ಸ್ನೇಹಿತರೆ, ವಿ ಚ್ಛೇದನದ ನಂತರ ತಮ್ಮ ಸಂಭಾವನೆ ಯೊಂದಿಗೆ ತಮ್ಮ ಕ್ರೇಜ್ ಅನ್ನು ಸಹ ಹೆಚ್ಚಿಸಿಕೊಂಡಿರುವಂತಹ ಸಮಂತ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಹೀಗಿರುವಾಗ ಒಂದರ ಮೇಲೆ ಒಂದರಂತೆ ಹೊಸ ಹೊಸ ಜಾಹೀರಾತುಗಳ ಆಫರ್ ಕೂಡ ಸಮಂತ ಅವರ ಪಾಲಿಗೆ ಒಲಿದು ಬರುತ್ತಿದೆ.
ಹೌದು ಗೆಳೆಯರೇ ನಟಿ ಸಮಂತ ಅವರ ಇನ್ಸ್ಟಾಗ್ರಾಮ್ ಖಾತೆ ಓಪನ್ ಮಾಡಿದರೆ ಹೆಚ್ಚಾಗಿ ಜಾಹೀರಾತಿನ ಪೋಸ್ಟ್ ಗಳೇ ಇದ್ದು, ನಾವಿವತ್ತು ಹತ್ತೆ ಹತ್ತು ಸೆಕೆಂಡಿನ ಜ್ಯೂಸ್ ಕುಡಿಯುವ ಪ್ರಚಾರಕ್ಕೆ ಈಕೆ ಪಡೆಯುವ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸ್ಟಾರ್ ಹೀರೋಗಳಿಗೆ ಹೋಲಿಸಿದರೆ ನಟಿಯರು ಎಷ್ಟೇ ಬಿಗ್ ಹಿಟ್ ಸಿನಿಮಾಗಳನ್ನು ನೀಡಿದರು. ಸಹ ಅವರ ಸ್ಟಾರ್ ಪಟ್ಟ ಕೆಲವು ವರ್ಷಗಳವರೆಗೂ ಮಾತ್ರ ಅನಂತರ ಅದೇ ಸ್ಟಾರ್ ನಟನಿಗೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸ್ಥಿತಿ ನಟಿಯರಿಗೆ ಬಂದುಬಿಡುತ್ತದೆ. ಇದರ ಜೊತೆಗೆ ಮದುವೆಯಾದ ನಂತರ ಅವರ ಮಾರ್ಕೆಟ್ ಬಿದ್ದು ಹೋಯಿತು ಎಂದರ್ಥ.
ಹೌದು ಗೆಳೆಯರೇ ನೂರರಲ್ಲಿ ಕೇವಲ 30% ನಟಿಯರು ಮಾತ್ರ ಮದುವೆಯಾದ ನಂತರವೂ ಸಿನಿಮಾ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇನ್ನ ಮಿಕ್ಕ 70% ನಟಿಯರು ಯಾವುದೇ ರೀತಿಯಾದಂತಹ ಯಶಸ್ಸು ಸಿಗದೇ ವೈಯಕ್ತಿಕ ಬದುಕಿನ ಕಡೆಗೆ ಗಮನಹರಿಸಿ. ಸಿನಿಮಾರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿಬಿಡುತ್ತಾರೆ. ಆದರೆ ಸಮಂತಾ ಅವರು ಯಾವ ಕ್ಯಾಟಗರಿಗು ಸೇರುವುದಿಲ್ಲ ಬಿಡಿ.
ಹಲವಾರು ವರ್ಷಗಳ ಕಾಲ ಪ್ರೀತಿಸಿ ನಾಗಚೈತನ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಸಮಂತ ಕೆಲವು ವೈಯಕ್ತಿಕ ಕಾರಣಗಳಿಂದ ವಿ ಚ್ಛೇದನ ಪಡೆದು ಸದ್ಯ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಈ ನಟಿಯ ವಿಚ್ಛೇ ದನದ ನಂತರ ಅದೃಷ್ಟ ಸಂಪೂರ್ಣ ಬದಲಾಗಿದೆ ಎಂದರೆ ತಪ್ಪಾಗಲಾರದು. ಪುಷ್ಪ ಸಿನಿಮಾದ ಹೂ ಅಂತಿಯಾ ಮಾಮ ಎಂಬ ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು.
ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದರೂ. ಅಲ್ಲದೆ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಲಕ ಇನ್ನಷ್ಟು ಪ್ರಸಿದ್ಧಿ ಪಡೆದರು. ಹೀಗೆ ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿರುವಂತಹ ಸಮಂತ ಸಕ್ಕತ್ ಬೋಲ್ಡ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆದರೆ ತಮ್ಮ ಸಂಭಾವನೆಯಲ್ಲಿಯೂ ಯಾವುದೇ ಕಾಂಪ್ರಮೈಸ್ ಇಲ್ಲದೆ ಕೋಟಿ ಕೋಟಿ ಏರಿಕೆ ಮಾಡಿಕೊಂಡಿದ್ದಾರೆ.
ಇದೆಲ್ಲದರ ಜೊತೆಗೆ ಹಲವಾರು ಜಾಹೀರಾತುಗಳ ಬ್ರಾಂಡ್ ಅಂಬಾಸಿಡರ್ ಆಗಿರುವಂತಹ ನಟಿ ಸಮಂತಾ ಋತ್ ಪ್ರಭು ಪಾಂಟ ಜ್ಯೂಸ್ ಕುಡಿಯುವ ಹತ್ತು ಸೆಕೆಂಡ್ ಜಾಹೀರಾತಿಗೆ ಬರೋಬರಿ ನಲವತ್ತರಿಂದ ಐವತ್ತು ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಅಲ್ಲದೆ ಸಮಂತ ಒಂದೇ ಒಂದು ಜಾಹೀರಾತಿನ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಕಥೆಯಲ್ಲಿ ಹಂಚಿಕೊಳ್ಳಬೇಕೆಂದರೆ ಬರೋಬ್ಬರಿ 10 ಲಕ್ಷ ಹಣವನ್ನು ಪಡೆಯುತ್ತಾರೆ. ಈ ದುಬಾರಿ ಸಂಭಾವನೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.