ಗಂಡ ಹೆಂಡತಿ ಸರಿಯಾಗಿ ಸಂಸಾರ ಮಾಡಿದರೆ ಅವರ ಮುಂದಿನ ಪೀಳಿಗೆಯೂ ಕೂಡ ಅದೇ ರೀತಿ ಇರಲು ಸಾಧ್ಯ. ಇತ್ತೀಚಿಗೆ ಗಂಡ ಹೆಂಡತಿಯ ನಡುವೆ ಅನ್ಯೂನ್ಯ ಸಂಬಂಧವೇ ಇರುವುದಿಲ್ಲ. ಆದರೆ ಒಂದು ಕಾಲದಲ್ಲಿ ಅರೇಂಜ್ಡ್ ಮ್ಯಾರೇಜ್ ಆಗಿದ್ದರೂ ಕೂಡ ಗಂಡ ಹೆಂಡತಿ ಎಲ್ಲದರಲ್ಲಿಯೂ ಅನುಸರಿಸಿಕೊಂಡು ಹೋಗುತ್ತಿದ್ದರು. ಜೀವನದಲ್ಲಿ ಸುಖ ನೆಮ್ಮದಿ ಇರಬೇಕು ಅಂದ್ರೆ ಪತಿ ಪತ್ನಿಯರ ನಡುವೆ ಹೊಂದಾಣಿಕೆ ಬಹಳ ಮುಖ್ಯ.
ಈ ಹೊಂದಾಣಿಕೆ ಬರಲು ಇಬ್ಬರೂ ಅರ್ಥ ಮಾಡಿಕೊಳ್ಳುವುದರ ಜೊತೆಗೆ ದೈಹಿಕವಾಗಿ ಬೆರೆಯುವುದೂ ಕೂಡ ಅಷ್ಟೇ ಮುಖ್ಯ. ಗಂಡ ಹೆಂಡತಿಯ ಮಧ್ಯೆ ಸಾಮರಸ್ಯ ಬೆಸೆಯಲು ಸಂ-ಭೋ-ಗ ಕೂಡ ಒಂದು ಕಾರಣ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಗಂಡ ಹೆಂಡತಿ ಒಂದಾದರೆ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಗೂ ಜಾಗ ಇರೋದಿಲ್ಲ.
ಹೌದು ಗಂಡ ಹೆಂಡತಿಯ ಮದ್ಯ ದೈಹಿಕ ಕ್ರಿಯೆ ಅಥವಾ ಸಂ-ಭೋ-ಗ ಇಬ್ಬರ ಒಪ್ಪಿಗೆ ಮೇರೆಗೆ ನದೆಯುವಂತದ್ದು. ಇಬ್ಬರ ನಡುವೆ ಪ್ರೀತಿ ಇದ್ರೆ ದೈಹಿಕ ಕ್ರಿಯೆ ಕೂಡ ಸುಲಭವಾಗಿ ಪ್ರೀತಿಯಿಂದಲೇ ನಡೆಯುತ್ತೆ. ಪ್ರೀತಿ ಇಲ್ಲದೆ ಇದ್ರೆ ಗಂಡ ಹೆಂಡತಿ ಸೇರುವುದರಲ್ಲಿಯೂ ಕೂಡ ಯಾವ ಅರ್ಥವೂ ಇಲ್ಲ. ಇನ್ನು ಚಳಿಗಾಲದಲ್ಲಿ ಗಂಡ ಹೆಂಡತಿ ಹೆಚ್ಚಾಗಿ ಸೇರ ಬಯಸುತ್ತಾರೆ ಯಾಕೆ ಗೊತ್ತಾ? ಇದಕ್ಕೆ ಚಳಿ ಎನುವುದು ಕಾರಣ ಅಲ್ಲವೇ ಅಲ್ಲ ನೋಡಿ!
ಹೌದು ಸಾಮಾನ್ಯವಾಗಿ ಗಂಡ ಹೆಂಡತಿ ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಸೇರಲು ಬಯಸುತ್ತಾರೆ. ಇದಕ್ಕೆ ಸಾಕಷ್ಟು ಕಾರಣಗಳು ಇವೆ. ಇದರಿಂದ ಆರೋಗ್ಯಕರ ಪ್ರಯೋಜನಗಳೂ ಇವೆ ಅಂದ್ರೆ ನೀವು ನಂಬಲೇಬೇಕು. ಹೌದು ಪತಿ ಪತ್ನಿ ರಾತ್ರಿ ಸುಸ್ತಾಗಿ ಮಲಗಿದರೂ ಸಂ-ಭೋ-ಗ ನಡೆಸಿದರೆ ಮತ್ತೆ ಎನರ್ಜಿ ಜನರೇಟ್ ಆಗಿತ್ತೆ ಎನ್ನುತ್ತೆ ವೈದ್ಯಕೀಯ ಶಾಸ್ತ್ರ. ಇನ್ನು ವೈದ್ಯ ಲೋಕದ ಸಂಶೋಧನೆಯ ಪ್ರಕಾರ ಇದು ಸಾಬೀತಾಗಿದೆ.
ಪತಿ ಪತ್ನಿಯರ ದೈಹಿಕ ಸಂಬಂಧ ಅವರನ್ನು ಅನ್ಯೂನ್ಯವಾಗಿ ಇಡುವುದು ಮಾತ್ರವಲ್ಲದೇ ಆರೋಗ್ಯ ಪ್ರಯೋಜನಗಳನ್ನೂ ಕೂಡ ನೀಡುತ್ತದೆ. ಸಂಗಾತಿಯ ದೇಹವು ಹೆಚ್ಚು ಶಕ್ತಿಯಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೆ ಇಬ್ಬರ ದೇಹಕ್ಕೂ ಅವಶ್ಯವಿರುವ ಶಾಖ ಪ್ರವಹಿಸುತ್ತದೆ. ರಕ್ತ ಪರಿಚಲನೆ ಸುಲಭವಾಗಿ ಆಗುತ್ತದೆ. ಸಂ-ಭೋ-ಗದ ಸಮಯದಲ್ಲಿ ದೇಹದಿಂದ ಸುಮಾರು 250 ಕ್ಕೂ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ ಎಂದು ಹೇಳಲಾಗುತ್ತದೆ.
ಇದರಿಂದ ಕೆಟ್ಟ ಕೊಲಸ್ಟ್ರಾಲ್ ದೇಹದಲ್ಲಿ ಉಂಟಾಗುವುದಿಲ್ಲವಂತೆ! ಇನ್ನು ಸಂ-ಭೋ-ಗ ದೇಹದಲ್ಲಿ ಸಕ್ಕರೆಯ ಅಪಾಯ ಕಡಿಮೆ ಆಗುವಂತೆ ಮಾಡುತ್ತದೆ.. ಪುರುಷರಿಗೆ ಈ ಚಳಿಗಾಲದ ಮುಂಜಾನೆಯ ಸಮಯದಲ್ಲಿ ಸಂ-ಭೋ-ಗ ಮಾಡಿದರೆ ವೀ-ರ್ಯ-ದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಶಕ್ತಿಯುತವಾದ ವೀ-ರ್ಯಾ-ಣುಗಳು ಸ್ತ್ರೀ ದೇಹ ಸೇರಬಹುದು. ಇದರಿಂದ ಮಗು ಆಗಲು ಪ್ರಯತ್ನಿಸುತ್ತಿರುವವರಿಗೆ ಬಹಳ ಪ್ರಯೋಜನಕಾರಿ ಎಂದು ವೈದ್ಯರು ತಿಳಿಸುತ್ತಾರೆ.
ಮಕ್ಕಳನ್ನು ಪಡೆಯುವ ಯೋಚನೆ ಇರುವವರು ಬೆಳಗಿನ ಸಮಯದಲ್ಲಿಯೇ ಸೇರಿದರೆ ಉತ್ತಮ ಹಾಗೂ ಸಕಾರಾತ್ಮಕ ಫಲಿತಾಂಶ ಬೇಗ ಸಿಗುತ್ತದೆ ಎನ್ನಲಾಗುತ್ತದೆ. ಇನ್ನು ಹೆಂಗಸರು ಬೆಳಗಿನ ಜಾವ ಸಂ-ಭೋ-ಗ ಮಾಡುವುದರಿಂದ ಒತ್ತಡ ಮುಕ್ತರಾಗಲು ಸಹಾಯಕವಾಗುತ್ತದೆ. ಹಾಗಾಗಿ ದಿನವಿಡೀ ಅವರು ಲವಲವಿಕೆಯಿಂದ ಇರಬಲ್ಲರು.
ಮಹಿಳೆಯರು ಸಂ-ಭೋ-ಗದ ಸಮಯದಲ್ಲಿ ಹೆಚ್ಚು ಉ-ದ್ವೇ-ಗಕ್ಕೆ ಒಳಗಾಗುವುದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ರಕ್ತ ಪರಿಚಲನೆ ಸುಲಭವಾಗಿ ಚರ್ಮ ಸುಕ್ಕುಗಟ್ಟುವುದು ಕಡಿಮೆ ಆಗುತ್ತದೆ. ಜೊತೆಗೆ ಮಧುಮೇಹದಂತಹ ಸಮಸ್ಯೆ ಕಡಿಮೆಯಾಗುತ್ತವೆ. ದೇಹದಲ್ಲಿ ಆಹ್ಲಾದಕರ ಅನುಭವವಾಗುತ್ತದೆ. ಈ ಕಾರಣಗಳಿಂದಾಗಿ ಪತಿ ಪತ್ನಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸೇರುವುದು ಬಹಳ ಮುಖ್ಯ.