PhotoGrid Site 1659698767117

ಗಂಡ ಹೊರಗೆ ಹೋಗಿದ್ದೆ ತಡ, ರೂಮ್ ನಲ್ಲಿ ಕುಣಿದು ಕುಪ್ಪಳಿಸಿದ ಆಂಟಿ! ಡಾನ್ಸ್ ನೋಡಿ ತಲೆತಿರುಗಿ ಬಿದ್ದ ಪಕ್ಕದ ಮನೆಯ ಅಂಕಲ್!!

ಸುದ್ದಿ

ದೇಶಕ್ಕೆ ಪದಕಗಳನ್ನ ಗೆದ್ದುಕೊಂಡು ಬಂದ ಅಥ್ಲೆಟಿಗಳು ಕೂಡ ಇಷ್ಟು ಫೇಮಸ್ ಆಗುತ್ತಾರೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಇಂತಹ ಸಾಧನೆ ಮಾಡಿದವರ ಬಗ್ಗೆ ಪತ್ರಿಕೆಗಳಲ್ಲೂ ಸುದ್ದಿ ವಾಹಿನಿಗಳಲ್ಲೂ ಒಮ್ಮೆ ಹೇಳಿ ಮುಗಿಸುತ್ತಾರೆ ಅವರ ಬಗ್ಗೆ ಸ್ವಲ್ಪ ದಿನಗಳ ನಂತರ ಎಲ್ಲರೂ ಮರೆತು ಹೋಗುತ್ತಾರೆ. ಆದರೆ ಜನ ಸದಾ ನೆನಪಿನಲ್ಲಿಟ್ಟುಕೊಳ್ಳೋದು ಅಂದ್ರೆ ಸೋಶಿಯಲ್ ಮೀಡಿಯಾ ಸ್ಟಾರ್ ಗಳನ್ನ.

ನಿಮಗೆ ಆಶ್ಚರ್ಯ ಅನಿಸಿದರೂ ಇದೆ ಸತ್ಯ ಯಾಕಂದ್ರೆ ಸೋಶಿಯಲ್ ಮೀಡಿಯಾ ಖಾತೆ ನಿಮ್ಮ ಕೈಯಲ್ಲಿದ್ದರೆ ನೀವು ರಾತ್ರಿ ಬೆಳಗಾಗುವುದರ ಒಳಗೆ ಫೇಮಸ್ ಆಗಿ ಬಿಡಬಹುದು, ಅದು ನಿಮ್ಮ ಒಂದೇ ಒಂದು ಪೋಸ್ಟ್ ನಿಂದ. ನಿಮಗೆ ಇದು ಆಶ್ಚರ್ಯವೆನಿಸಬಹುದು ಆದರೆ ಇದು ವಾಸ್ತವ. ಇಂದು ಯಾವ ಸ್ಟಾರ್ ನಟ ನಟಿಯರಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಸಾಮಾನ್ಯರು ಕೂಡ ಫೇಮಸ್ ಆಗೋಕೆ ಸೋಶಿಯಲ್ ಮೀಡಿಯಾ ವೇದಿಕೆ ಒದಗಿಸಿಕೊಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ವಿವಿಧ ಅವಕಾಶಗಳು ಜನರನ್ನ ಕೈಬೀಸಿ ಕರೆಯುತ್ತವೆ. ನಿಮಗೆ ಬೇಕಾದ ರೀತಿಯಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬಹುದು. ಇಂದು ಸೋಶಿಯಲ್ ಮೀಡಿಯಾ ಅನ್ನೋದು ಕೇವಲ ಮನರಂಜನೆಯ ವೇದಿಕೆ ಮಾತ್ರ ಅಲ್ಲ. ಸೋಶಿಯಲ್ ಮೀಡಿಯಾದಿಂದಲೇ ದಿನನಿತ್ಯ ಹಣ ಗಳಿಸುವ ಸಾಕಷ್ಟು ಜನರಿದ್ದಾರೆ. ಅದರಲ್ಲೂ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಗಳನ್ನು ಮಾಡುವುದರ ಮೂಲಕ ಜನರು ಹೆಚ್ಚು ಫೇಮಸ್ ಆಗುತ್ತಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ, ನೀವು ಒಂದು ಖಾತೆಯನ್ನು ಹೊಂದಿದ್ದರೆ ಸಾಕು, ಅದರಲ್ಲಿ ನೀವು ಹಾಕುವ ಪೋಸ್ಟ್ಗಳು ಸಾಕಷ್ಟು ಲೈಕ್ ಗಳನ್ನು ಪಡೆದುಕೊಳ್ಳುತ್ತದೆ. ರೀಲ್ ಗಳ ಮೂಲಕ ಸಿನಿಮಾ ಡೈಲಾಗ್ ಗಳಿಗೆ ಇನ್ ಆಕ್ಟ್ ಮಾಡುವುದು, ನೃತ್ಯ ಮಾಡುವುದು, ಅಥವಾ ನಿಮ್ಮದೇ ಆದ ಪ್ರತಿಭೆಯನ್ನು ತೋರಿಸಲು ರೀಲ್ ನಲ್ಲಿ ಅವಕಾಶವಿರುತ್ತೆ. ಇಂದು ಅದೆಷ್ಟು ಹುಡುಗಿಯರು ವಿವಿಧ ಬಗೆಯ ರೀಲ್ ಗಳನ್ನು ಮಾಡುತ್ತಾರೆ.

ಹೆಚ್ಚಾಗಿ ಹೌಸ್ ವೈಫ್ ಆಗಿರುವ ಮಹಿಳೆಯರು ಕೂಡ ತಮ್ಮ ಬಿಡುವಿನ ವೇಳೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುವುದರ ಮೂಲಕ ಹೆಚ್ಚು ಹೆಚ್ಚು ಫಾಲೋವರ್ಸ್ ನ್ನು ಹೊಂದಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ ಗಳು ಹೆಚ್ಚಾದಂತೆ ಪ್ರಮೋಷನ್ ಗಳನ್ನು ಕೂಡ ಮಾಡಬಹುದು. ಹೆಚ್ಚು ಹೆಚ್ಚು ಫೋಲೋವರ್ಗಳು ಇರುವ ಖಾತೆಯವರನ್ನು ಕೆಲವು ಉತ್ಪನ್ನದವರು ಸಂಪರ್ಕಿಸಿ ತಮ್ಮ ಉತ್ಪನ್ನವನ್ನು ಪ್ರಮೋಷನ್ ಮಾಡುವಂತೆ ಕೇಳಿಕೊಳ್ಳುತ್ತಾರೆ.

ಇದರಿಂದ ಸಾಕಷ್ಟು ಹಣಗಳಿಗೆ ಮಾಡಬಹುದು. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿರುವ ಒಬ್ಬ ಮಹಿಳೆಯ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ. ಆಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಿದ್ದಾರೆ. ಅವರ ಪ್ರತಿ ವಿಡಿಯೋ ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದುಕೊಳ್ಳುತ್ತದೆ. ಹುಡುಗಿ ಯಾರು ಎಲ್ಲಿಯವಳು ಬನ್ನಿ ಇನ್ನಷ್ಟು ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಆಕೆಯ ಹೆಸರು ಮಂಜುಜಂಗ್ರ. ಮೂಲತಃ ಹರಿಯಾಣದ ಈಕೆ ಒಬ್ಬ ಗ್ರಹಿಣಿ. ತಮಗೆ ಆದ ರೀತಿಯಲ್ಲಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಾರೆ. ಇವರಿಗೆ ಹೆಚ್ಚು ಪೋಸ್ಟ್ಗಳನ್ನು ಮಾಡಿರುವ ಮಂಜು ಅವರಿಗೆ 1.1 ಮಿಲಿಯನ್ ಪೋಲೋವರ್ಸ್ ಇದ್ದಾರೆ. ಮಂಜು ಇವರಿಗೆ ಹಲವಾರು ಪ್ರಾಡಕ್ಟ್ ಗಳಿಗೆ ಪ್ರಮೋಷನ್ ಕೂಡ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾರೆ.

ಇನ್ನು ಮಂಜುಜಂಗ್ರ ಅಪ್ಲೋಡ್ ಮಾಡುವ ವಿಡಿಯೋಗಳು ಪಡ್ಡೆ ಹುಡುಗರ ಹಾರ್ಟ್ ಕೊಳ್ಳೆ ಹೊಡೆಯುತ್ತವೆ. ಮದುವೆಯಾಗಿದ್ರೂ ಹುಡುಕಿಯಂತೆ ಹಾವಭಾವ ಮಾಡುತ್ತಾ ಮೈ ಬಳುಕಿಸುವ ಮಂಜು ಅವರ ವಿಡಿಯೋಕ್ಕೆ ಸಾಕಷ್ಟು ಲೈಕ್ ಗಳು ಬರುತ್ತವೆ. ಇತ್ತೀಚಿಗೆ ‘ವೋಲಾ ವೊಲಾ’ ಇಂಗ್ಲಿಷ್ ಹಾಡು ಫೇಮಸ್ ಆಗಿದೆ. ಈ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ಮಂಜು ಇನ್ ಆಕ್ಟ್ ಮಾಡಿದ್ದು ಎಲ್ಲರ ಗಮನಸೆಳೆದಿದೆ.

 

View this post on Instagram

 

A post shared by Manju Jangra (@manjujangra1481)

Leave a Reply

Your email address will not be published. Required fields are marked *