್ಥದಲ್ಲಿ ಮದುವೆ ಎಂದರೇನು ಅದಕ್ಕೆ ಯಾವ ಮಹತ್ವವಿದೆ ಅನ್ನೋದನ್ನ ಜನ ಮರೆತೆ ಬಿಟ್ಟಿದ್ದಾರೆ ಅಂತ ಅನಿಸುತ್ತೆ.

ಆದರೆ ಕೆಲವು ವಿಚ್ಛೇದನಗಳಿಗೆ ಸರಿಯಾದ ಕಾರಣವೂ ಇರುತ್ತೆ ಗಂಡ ವರದಕ್ಷಿಣೆಯ ಕಿರುಕುಳ ಕೊಡುತ್ತಿದ್ದರೆ ಅಥವಾ ಹೆಂಡತಿ ಅಥವಾ ಗಂಡ ಅನೈತಿಕ ಸಂಬಂಧವನ್ನು ಹೊಂದಿದ್ದರೆ ವಿಚ್ಛೇದನವನ್ನು ಕೊಡುವುದು ಸಹಜ. ಯಾಕಂದ್ರೆ ಇಲ್ಲಿ ಮತ್ತೆ ಅವರೊಂದಿಗೆ ಜೀವನ ನಡೆಸುವುದು ಅಷ್ಟು ಸುಲಭವಾಗಿರುವುದಿಲ್ಲ. ಅಂದ ಹಾಗೆ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದು ಕೂಡ ಒಂದು ಉತ್ತಮ ವಿಷಯವೇ ಸರಿ.

ಯಾಕೆಂದರೆ ನಿಜವಾದ ಕಾರಣದಿಂದ ವಿಚ್ಛೇದನವನ್ನು ಪಡೆದುಕೊಂಡಿರುವಂತಹ ಮಹಿಳೆ ಇನ್ನೊಂದು ಮದುವೆಯಾದರೆ ತನ್ನ ಗಂಡನನ್ನ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಜೊತೆಗೆ ಗಂಡನ ಮನೆಯವರನ್ನು ಕೂಡ ಅಷ್ಟೇ ಗೌರವದಿಂದ ಕಾಣುತ್ತಾಳೆ. ಯಾಕಂದ್ರೆ ಕಷ್ಟ ವಾಸು ಕವ ಒಂದು ಸಂಸಾರವನ್ನ ನಡೆಸಿದ ಅನುಭವ ಆಗಿರುತ್ತದೆ ಹಾಗಾಗಿ ತನ್ನ ಮುಂದಿನ ಜೀವನದಲ್ಲಿ ಇಂಥ ಯಾವ ತಪ್ಪುಗಳು ಆಗಬಾರದು ಅಂತ ಬಹಳ ಮುತುವರ್ಜಿಯಿಂದ ಜೀವನ ನಡೆಸುತ್ತಾಳೆ.

PhotoGrid Site 1657779519913

ಅಯ್ಯೋ ಆಕೆಗೆ ಎರಡನೇ ಮದುವೆ ಅನ್ನುವುದಕ್ಕಿಂತ ಎರಡನೇ ಮದುವೆಯಲ್ಲಿಯೂ ಕೂಡ ಎಷ್ಟು ಅತ್ಯುತ್ತಮವಾಗಿ ಸಂಸಾರ ನಡೆಸುತ್ತಿದ್ದಾಳೆ ನೋಡಿ ಅಂತ ಹೇಳುವಷ್ಟರ ಮಟ್ಟಿಗೆ ಆಕೆ ಪ್ರಭುದ್ಧಳಾಗಿರುತ್ತಾಳೆ. ಹಾಗಾಗಿ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗೋದು ಕೂಡ ಅದೃಷ್ಟದ ವಿಷಯವೇ.

ಯಾಕಂದ್ರೆ ಆಕೆಗೆ ಎರಡನೇ ಮದುವೆ ಅಂತಾದ್ರೆ ಹಲವು ಹೊಂದಾಣಿಕೆಯನ್ನು ಮಾಡಿಕೊಳ್ಳೋದಕ್ಕೆ ಆಕೆ ಸಿದ್ಧರುತ್ತಾಳೆ. ಮೊದಲೇ ಸರಿ ತಪ್ಪುಗಳ ಅರಿವು ಆಗಿರುತ್ತದೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡವರು ಅಥವಾ ಗಂಡನಿಂದ ಹಿಂಸೆ ಅನುಭವಿಸಿ ವಿಚ್ಛೇದನ ಪಡೆದಿರುವವರು ಆಗಿದ್ದರೆ ಅಂತವರಿಗೆ ನೀವು ಬಾಳು ಕೊಟ್ಟರೆ ಅದು ತುಂಬಾನೇ ಶ್ರೇಷ್ಠ ಕೆಲಸ.

Leave a Reply

Your email address will not be published. Required fields are marked *