ಇದೀಗ ಈ ಪವರ್ ಫುಲ್ ಮೀಡಿಯಾ ಆದ ಸೋಶಿಯಲ್ ಮೀಡಿಯಾದಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಅಂತೂ ಸಿಕ್ಕಾಪಟ್ಟೆ ಹಿಟ್ ಆಗಿರುವ ಆಪ್. ಅದರಲ್ಲಿ ವಿಡಿಯೋ ಮಾಡುವುದು, ಅದೇ ರೀತಿ ಲೈವ್ಗೆ ಬಂದು ಮಾತನಾಡುವುದು ಇದೆಲ್ಲಾ ಟ್ರೆಂಡ್ ಆಗಿಬಿಟ್ಟಿದೆ. ಈ ರೀಲ್ಸ್ ಮೂಲಕ ಎಂತೆಥವರು ಕೂಡ ಸ್ಟಾರ್ ಆಗಿ ಬಿಟ್ಟಿದ್ದಾರೆ. ಸಿನಿಮಾದ ಹಾಡು ಅಥವಾ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿ ಒಂದು ಎಕ್ಸ್ ಪ್ರೆಷನ್ ಕೊಟ್ಟರೆ ಆಯ್ತು, ಲಕ್ ಇದ್ದವರು ಒಂದೇ ದಿನದಲ್ಲಿ ಸ್ಟಾರ್ ಆಗಿ ಬಿಡುತ್ತಾರೆ. ಒಂದು ಕಾಲದಲ್ಲಿ ಕೇವಲ ಸಿನಿಮಾ ಅಥವಾ ಧಾರವಾಹಿಯಲ್ಲಿ ನಟಿಸುವವರು, ಕ್ರಿಕೆಟಿಗರು ಮಾತ್ರ ಸ್ಟಾರ್ ಅನ್ನಿಸಿಕೊಳ್ಳುತ್ತಿದ್ದರು.
ಆದರೆ ಈಗ ರೀಲ್ಸ್ ಮಾಡುವವರು ಕೂಡ ಸ್ಟಾರ್ ಗಳಾಗಿ ಬಿಡುತ್ತಾರೆ. ಯಾವ ನಟಿಯರಿಗೂ ಕಡಿಮೆ ಇಲ್ಲದಂತೆ ರೀಲ್ಸ್ ಮಾಡುವವರು ಕೂಡ ಪಾಲೋವರ್ಸ್ ಹೊಂದಿರುತ್ತಾರೆ.ಈ ರೀಲ್ಸ್ ನಂತೆಯೇ ಮೋಜ್, ಜೋಶ್ ಇತರೆ ಆ್ಯಪ್ ಕೂಡ ಇದ್ದು, ಇಂತಹ ಆಪ್ ಬಳಸಿ ಸ್ಟಾರ್ ಆದವರಲ್ಲಿ ಶಿಲ್ಪಾ ಗೌಡ ಕೂಡ ಒಬ್ಬರು. ಹೆಚ್ಚಿನ ಮಂದಿ ರೀಲ್ಸ್ ಮಾಡಿ ಅದರಿಂದ ಟ್ರೋಲ್ ಪೇಜ್ ಗಳಿಗೆ ಆಹಾರ ವಾಗಿ ಸ್ಟಾರ್ ಗಳಾಗಿ ಬಿಡುತ್ತಾರೆ.
ನಿಮ್ಮೆಲ್ಲರಿಗೂ ಸಿಕ್ಕಾಪಟ್ಟೆ ಟ್ರೋಲ್ ಆಗುವ ಸೋನು ಶ್ರೀನಿವಾಸ್ ಗೌಡ ಗೊತ್ತಿರಲೇ ಬೇಕು. ಅವರು ರೀಲ್ಸ್ ಮಾಡಿ ಟ್ರೋಲ್ ಆದ ಕಾರಣದಿಂದಲೇ ಇವತ್ತು ಸ್ಟಾರ್ ಅನ್ನಿಸಿಕೊಂಡಿದ್ದಾರೆ. ಇದೇ ರೀತಿ,ಶಿಲ್ಪಾ ಗೌಡ ಕೂಡ ಟ್ರೋಲ್ ಆಗಿಯೇ ಫೇಮಸ್ ಆದವರು. ಒಂದು ಬಾರಿ ಮೈ ಪ್ರದರ್ಶನ ಮಾಡಿ ವಿಡಿಯೋ ಮಾಡಿದ್ದ ಶಿಲ್ಪಾ ಗೌಡ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಎಲೆಮರೆ ಕಾಯಿ ತರ ಇದ್ದ ಶಿಲ್ಪಾ, ರಾತ್ರೋ ರಾತ್ರಿ ಆ ಒಂದು ಲೈವ್ನಿಂದ ಪಡ್ಡೆ ಹುಡುಗರು ಬಾಯ್ ಬಾಯ್ ಬಿಟ್ಟು ಕೊಂಡು ನೋಡೋ ರೀತಿ ವೈರಲ್ ಆಗಿದ್ದರು.
ಇದೇ ಪ್ಲಸ್ ಪಾಯಿಂಟ್ ಆದ ಶಿಲ್ಪಾ ಗೌಡ, ಇದೀಗ ಲಕ್ಷಾಂತರ ಅನುಯಾಯಿ ಗಳನ್ನು ಇನ್ಸ್ಟಾಗ್ರಾಂ ನಲ್ಲಿ ಹೊಂದಿದ್ದಾರೆ. ಶಿಲ್ಪಾ ಗೌಡ ಅವರು ಇದೀಗ ಪ್ರತಿ ನಿತ್ಯ ಒಂದಲ್ಲ ಒಂದು ವಿಡಿಯೋ ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅವರ ಹೆಚ್ಚಿನ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ನೋಡಲು ಮುದ್ದಾಗಿರುವ ಅವರ ಎಕ್ಸ್ಪ್ರೆಷನ್ ತುಂಬಾನೇ ಕ್ಯೂಟ್ ಆಗಿರುತ್ತವೆ.
ಇವರು ಅನೇಕ ಹುಡುಗರ ಹೃದಯ ಕದ್ದಿದ್ದಾರೆ ಎಂದರೂ ತಪ್ಪಾಗಲ್ಲ. ಇದೀಗ ಇವರ ಒಂದು ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಹೌದು, ಶಿಲ್ಪಾ ಗೌಡ ಅವರು ಸೀರೆ ಉಟ್ಟು, ಸ್ನಾನ ಮಾಡಿ ಬಂದವರಂತೆ ತಲೆ ಒರೆಸಿಕೊಳ್ಳುತ್ತಾ ದಿಗ್ಗಜರು ಸಿನಿಮಾದ ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ ಹಾಡಿಗೆ ಸೆಕ್ಸಿಯಾಗಿ ಎಕ್ಸ್ ಪ್ರೆಶನ್ ಕೊಟ್ಟಿದ್ದಾರೆ.
ಇವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ನೋಡಿದ ಅನೇಕ ಪಡ್ಡೆ ಹುಡುಗರ ನಿದ್ದೆಯೇ ಹಾರಿ ಹೋಗಿದೆ. ನಿಮಗೆ ಶಿಲ್ಪಾ ಗೌಡ ಅವರ ಈ ರೀಲ್ಸ್ ವಿಡಿಯೋ ಇಷ್ಟ ಆಯ್ತಾ ಅನ್ನುವುದರ ಬಗ್ಗೆ ಕಾಮೆಂಟ್ ಮಾಡಿ ತಿಳಿಸಿ.
View this post on Instagram