ಸಾಮಾಜಿಕ ಜಾಲತಾಣವನ್ನು ಒಮ್ಮೆ ಜಾಲಾಡಿದರೆ ಸಾಕು ಅದೆಷ್ಟೋ ವಿಡಿಯೋಗಳು ನಮ್ಮ ಕಣ್ಮುಂದೆ ಬರುತ್ತೆ ಅದರಲ್ಲೂ ಇತ್ತೀಚಿಗೆ ವೈರಲ್ ಆಗಿರುವ ಈ ಒಂದು ವಿಡಿಯೋ ನೋಡಿದರೆ ನಿಮಗೆ ತಲೆ ಕೆಡಬಹುದು ಯಾಕೆ ಅಂತೀರಾ ಇಬ್ಬರು ಪ್ರೇಮಿಗಳು ಹೇಗೆ ಮರೆತು ತಮ್ಮ ಸರಸ ಸಲ್ಲಾಪದಲ್ಲಿ ಮುಳುಗಿದ್ದಾರೆ ನೋಡಿ.
ತಂದೆ ತಾಯಿ ಮಕ್ಕಳ ಮೇಲೆ ನಂಬಿಕೆ ಇಟ್ಟು ದೂರದ ಊರಿಗೂ ಕೂಡ ಓದಲು ಕಳುಹಿಸುತ್ತಾರೆ ಆದರೆ ಮಕ್ಕಳು ಮಾತ್ರ ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರೀತಿ ಪ್ರೇಮ ಎಂದು ಓದಿನ ಕಡೆಗೆ ಗಮನ ಕೊಡುವುದಕ್ಕಿಂತಲೂ ಹೆಚ್ಚಾಗಿ ಬೇರೆ ಲೋಕದಲ್ಲಿ ತೇಲಾಡುತ್ತಾರೆ. ಹೀಗೆ ಮೈಮರೆತ ಒಬ್ಬ ಯುವಕ ಹಾಗೂ ಯುವತಿ ಲೋಕಲ್ ಟ್ರೈನ್ ಒಂದರಲ್ಲಿ ಏನು ಮಾಡಿದ್ದಾರೆ ಗೊತ್ತಾ?
ಒಬ್ಬ ಹುಡುಗ ಮೊಬೈಲ್ ನೋಡುತ್ತಾ ಕುಳಿತಿದ್ದಾನೆ. ಆಕ್ಯನ್ನು ಬಿಗಿದಪ್ಪಿ ಒಬ್ಬ ಯುವತಿ ಕುಳಿತಿದ್ದಾಳೆ. ಅವರ ಅಕ್ಕಪಕ್ಕದ ಸೀಟ್ನಲ್ಲಿ ಯಾರು ಇರಲಿಲ್ಲ. ಆದರೆ ಮುಂದುಗಡೆ ಜನ ಇದಾರೆ ಅನ್ನೋದು ಅವರ ಗಮನಕ್ಕೆ ಬರಲಿಲ್ಲ. ಹೀಗೆ ಆತ ಮೊಬೈಲ್ ನೋಡುತ್ತಿರುವಾಗ ಹುಡುಗಿಗೆ ಏನನಿಸುತ್ತೋ ಗೊತ್ತಿಲ್ಲ ಒಮ್ಮೆಲೇ ಚುಂಬಿಸಲು ಶುರು ಮಾಡಿದ್ದಾಳೆ. ಹೆಚ್ಚು ಮೈ ಮರೆತು ಚುಂಬಿಸುವುದಕ್ಕೆ ಶುರು ಮಾಡಿದಳು. ಮತ್ತೆ ಮತ್ತೆ ಅತನನ್ನು ಆಕೆ ಚುಮ್ಮಿಸುತ್ತಾಳೆ ಕಡೆಗೆ ಲಿಪ್ ಲಾಕ್ ಕೂಡ ಮಾಡಿದ್ದಾಳೆ. ಹೀಗೆ ಸುಮಾರು ಸಮಯ ಇವರಿಬ್ಬರ ಸರಸ ಮುಂದುವರಿದಿದೆ.
ಇದನ್ನು ಇದರಲ್ಲಿ ಕುಳಿತ ಒಬ್ಬ ಸಹ ಪ್ರಯಾಣಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೆ ತಡ ಜನ ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡುತ್ತಿದ್ದಾರೆ ಹೀಗೆ ಪಬ್ಲಿಕ್ ಪ್ಲೇಸ್ ನಲ್ಲಿ ಹೇಗೆ ವರ್ತಿಸಬೇಕು ಎಂಬುದು ಅರಿಯದೆ ಈ ರೀತಿ ಮಾಡೋದ್ರಿಂದ ಹೆಣ್ಣು ಮಕ್ಕಳ ಮೇಲೆ ಉರಿ ಕಾರಿದ್ದಾರೆ.
ಹೌದು, ಪ್ರೀತಿಸುವುದು ತಪ್ಪಲ್ಲ. ಒಂದು ಗಂಡು ಹೆಣ್ನು ಅರ್ಥ ಮಾಡಿಕೊಂಡು ಜೀವನ ಮಾಡಲು ಪ್ರೀತಿಸಿದರೆ ನೆರವಾಗುತ್ತದೆ. ಹಾಗಂತ ಪ್ರೀತಿಯ ಹೆಸರಿನಲ್ಲಿ ಮೋಹಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವ ಜನರಿಗೆ ಏನನ್ನೋಣ. ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತೆಲ್ಲಾ ಸಮಯ ವ್ಯರ್ಥ ಮಾಡಿ ಕೊನೆಗೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.
मुंबई लोकल ट्रेन में कपल के किस करने का पुराना वीडियो फिर हुआ वायरल pic.twitter.com/lyFwgEj8Ac
— Viral Baba (@user189876) March 10, 2023